Skip to content
AN 2026KASQuestion 25 of 100

KPSC KAS General Studies Paper 2 AN 2026: question 25

Question

English

Consider the following statements and choose the correct statements:Choose the correct answer from the options given below.

(a.
'Sakshar Samman' is a training programme initiated to educate and empower the illiterate Panchayat members in the state of Karnataka.
(b.
The programme has been initiated by the Department of Rural Development of Karnataka in association with Nazir Sab Institute of Rural Development, Mysore.
(c.
The training period of 'Sakshar Samman' programme is 200 hours.
  1. (1)(a) and (b) only
  2. (2)(a) only
  3. (3)(b) only
  4. (4)(a), (b) and (c)

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಸರಿಯಾದ ಹೇಳಿಕೆಗಳನ್ನು ಆರಿಸಿರಿ.ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

(a.
'ಸಾಕ್ಷರ ಸಮ್ಮಾನ್' ಇದು ಕರ್ನಾಟಕ ರಾಜ್ಯದಲ್ಲಿರುವ ಅನಕ್ಷರಸ್ಥ ಪಂಚಾಯತಿ ಸದಸ್ಯರನ್ನು ಶಿಕ್ಷಿತರನ್ನಾಗಿಸಲು ಮತ್ತು ಸಬಲೀಕರಣಗೊಳಿಸಲು ಆರಂಭಿಸಿದ ತರಬೇತಿ ಕಾರ್ಯಕ್ರಮವಾಗಿದೆ.
(b.
ಕರ್ನಾಟಕದ ಗ್ರಾಮೀಣಾಭಿವೃದ್ಧಿ ಇಲಾಖೆಯು ಮೈಸೂರಿನ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆರಂಭಿಸಿದೆ.
(c.
'ಸಾಕ್ಷರ ಸಮ್ಮಾನ' ಕಾರ್ಯಕ್ರಮದ ತರಬೇತಿ ಅವಧಿಯು 200 ಗಂಟೆಗಳಾಗಿರುತ್ತದೆ.
  1. (1)(a) ಮತ್ತು (b) ಮಾತ್ರ
  2. (2)(a) ಮಾತ್ರ
  3. (3)(b) ಮಾತ್ರ
  4. (4)(a), (b) ಮತ್ತು (c)

Correct answer

From the official answer key, including any revision.

  • English(1) (a) and (b) only
  • ಕನ್ನಡ(1) (a) ಮತ್ತು (b) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives