Skip to content
2025BDAQuestion 56 of 99

KEA BDA General Studies Paper 1 2025: question 56

Question

English

What is "Meghraj" related to?

  1. (1)A GSLV satellite developed by ISRO for accurate weather forecasting in order to predict cloud burst and heavy rainfall events.
  2. (2)A technology developed by India Meterological Department (IMD) for making artificial rainfall (cloud seeding) during severe drought periods.
  3. (3)An initiative to provide ICT services via Cloud to all Government Departments at the Centre and States / UTs, promoting the cloud ecosystem nationwide.
  4. (4)An indigenously developed Inter Continental Ballistic Missile (ICBM) that can be launched from submarines.

ಕನ್ನಡ

'ಮೇಘರಾಜ್' ಯಾವುದಕ್ಕೆ ಸಂಬಂಧಿಸಿದೆ?

  1. (1)ಮೇಘ ಸ್ಫೋಟಗಳು ಮತ್ತು ಭಾರೀ ಮಳೆ ಸಾಧ್ಯತೆಗಳನ್ನು ಅಂದಾಜಿಸಲು, ನಿಖರ ಹವಾಮಾನ ಮುನ್ಸೂಚನೆ ನೀಡಲು ಇಸ್ರೋ ಅಭಿವೃದ್ಧಿಪಡಿಸಿರುವ ಒಂದು ಜಿಎಸ್‌ಎಲ್‌ವಿ ಉಪಗ್ರಹವಾಗಿದೆ
  2. (2)ಭಾರತೀಯ ಹವಾಮಾನ ಇಲಾಖೆ (IMD) ತೀವ್ರ ಬರಗಾಲದ ಸಂದರ್ಭಗಳಲ್ಲಿ ಕೃತಕ ಮಳೆ (ಮೋಡ ಬಿತ್ತನೆ) ಉಂಟು ಮಾಡಲು ಅಭಿವೃದ್ಧಿಪಡಿಸಿರುವ ಒಂದು ತಂತ್ರಜ್ಞಾನ
  3. (3)ಕೇಂದ್ರ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಸರ್ಕಾರಿ ಇಲಾಖೆಗಳಲ್ಲಿ ಕ್ಲೌಡ್ ಮೂಲಕ ಐಸಿಟಿ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಇರಿಸಲಾದ ಹೆಜ್ಜೆಯಾಗಿದ್ದು, ಇದು ರಾಷ್ಟ್ರಾದ್ಯಂತ ಕ್ಲೌಡ್ ಎಕೋ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ
  4. (4)ದೇಶೀಯವಾಗಿ ಅಭಿವೃದ್ಧಿಪಡಿಸಲಾದ, ಸಬ್‌ಮೆರೀನ್ ಮೂಲಕವೂ ಹಾರಿಸಬಹುದಾದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ (ಐಸಿಬಿಎಂ)ಯಾಗಿದೆ.

Correct answer

From the official answer key, including any revision.

  • English(3) An initiative to provide ICT services via Cloud to all Government Departments at the Centre and States / UTs, promoting the cloud ecosystem nationwide.
  • ಕನ್ನಡ(3) ಕೇಂದ್ರ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಸರ್ಕಾರಿ ಇಲಾಖೆಗಳಲ್ಲಿ ಕ್ಲೌಡ್ ಮೂಲಕ ಐಸಿಟಿ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಇರಿಸಲಾದ ಹೆಜ್ಜೆಯಾಗಿದ್ದು, ಇದು ರಾಷ್ಟ್ರಾದ್ಯಂತ ಕ್ಲೌಡ್ ಎಕೋ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Informational Technology (IT)