2025BDAQuestion 51 of 99
KEA BDA General Studies Paper 1 2025: question 51
Question
English
Consider the following statements related to Rashtriya Vigyan Puraskar Awards.How many of the above statement is/are correct?
- (a.
- They are the National Awards in the field of Science, Technology and Innovation.
- (b.
- The awards are given in four categories viz., Vigyan Ratna, Vigyan Shri, Vigyan Yuva Shanthi-Swarup Bhatnagar and Vigyan Team.
- (c.
- The awards are given in 13 domains
- (d.
- The Award Ceremony for all categories of awards will be held on 28th Feburary (National Science Day) every year.
- (1)All of them
- (2)Only three
- (3)Only two
- (4)Only one
ಕನ್ನಡ
ರಾಷ್ಟ್ರೀಯ ವಿಜ್ಞಾನ ಪುರಸ್ಕಾರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿ ಇವೆ?
- (a.
- ಅವು ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆ ಕ್ಷೇತ್ರದಲ್ಲಿ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿಗಳು
- (b.
- ಈ ಪ್ರಶಸ್ತಿಯನ್ನು ನಾಲ್ಕು ವಿಭಾಗಗಳಲ್ಲಿ ನೀಡಲಾಗುತ್ತದೆ. ಅವುಗಳೆಂದರೆ, ವಿಜ್ಞಾನ ರತ್ನ, ವಿಜ್ಞಾನ ಶ್ರೀ, ವಿಜ್ಞಾನ ಯುವ-ಶಾಂತಿ-ಸ್ವರೂಪ ಭಟ್ನಾಗರ್ ಮತ್ತು ವಿಜ್ಞಾನ ತಂಡ
- (c.
- ಪ್ರಶಸ್ತಿಗಳನ್ನು 13 ಕ್ಷೇತ್ರಗಳಲ್ಲಿ ನೀಡಲಾಗುತ್ತದೆ
- (d.
- ಎಲ್ಲಾ ವಿಭಾಗಗಳಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಪ್ರತಿ ವರ್ಷ 28ನೇ ಫೆಬ್ರವರಿ (ರಾಷ್ಟ್ರೀಯ ವಿಜ್ಞಾನ ದಿನ)ಯಂದು ನಡೆಯುವುದು.
- (1)ಎಲ್ಲವೂ
- (2)ಕೇವಲ ಮೂರು ಮಾತ್ರ
- (3)ಕೇವಲ ಎರಡು ಮಾತ್ರ
- (4)ಕೇವಲ ಒಂದು ಮಾತ್ರ
Correct answer
From the official answer key, including any revision.
- English(2) Only three
- ಕನ್ನಡ(2) ಕೇವಲ ಮೂರು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.