Skip to content
2025BDAQuestion 54 of 99

KEA BDA General Studies Paper 1 2025: question 54

Question

English

Consider the following statements related to Karnataka Traditional Migratory Shepherds (Welfare Measures and Protection Against Atrocities) Act, 2025.Which of the above statements is/are the features of the act?

a.
Providing an identity card to every beneficiary.
b.
Welfare schemes like life insurance, skill upgradation, marketing support and monetary compensation in the case of loss of livestock.
c.
Setting up the Traditional Migratory Shepherds Welfare Fund and Board.
d.
Punishment for denial of access of a traditional migratory shepherd to any public property, government land or forest land (excluding reserve forest) without any lawful basis.
  1. (1)A, B, C and D
  2. (2)Only C and D
  3. (3)Only A and B
  4. (4)Only B

ಕನ್ನಡ

ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ (ಕಲ್ಯಾಣ ಕ್ರಮಗಳು ಮತ್ತು ದೌರ್ಜನ್ಯದಿಂದ ರಕ್ಷಣೆ) ಕಾಯ್ದೆ 2025ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ.ಮೇಲಿನ ಯಾವ ಹೇಳಿಕೆ / ಹೇಳಿಕೆಗಳು ಕಾಯ್ದೆಯ ಲಕ್ಷಣಗಳಾಗಿವೆ?

a.
ಎಲ್ಲಾ ಫಲಾನುಭವಿಗಳಿಗೆ ಗುರುತಿನ ಚೀಟಿಯನ್ನು ಒದಗಿಸುವುದು
b.
ಜೀವವಿಮೆ, ಕೌಶಲ್ಯ ಉನ್ನತೀಕರಣ, ಮಾರುಕಟ್ಟೆ ನೆರವು ಮತ್ತು ಜಾನುವಾರುಗಳನ್ನು ಕಳೆದುಕೊಂಡ ಸಂದರ್ಭಗಳಲ್ಲಿ ಹಣಕಾಸಿನ ಪರಿಹಾರದಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಒಳಗೊಂಡಿದೆ.
c.
ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ ಕಲ್ಯಾಣ ನಿಧಿ ಮತ್ತು ಮಂಡಳಿ ಸ್ಥಾಪಿಸುವುದು.
d.
ಸಾಂಪ್ರದಾಯಿಕ ವಲಸೆ ಕುರಿಗಾಹಿಗಳಿಗೆ ಯಾವುದೇ ಕಾನೂನುಬದ್ಧ ಆಧಾರವಿಲ್ಲದೆ ಯಾವುದೇ ಸಾರ್ವಜನಿಕ ಆಸ್ತಿ, ಸರ್ಕಾರಿ ಭೂಮಿ ಅಥವಾ ಅರಣ್ಯ ಭೂಮಿ (ಮೀಸಲು ಅರಣ್ಯ ಹೊರತು)ಗೆ ಅವಕಾಶ ನಿರಾಕರಿಸಿದರೆ ಶಿಕ್ಷೆ ವಿಧಿಸುವುದು.
  1. (1)A, B, C ಮತ್ತು D
  2. (2)C ಮತ್ತು D ಮಾತ್ರ
  3. (3)A ಮತ್ತು B ಮಾತ್ರ
  4. (4)B ಮಾತ್ರ

Correct answer

From the official answer key, including any revision.

  • English(1) A, B, C and D
  • ಕನ್ನಡ(1) A, B, C ಮತ್ತು D

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Polity
  3. sub-topic: Recent Acts and Amendments