Skip to content
AN 2026KASQuestion 20 of 100

KPSC KAS General Studies Paper 2 AN 2026: question 20

Question

English

Consider the following statements with regard to Karnataka Apartment (Ownership and Management) Bill 2026.Which of the statements given above are correct?

(a.
The proposed legislation is intended to apply to residential development containing eight or more individual units.
(b.
It provides for the transfer of project land and common facilities directly to property owners.
(c.
Developers are required to transfer original project documents, warranties and maintenance corpus funds to the registered resident association within 60 days of obtaining the occupancy certificate.
(d.
Structural stability audits are proposed once every five years for all buildings irrespective of their age.
  1. (1)(a) and (b) only
  2. (2)(a), (b) and (c) only
  3. (3)(b), (c) and (d) only
  4. (4)(a), (b), (c) and (d)

ಕನ್ನಡ

ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ, 2026ಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

(a.
ಈ ಪ್ರಸ್ತಾವಿತ ಕಾನೂನು ಎಂಟು ಅಥವಾ ಅದಕ್ಕಿಂತ ಹೆಚ್ಚು ವೈಯಕ್ತಿಕ ಘಟಕಗಳನ್ನು ಹೊಂದಿರುವ ವಸತಿ ಸಮುಚ್ಚಯಗಳಿಗೆ ಅನ್ವಯಿಸುವ ಉದ್ದೇಶ ಹೊಂದಿದೆ.
(b.
ಇದು ಯೋಜನೆಯ ಭೂಮಿ ಮತ್ತು ಸಾಮಾನ್ಯ ಸೌಲಭ್ಯಗಳನ್ನು ನೇರವಾಗಿ ಆಸ್ತಿ ಮಾಲೀಕರಿಗೆ ವರ್ಗಾಯಿಸುವ ಅವಕಾಶ ಕಲ್ಪಿಸುತ್ತದೆ.
(c.
ಸ್ವಾಧೀನ ಪ್ರಮಾಣಪತ್ರ ಪಡೆದ 60 ದಿನಗಳೊಳಗೆ ಮೂಲ ಯೋಜನಾ ದಾಖಲೆಗಳು, ವಾರಂಟಿಗಳು ಮತ್ತು ನಿರ್ವಹಣಾ ನಿಧಿಯನ್ನು ಡೆವಲಪರ್‌ಗಳು ನೋಂದಾಯಿತ ನಿವಾಸಿಗಳ ಸಂಘಕ್ಕೆ ವರ್ಗಾಯಿಸುವುದು ಅಗತ್ಯವಾಗಿದೆ.
(d.
ಕಟ್ಟಡದ ವಯಸ್ಸನ್ನು ಪರಿಗಣಿಸದೆ ಎಲ್ಲಾ ಕಟ್ಟಡಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ರಚನಾತ್ಮಕ ಸ್ಥಿರತೆ ಆಡಿಟ್ ನಡೆಸಲು ಪ್ರಸ್ತಾಪಿಸಲಾಗಿದೆ.
  1. (1)(a) ಮತ್ತು (b) ಮಾತ್ರ
  2. (2)(a), (b) ಮತ್ತು (c) ಮಾತ್ರ
  3. (3)(b), (c) ಮತ್ತು (d) ಮಾತ್ರ
  4. (4)(a), (b), (c) ಮತ್ತು (d)

Correct answer

From the official answer key, including any revision.

  • English(2) (a), (b) and (c) only
  • ಕನ್ನಡ(2) (a), (b) ಮತ್ತು (c) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Polity
  3. sub-topic: Recent Acts and Amendments