Skip to content
2025BDAQuestion 57 of 99

KEA BDA General Studies Paper 1 2025: question 57

Question

English

With reference to the implementation of the four Labour Codes that came into force from November 2025, consider the following statements.How many of the above statements are correct?

A.
Mandatory appointment letters to all workers
B.
Social security coverage to all the workers including gig and platform workers
C.
Free annual health check-up to all workers above the age of 50 years by the employer.
D.
Women are permitted to work at night and in all types of work across all establishments, subject to their consent and required safety measures.
E.
PAN-India single licence and single return.
  1. (1)All the statements are correct
  2. (2)Only four statements are correct
  3. (3)Only three statements are correct
  4. (4)Only two statements are correct

ಕನ್ನಡ

ನವೆಂಬರ್ 2025ರಿಂದ ಜಾರಿಗೆ ಬಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿ ಇವೆ?

A.
ಎಲ್ಲಾ ಕಾರ್ಮಿಕರಿಗೆ ಕಡ್ಡಾಯವಾಗಿ ನೇಮಕಾತಿ ಪತ್ರ ನೀಡುವುದು.
B.
ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರನ್ನು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ಒಳಪಡಿಸುವುದು.
C.
50 ವರ್ಷ ಮೇಲ್ಪಟ್ಟ ಎಲ್ಲಾ ಕಾರ್ಮಿಕರಿಗೆ ಉದ್ಯೋಗದಾತರು ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡುವುದು.
D.
ಮಹಿಳೆಯರು ಎಲ್ಲಾ ವಿಭಾಗಗಳಲ್ಲಿ ಎಲ್ಲಾ ರೀತಿಯ ಕೆಲಸಗಳನ್ನು ಆ ಮಹಿಳೆಯರ ಸಹಮತದೊಂದಿಗೆ ರಾತ್ರಿ ಅವಧಿಯಲ್ಲಿ ನಿರ್ವಹಿಸಲು ಅನುಮತಿಸುವುದು ಹಾಗೂ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದು.
E.
ಅಖಂಡ ಭಾರತ (ಪ್ಯಾನ್-ಇಂಡಿಯಾ) ಏಕ ಪರವಾನಿಗೆ ಮತ್ತು ಏಕ ರಿಟರ್ನ್ ವ್ಯವಸ್ಥೆ.
  1. (1)ಎಲ್ಲಾ ಹೇಳಿಕೆಗಳು ಸರಿಯಾಗಿವೆ
  2. (2)ಕೇವಲ ನಾಲ್ಕು ಹೇಳಿಕೆಗಳು ಸರಿಯಾಗಿವೆ
  3. (3)ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ
  4. (4)ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ

Correct answer

From the official answer key, including any revision.

  • English(2) Only four statements are correct
  • ಕನ್ನಡ(2) ಕೇವಲ ನಾಲ್ಕು ಹೇಳಿಕೆಗಳು ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.