Skip to content
2025BDAQuestion 55 of 99

KEA BDA General Studies Paper 1 2025: question 55

Question

English

Recently "Scheme to promote manufacturing of Sintered Rare Earth Permanent Magnets (REPM)" was in the news. Consider the following statements.How many of the above statements is/are correct?

a.
This scheme was launched by the Government of India in 2025.
b.
Total duration of the scheme will be 3 years from the date of award, including a 1 year gestation period for setting up an integrated REPM manufacturing facility and 2 years for incentive disbursement on the sale of REPM.
c.
It will strengthen the domestic REPM manufacturing system and enhance competitiveness in the global markets.
d.
It also supports the nation's Net Zero 2050 commitment.
  1. (1)All of them are correct
  2. (2)Only three statements are correct
  3. (3)Only two statements are correct
  4. (4)Only one statement is correct

ಕನ್ನಡ

ಇತ್ತೀಚೆಗೆ "ಸಿಂಥರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್‌ಗಳ ಉತ್ಪಾದನೆಯನ್ನು ಪ್ರೋತ್ಸಾಹಿಸುವ (ಆರ್‌ಇಪಿಎಂ)" ಸುದ್ದಿಯಲ್ಲಿತ್ತು. ಇದಕ್ಕೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

a.
ಈ ಯೋಜನೆಯನ್ನು ಭಾರತ ಸರ್ಕಾರ 2025ರಲ್ಲಿ ಪ್ರಾರಂಭಿಸಿತು.
b.
ಯೋಜನೆಯ ಅವಧಿಯು ಯೋಜನೆಯ ಪ್ರಾರಂಭದ ದಿನದಿಂದ ಕೊನೆಯವರೆಗೆ 3 ವರ್ಷಗಳಾಗಿದ್ದು ಇದರಲ್ಲಿ 1 ವರ್ಷ ಸಮಗ್ರ ಆರ್‌ಇಪಿಎಂ ಉತ್ಪಾದನಾ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಯೋಜನಾ ಅವಧಿ ಮತ್ತು 2 ವರ್ಷಗಳು ಆರ್‌ಇಪಿಎಂಗಳ ಮಾರಾಟದ ಮೇಲೆ ಪ್ರೋತ್ಸಾಹಕಗಳ ವಿತರಣೆಯನ್ನು ಒಳಗೊಂಡಿದೆ.
c.
ಇದು ದೇಶೀಯವಾಗಿ ಆರ್‌ಇಪಿಎಂ ಉತ್ಪಾದನಾ ಕಾರ್ಯ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.
d.
ಇದು ದೇಶದ ನೆಟ್ ಝೀರೋ 2050 ಬದ್ಧತೆಗೆ ಬೆಂಬಲ ನೀಡುತ್ತದೆ.
  1. (1)ಮೇಲಿನ ಎಲ್ಲವೂ ಸರಿಯಾಗಿವೆ
  2. (2)ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ
  3. (3)ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ
  4. (4)ಕೇವಲ ಒಂದು ಹೇಳಿಕೆ ಸರಿಯಾಗಿದೆ

Correct answer

From the official answer key, including any revision.

  • English(3) Only two statements are correct
  • ಕನ್ನಡ(3) ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Schemes, Policy, Initiatives (Central)