Skip to content
2025BDAQuestion 58 of 99

KEA BDA General Studies Paper 1 2025: question 58

Question

English

Consider the Nobel Prize for Physiology or Medicine, 2025.How many of the above statements is/are correct?

a.
This was awarded by the Nobel Assembly at Pasteur Institute.
b.
The award was given to a group of 3 Scientists
c.
Contribution was discovery of Peripheral immune tolerance and identification of Regulatory T Cells and FOXP3 genes.
d.
The contribution will help in treating diseases like Cardiac arrest and Obesity.
  1. (1)All of them
  2. (2)Only three of them
  3. (3)Only two of them
  4. (4)Only one of them

ಕನ್ನಡ

ಫಿಸಿಯಾಲಜಿ ಅಥವಾ ಮೆಡಿಸಿನ್‌ಗೆ 2025ರ ನೊಬೆಲ್ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿವೆ?

a.
ಇದನ್ನು ನೋಬೆಲ್ ಅಸೆಂಬ್ಲಿಯು ಪಾಸ್ಚರ್ ಇನ್ಸ್ಟಿಟ್ಯೂಟ್ (Pasteur Institute)ನಲ್ಲಿ ಪ್ರಧಾನ ಮಾಡಿತು.
b.
ಪ್ರಶಸ್ತಿಯನ್ನು 3 ವಿಜ್ಞಾನಿಗಳ ಗುಂಪಿಗೆ ಪ್ರಧಾನ ಮಾಡಲಾಯಿತು.
c.
ಪರಿಧಿಯ ಪ್ರತಿರಕ್ಷಣಾ ಸಹಿಷ್ಣುತೆ ಮತ್ತು ನಿಯಂತ್ರಕ T ಕೋಶಗಳು ಮತ್ತು FOXP3 ಜೀನ್‌ಗಳ ಗುರುತಿಸುವಿಕೆಯ ಕಾರಣಕ್ಕಾಗಿ ಪ್ರಧಾನ ಮಾಡಲಾಯಿತು.
d.
ಈ ಸಂಶೋಧನೆಯು ಹೃದಯ ಸ್ತಂಭನ ಮತ್ತು ಬೊಜ್ಜಿನಂತಹ ರೋಗಗಳ ಚಿಕಿತ್ಸೆಗೆ ನೆರವಾಗುತ್ತದ.
  1. (1)ಎಲ್ಲವೂ
  2. (2)ಕೇವಲ ಮೂರು ಮಾತ್ರ
  3. (3)ಕೇವಲ ಎರಡು ಮಾತ್ರ
  4. (4)ಕೇವಲ ಒಂದು ಮಾತ್ರ

Correct answer

From the official answer key, including any revision.

  • English(3) Only two of them
  • ಕನ್ನಡ(3) ಕೇವಲ ಎರಡು ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.