Land Reform Legislation previous year questions
17 Land Reform Legislation questions from KPSC and KEA previous year papers, part of Karnataka Polity. Each question below shows the paper it was asked in and its answer from the official key; open any question for its own page, or practise the whole sub-topic online.
Land Reform Legislation: 10 previous year questions with answers
Asked in 8 papers; newest first, one paper at a time.
Asked in KEA FDA & SDA General Knowledge Paper 1 2026 (Code GFRM11126) · Q14
Which of the following statements is incorrect with respect to 48 (i) (ii) of Karnataka Land Reforms Act, 1961?
- (1)Government of Karnataka may constitute Land Tribunals
- (2)Land Tribunal should consist of ten non-official members
- (3)One of them shall be a person belonging to Scheduled Caste / Scheduled Tribe
- (4)Assistant Commissioner appointed by the government shall be the Chairman of Land Tribunal
View in ಕನ್ನಡ
1961ರ ಕರ್ನಾಟಕ ಭೂ ಸುಧಾರಣಾ ಕಾಯ್ದೆ 48(i) (ii) ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
- (1)ಕರ್ನಾಟಕ ಸರ್ಕಾರವು ಭೂ ನ್ಯಾಯಮಂಡಳಿಗಳನ್ನು ರಚಿಸಬಹುದು.
- (2)ಭೂ ನ್ಯಾಯ ಮಂಡಳಿಯು 10 ಜನ ಅಧಿಕಾರೇತರ ಸದಸ್ಯರನ್ನು ಒಳಗೊಂಡಿರಬೇಕು.
- (3)ಅವರಲ್ಲಿ ಒಬ್ಬರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯಾಗಿರಬೇಕು.
- (4)ಸರ್ಕಾರದಿಂದ ನೇಮಿಸಲ್ಪಟ್ಟ ಉಪವಿಭಾಗಾಧಿಕಾರಿ ಭೂ ನ್ಯಾಯ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.
Show answer
Correct answer: (2) Land Tribunal should consist of ten non-official members · (2) ಭೂ ನ್ಯಾಯ ಮಂಡಳಿಯು 10 ಜನ ಅಧಿಕಾರೇತರ ಸದಸ್ಯರನ್ನು ಒಳಗೊಂಡಿರಬೇಕು.
Asked in KEA VAO General Knowledge Paper 1 October 2026 · Q21
What is the limit of units of agricultural land that can be sanctioned by district magistrate for educational purposes to private organizations under Section 109(1) of the Land Reforms Act of 1961?
- (1)Not exceeding 10 units
- (2)Not exceeding 4 units
- (3)Not exceeding 5 units
- (4)Not exceeding 2 units
View in ಕನ್ನಡ
ಭೂ ಸುಧಾರಣಾ ಕಾಯ್ದೆ 1961ರ ಕಲಂ 109(1)ರ ಅಡಿಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ರವರು ಶೈಕ್ಷಣಿಕ ಉದ್ದೇಶಗಳಿಗಾಗಿ ಖಾಸಗಿ ಸಂಸ್ಥೆಗಳಿಗೆ ಮಂಜೂರು ಮಾಡಬಹುದಾದ ಕೃಷಿ ಭೂಮಿಯ ಮಿತಿ ಎಷ್ಟು ಯೂನಿಟ್‌ಗಳು?
- (1)10 ಯೂನಿಟ್‌ಗಳಿಗೆ ಮೀರದಂತೆ
- (2)4 ಯೂನಿಟ್‌ಗಳಿಗೆ ಮೀರದಂತೆ
- (3)5 ಯೂನಿಟ್‌ಗಳಿಗೆ ಮೀರದಂತೆ
- (4)2 ಯೂನಿಟ್‌ಗಳಿಗೆ ಮೀರದಂತೆ
Show answer
Correct answer: (2) Not exceeding 4 units · (2) 4 ಯೂನಿಟ್‌ಗಳಿಗೆ ಮೀರದಂತೆ
Asked in KPSC FDA & SDA General Knowledge Paper 1 HK 2025 · Q7
Devaraj Urs established Land Tribunals as :
- (1)One in District
- (2)One in the Talukas
- (3)One in the Hoblies
- (4)One in the Division
View in ಕನ್ನಡ
ದೇವರಾಜ್ ಅರಸುರವರು ಭೂ ಸುಧಾರಣಾ ಕ್ರಮವಾಗಿ ಭೂ ನ್ಯಾಯ ಮಂಡಳಿಗಳನ್ನು ಸ್ಥಾಪಿಸಿದ್ದು :
- (1)ಜಿಲ್ಲೆಗೊಂದರಂತೆ
- (2)ತಾಲ್ಲೂಕಿಗೊಂದರಂತೆ
- (3)ಹೋಬಳಿಗೊಂದರಂತೆ
- (4)ವಿಭಾಗಕ್ಕೊಂದರಂತೆ
Show answer
Correct answer: (2) One in the Talukas · (2) ತಾಲ್ಲೂಕಿಗೊಂದರಂತೆ
Asked in KEA BDA General Studies Paper 1 2025 · Q66
In 1957, to study and report on agricultural acts which were in existence, under whose chairmanship a committee was constituted?
- (1)S. Nijalingappa
- (2)B.D. Jatti
- (3)J.C. Kumarappa
- (4)Devaraj Urs
View in ಕನ್ನಡ
ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕೃಷಿ ಭೂಮಿ ಕಾಯ್ದೆಗಳನ್ನು ಕುರಿತು ಅಧ್ಯಯನ ನಡೆಸಿ, ವರದಿ ಸಲ್ಲಿಸಲು 1957ರಲ್ಲಿ ಯಾರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು?
- (1)ಎಸ್. ನಿಜಲಿಂಗಪ್ಪ
- (2)ಬಿ.ಡಿ. ಜತ್ತಿ
- (3)ಜೆ.ಸಿ. ಕುಮಾರಪ್ಪ
- (4)ದೇವರಾಜ್ ಅರಸ್
Show answer
Correct answer: (2) B.D. Jatti · (2) ಬಿ.ಡಿ. ಜತ್ತಿ
Asked in KPSC CTI General Paper 1 RPC 2024 · Q33
Who among the following Chief Ministers implemented the Land Reforms in Karnataka?
- (1)Veerendra Patil
- (2)Ramkrishna Hegde
- (3)K. C. Reddy
- (4)D. Devaraj Urs
View in ಕನ್ನಡ
ಈ ಕೆಳಗಿನ ಯಾವ ಮುಖ್ಯಮಂತ್ರಿಯು ಕರ್ನಾಟಕದಲ್ಲಿ ಭೂ ಸುಧಾರಣೆಗಳನ್ನು ಜಾರಿಗೆ ತಂದರು?
- (1)ವೀರೇಂದ್ರ ಪಾಟೀಲ್
- (2)ರಾಮಕೃಷ್ಣ ಹೆಗ್ಗಡೆ
- (3)ಕೆ. ಸಿ. ರೆಡ್ಡಿ
- (4)ಡಿ. ದೇವರಾಜ ಅರಸು
Show answer
Correct answer: (4) D. Devaraj Urs · (4) ಡಿ. ದೇವರಾಜ ಅರಸು
Asked in KPSC PDO General Paper 1 HK 2024 · Q64
Consider the following pairs :How many pair(s) given above is/are correctly matched?
Acts Year A. Karnataka Land Revenue Act 1949 B. Hindu Succession Act 1950 C. Mysore Tenancy Act 1952 D. Karnataka Land Reforms Act 1961 - (1)Only one pair
- (2)Only two pairs
- (3)Only three pairs
- (4)All four pairs
View in ಕನ್ನಡ
ಕೆಳಗಿನ ಜೋಡಿಗಳನ್ನು ಪರಿಗಣಿಸಿ :ಮೇಲಿನ ಜೋಡಿಗಳಲ್ಲಿ ಎಷ್ಟು ಜೋಡಿ/ಜೋಡಿಗಳು ಸರಿಯಾಗಿ ಹೊಂದಿಕೆಯಾಗಿವೆ?
ಅಧಿನಿಯಮಗಳು ವರ್ಷ A. ಕರ್ನಾಟಕ ಭೂ ಕಂದಾಯ ಅಧಿನಿಯಮ 1949 B. ಹಿಂದೂ ಉತ್ತರಾಧಿಕಾರ ಅಧಿನಿಯಮ 1950 C. ಮೈಸೂರು ಗೇಣಿದಾರಿಕೆ ಅಧಿನಿಯಮ 1952 D. ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961 - (1)ಒಂದು ಜೋಡಿ ಮಾತ್ರ
- (2)ಎರಡು ಜೋಡಿಗಳು ಮಾತ್ರ
- (3)ಮೂರು ಜೋಡಿಗಳು ಮಾತ್ರ
- (4)ಎಲ್ಲಾ ನಾಲ್ಕೂ ಜೋಡಿಗಳು
Show answer
Correct answer: (2) Only two pairs · (2) ಎರಡು ಜೋಡಿಗಳು ಮಾತ್ರ
Asked in KPSC CTI General Paper 1 KK 2024 · Q21
Given below are two statements, one labelled as Assertion (A) and the other labelled as Reason (R).Select the correct answer using the codes given below :
- A.
- In the 1995 Karnataka Land Reforms Amendment Act, "Public Interest" is the main motto.
- R.
- 1995's Amendment Act amended that revenue land can be rented for 20 years.
- (1)Both (A) and (R) are correct, but (R) is not the correct explanation of (A).
- (2)Both (A) and (R) are correct and (R) is the correct explanation of (A).
- (3)(A) is correct, but (R) is not correct.
- (4)(A) is not correct, but (R) is correct.
View in ಕನ್ನಡ
ಕೆಳಗೆ ಎರಡು ಹೇಳಿಕೆಗಳನ್ನು ನೀಡಲಾಗಿದೆ. ಒಂದನ್ನು ಪ್ರತಿಪಾದನೆ (A) ಎಂದು ಗುರುತಿಸಲಾಗಿದೆ ಮತ್ತು ಇನ್ನೊಂದನ್ನು ಕಾರಣ (R) ಎಂದು ಗುರುತಿಸಲಾಗಿದೆ.ಈ ಕೆಳಗೆ ನೀಡಿರುವ ಉತ್ತರಗಳಲ್ಲಿ ಸರಿ ಉತ್ತರವನ್ನು ಆಯ್ಕೆಮಾಡಿ :
- A.
- 1995ರ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆಯಲ್ಲಿ "ಸಾರ್ವಜನಿಕ ಹಿತಾಸಕ್ತಿ" ಎನ್ನುವುದು ಮುಖ್ಯವಾದ ಧ್ಯೇಯವಾಗಿದೆ.
- R.
- 1995ರ ಕಾಯ್ದೆಯು 20 ವರ್ಷಗಳವರೆಗೆ ಕಂದಾಯ ಭೂಮಿ ಗೇಣಿಗೆ ಕೊಡುವಂತೆ ತಿದ್ದುಪಡಿಯನ್ನು ತಂದಿತು.
- (1)(A) ಮತ್ತು (R) ಎರಡೂ ಸರಿಯಾಗಿವೆ, ಆದರೆ (R), (A) ಗೆ ಸರಿಯಾದ ವಿವರಣೆಯಲ್ಲ.
- (2)(A) ಮತ್ತು (R) ಎರಡೂ ಸರಿ ಮತ್ತು (R), (A) ನ ಸರಿಯಾದ ವಿವರಣೆಯಾಗಿದೆ.
- (3)(A) ಸರಿ ಆದರೆ (R) ಸರಿಯಿಲ್ಲ.
- (4)(A) ಸರಿಯಿಲ್ಲ ಆದರೆ (R) ಸರಿಯಾಗಿದೆ.
Show answer
Correct answer: (2) Both (A) and (R) are correct and (R) is the correct explanation of (A). · (2) (A) ಮತ್ತು (R) ಎರಡೂ ಸರಿ ಮತ್ತು (R), (A) ನ ಸರಿಯಾದ ವಿವರಣೆಯಾಗಿದೆ.
Asked in KPSC AEE General Studies Paper 1 RPC 2023 · Q10
As per the provisions of the Land Reforms Act of 1961 –Choose the correct answer :
- A.
- Agricultural land in Karnataka cannot be leased for any period whatsoever, except if the landowner is a defence personnel or a seaman.
- B.
- Except in the districts of Uttara Kannada and Dakshina Kannada Agricultural land in Karnataka cannot be leased (as amended by the Act in 1974).
- C.
- Restriction of transfer by sale, gift, exchange, or otherwise of the land resumed from a tenant within the fifteen years from the date of resumption.
- D.
- If the land is not personally cultivated within one year from the date of resumption, the land automatically vests in the state.
- (1)A, B & D
- (2)A, B, C, D
- (3)B, A & C
- (4)A & B
View in ಕನ್ನಡ
ಭೂ ಸುಧಾರಣಾ ಕಾಯಿದೆಯ 1961 ರ ನಿಬಂಧನೆಗಳ ಪ್ರಕಾರಸರಿಯಾದ ಉತ್ತರವನ್ನು ಆರಿಸಿ :
- A.
- ಭೂಮಾಲೀಕರು ರಕ್ಷಣಾ ಸಿಬ್ಬಂದಿ ಅಥವಾ ನಾವಿಕರಿಗೆ ಹೊರತುಪಡಿಸಿ, ಕರ್ನಾಟಕದಲ್ಲಿನ ಕೃಷಿ ಭೂಮಿಯನ್ನು ಯಾವುದೇ ಅವಧಿಗೆ ಗುತ್ತಿಗೆಗೆ ನೀಡಲಾಗುವುದಿಲ್ಲ.
- B.
- ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ಕರ್ನಾಟಕದಲ್ಲಿನ ಕೃಷಿ ಭೂಮಿಯನ್ನು ಯಾವುದೇ ಅವಧಿಗೆ ಗುತ್ತಿಗೆಗೆ ನೀಡಲಾಗುವುದಿಲ್ಲ. (1974 ರಲ್ಲಿ ಕಾಯಿದೆಯಿಂದ ತಿದ್ದುಪಡಿ ಮಾಡಲಾಗಿದೆ).
- C.
- ಪುನರಾರಂಭದ ದಿನಾಂಕದಿಂದ ಹದಿನೈದು ವರ್ಷಗಳೊಳಗೆ ಹಿಡುವಳಿದಾರರಿಂದ ಪುನರಾರಂಭಿಸಿದ ಜಮೀನಿನ ಮಾರಾಟ, ಉಡುಗೊರೆ, ವಿನಿಮಯ ಅಥವಾ ಬೇರೆ ರೀತಿಯಲ್ಲಿ ವರ್ಗಾವಣೆಯ ನಿರ್ಬಂಧ.
- D.
- ಪುನರಾರಂಭದ ದಿನಾಂಕದಿಂದ ಒಂದು ವರ್ಷದೊಳಗೆ ಭೂಮಿಯನ್ನು ವೈಯಕ್ತಿಕವಾಗಿ ಕೃಷಿ ಮಾಡದಿದ್ದರೆ, ಭೂಮಿ ಸ್ವಯಂಚಾಲಿತವಾಗಿ ರಾಜ್ಯಕ್ಕೆ ಸೇರುತ್ತದೆ.
- (1)A, B ಮತ್ತು D
- (2)A, B, C, D
- (3)B, A ಮತ್ತು C
- (4)A ಮತ್ತು B
Show answer
Correct answer: (2) A, B, C, D · (2) A, B, C, D
Asked in KPSC ASO/SI General Knowledge Paper 1 April 2023 · Q83
The Karnataka Land Reforms (Second Amendment) Bill 2020 omitted the following Sections of the Karnataka Land Reforms Act of 1961.
- (1)Section 75A and 76B
- (2)Section 79A and 79B
- (3)Section 78A and 78C
- (4)All of the above
View in ಕನ್ನಡ
ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ಕರಡು ಮಸೂದೆ 2020 ಯು ಕರ್ನಾಟಕ ಭೂ ಸುಧಾರಣೆ ಕಾಯಿದೆ 1961 ರ, ಈ ಕೆಳಗಿನ ಯಾವ ಪರಿಚ್ಛೇದಗಳನ್ನು ಕೈ ಬಿಟ್ಟಿದೆ?
- (1)ಪರಿಚ್ಛೇದ 75A ಮತ್ತು 76B
- (2)ಪರಿಚ್ಛೇದ 79A ಮತ್ತು 79B
- (3)ಪರಿಚ್ಛೇದ 78A ಮತ್ತು 78C
- (4)ಮೇಲಿನ ಎಲ್ಲವೂ
Show answer
Correct answer: (2) Section 79A and 79B · (2) ಪರಿಚ್ಛೇದ 79A ಮತ್ತು 79B
Asked in KPSC FDA & SDA General Knowledge Paper 1 FN 2019 (Code 369) · Q82
Who among the following was Chairman of the first land reform committee in Karnataka ?
- (1)Shri Ramakrishna Hegde
- (2)Shri H.K. Patil
- (3)Shri Dasappa
- (4)Shri B.D. Jatti
View in ಕನ್ನಡ
ಕರ್ನಾಟಕದ ಮೊದಲನೇ ಭೂ ಸುಧಾರಣಾ ಸಮಿತಿಯ ಮುಖ್ಯಸ್ಥರು ಯಾರಾಗಿದ್ದರು ?
- (1)ಶ್ರೀ ರಾಮಕೃಷ್ಣ ಹೆಗಡೆ
- (2)ಶ್ರೀ ಎಚ್.ಕೆ. ಪಾಟೀಲ್
- (3)ಶ್ರೀ ದಾಸಪ್ಪ
- (4)ಶ್ರೀ ಬಿ.ಡಿ. ಜತ್ತಿ
Show answer
Correct answer: (4) Shri B.D. Jatti · (4) ಶ್ರೀ ಬಿ.ಡಿ. ಜತ್ತಿ
7 more Land Reform Legislation questions in the bank. Practise the whole sub-topic online.
Land Reform Legislation: common questions
- How many Land Reform Legislation questions have been asked in previous year papers?
- 17 questions on Land Reform Legislation appear in the papers published here; the most in KPSC FDA & SDA General Knowledge Paper 1 HK 2025 (5).
- How can I practise Land Reform Legislation MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.