2025BDAQuestion 52 of 99
KEA BDA General Studies Paper 1 2025: question 52
Question
English
Consider the following statements related to 'Gati Shakti Cargo Terminal' (GCT).Which of the above statements is/are incorrect?
- A.
- This was launched for the development of additional terminals for handling rail cargo.
- B.
- GCTs are being developed by private players and can be developed on non-Railway land or fully/ partially on Railway land.
- C.
- Features of GCTs are simplified application and approval process, no departmental charges and no Land Licence Fees etc.
- D.
- GCTs in Karnataka are Hirenanduru, Wadi and Hanakere.
- (1)Only D
- (2)Only A and C
- (3)Only B
- (4)None of the above
ಕನ್ನಡ
'ಗತಿ ಶಕ್ತಿ ಕಾರ್ಗೋ ಟರ್ಮಿನಲ್' (GCT)ಗೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿರಿ.ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿವೆ?
- A.
- ರೈಲು ಸರಕು ನಿರ್ವಹಿಸಲು ಹೆಚ್ಚುವರಿ ಟರ್ಮಿನಲ್ ಅಭಿವೃದ್ಧಿಪಡಿಸಲು ಇದನ್ನು ಆರಂಭಿಸಲಾಗಿದೆ.
- B.
- ಜಿಸಿಟಿಯನ್ನು ಖಾಸಗಿ ವ್ಯಕ್ತಿಗಳು ಮತ್ತು ರೈಲ್ವೆಯೇತರ ಅಥವಾ ಪೂರ್ಣ/ಭಾಗಶಃ ರೈಲ್ವೆ ಭೂಮಿಯಲ್ಲಿ ಅಭಿವೃದ್ಧಿ ಪಡಿಸಬಹುದು
- C.
- ಜಿಸಿಟಿಯಲ್ಲಿ ಅರ್ಜಿ ಮತ್ತು ಒಪ್ಪಿಗೆ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದ್ದು, ಇದರಲ್ಲಿ ಇಲಾಖಾ ಶುಲ್ಕ ಮತ್ತು ಭೂ ಪರವಾನಗಿ ಶುಲ್ಕ ಇತ್ಯಾದಿಗಳು ಇರುವುದಿಲ್ಲ
- D.
- ಕರ್ನಾಟಕದಲ್ಲಿ ಹಿರೇನಂದೂರು, ವಾಡಿ ಮತ್ತು ಹಣಕೆರೆಯಲ್ಲಿ ಜಿಸಿಟಿಗಳಿವೆ
- (1)D ಮಾತ್ರ
- (2)A ಮತ್ತು C ಮಾತ್ರ
- (3)B ಮಾತ್ರ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(4) None of the above
- ಕನ್ನಡ(4) ಮೇಲಿನ ಯಾವುದೂ ಅಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.