AN 2026KASQuestion 26 of 100
KPSC KAS General Studies Paper 2 AN 2026: question 26
Question
English
Under the newly enacted Karnataka Platform Based Gig Workers (Social Security and Welfare) Act, what is the maximum levy that digital aggregators must pay towards the welfare fund?
- (1)1 - 5% of gross transaction payouts
- (2)6 - 8% of gross transaction payouts
- (3)10% of gross transaction payouts
- (4)Fixed Rs. 500 per worker
ಕನ್ನಡ
ಹೊಸದಾಗಿ ಜಾರಿಗೆ ಬಂದ ಕರ್ನಾಟಕ ಪ್ಲಾಟ್ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆಯ ಅಡಿಯಲ್ಲಿ ಡಿಜಿಟಲ್ ಅಗ್ರಿಗೇಟರ್ಗಳು ಕಲ್ಯಾಣ ನಿಧಿಗೆ ಪಾವತಿಸಲೇ ಬೇಕಾದ ಗರಿಷ್ಠ ಸುಂಕ ಎಷ್ಟು ?
- (1)ಒಟ್ಟು ವಹಿವಾಟಿನ ಪಾವತಿಗಳ 1-5%
- (2)ಒಟ್ಟು ವಹಿವಾಟಿನ ಪಾವತಿಗಳ 6-8%
- (3)ಒಟ್ಟು ವಹಿವಾಟಿನ ಪಾವತಿಗಳ 10%
- (4)ಪ್ರತಿ ಕಾರ್ಮಿಕರಿಗೆ 500 ರೂಪಾಯಿ ನಿಗದಿಪಡಿಸಲಾಗಿದೆ
Correct answer
From the official answer key, including any revision.
- English(1) 1 - 5% of gross transaction payouts
- ಕನ್ನಡ(1) ಒಟ್ಟು ವಹಿವಾಟಿನ ಪಾವತಿಗಳ 1-5%
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.