Skip to content
2025BDAQuestion 53 of 99

KEA BDA General Studies Paper 1 2025: question 53

Question

English

Consider the following statements related to Commonwealth Games.How many of the above statements is/are correct?

A.
This event is organized once in five years.
B.
India has participated in the Commonwealth Games for the first time in 1934.
C.
India has officially won the bid to host the Centenary Commonwealth Games in 2030 at Ahmedabad.
D.
India has hosted this event twice during 1982 and 2010 both at New Delhi.
  1. (1)All of them
  2. (2)Only three
  3. (3)Only two
  4. (4)Only one

ಕನ್ನಡ

ಕಾಮನ್‌ವೆಲ್ತ್ ಕ್ರೀಡೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

A.
ಈ ಕ್ರೀಡಾಕೂಟವನ್ನು 5 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ
B.
ಭಾರತ 1934ರಲ್ಲಿ ಮೊದಲ ಬಾರಿಗೆ ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಭಾಗವಹಿಸಿತು
C.
2030ರಲ್ಲಿ ಅಹ್ಮದಾಬಾದ್‌ನಲ್ಲಿ ಕಾಮನ್‌ವೆಲ್ತ್ ಶತಮಾನೋತ್ಸವ ಕ್ರೀಡಾಕೂಟವನ್ನು ಆಯೋಜಿಸುವ ಬಿಡ್ ಅನ್ನು ಅಧಿಕೃತವಾಗಿ ಜಯಿಸಿದೆ
D.
ಭಾರತವು ಈ ಕ್ರೀಡಾಕೂಟವನ್ನು ಎರಡು ಬಾರಿ 1982 ಮತ್ತು 2010ರಲ್ಲಿ ನವದೆಹಲಿಯಲ್ಲಿ ಆಯೋಜಿಸಿತ್ತು.
  1. (1)ಮೇಲಿನ ಎಲ್ಲವೂ
  2. (2)ಮೂರು ಮಾತ್ರ
  3. (3)ಎರಡು ಮಾತ್ರ
  4. (4)ಒಂದು ಮಾತ್ರ

Correct answer

From the official answer key, including any revision.

  • English(3) Only two
  • ಕನ್ನಡ(3) ಎರಡು ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Sports