RPC 2026AD/AHO Horticulture DepartmentQuestion 1 of 99
KEA Horticulture AD/AHO General Knowledge Paper 1 RPC 2026: question 1
Question
English
Consider the following statements regarding the proposal to grant 'Tulu' language, the status of second official language in Karnataka:Which of the statements given above are correct?
- a.
- A six-member state-level committee chaired by K.M.Gayathri has backed the move.
- b.
- The committee studied the legal framework of Andhra Pradesh, which recognized Urdu as its second official language.
- c.
- Tulu language is predominantly spoken in Dakshina Kannada, Udupi and parts of Kasaragodu.
- (1)(a) and (b) only
- (2)(a) and (c) only
- (3)(b) and (c) only
- (4)(a), (b) and (c)
ಕನ್ನಡ
ಕರ್ನಾಟಕದಲ್ಲಿ 'ತುಳು' ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- a.
- ಕೆ.ಎಂ. ಗಾಯತ್ರಿ ಅಧ್ಯಕ್ಷತೆಯ ಆರು ಸದಸ್ಯರ ರಾಜ್ಯಮಟ್ಟದ ಸಮಿತಿಯು ಈ ಕ್ರಮವನ್ನು ಬೆಂಬಲಿಸಿದೆ.
- b.
- ಈ ಸಮಿತಿಯು ಉರ್ದು ಭಾಷೆಯನ್ನು ತನ್ನ ಎರಡನೇ ಅಧಿಕೃತ ಭಾಷೆಯಾಗಿ ಗುರುತಿಸಿದ ಆಂಧ್ರಪ್ರದೇಶದ ಕಾನೂನಿನ ಚೌಕಟ್ಟನ್ನು ಅಧ್ಯಯನ ಮಾಡಿದೆ.
- c.
- ತುಳು ಭಾಷೆಯನ್ನು ಪ್ರಧಾನವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡಿನ ಕೆಲವು ಭಾಗಗಳಲ್ಲಿ ಮಾತನಾಡಲಾಗುತ್ತದೆ.
- (1)(a) ಮತ್ತು (b) ಮಾತ್ರ
- (2)(a) ಮತ್ತು (c) ಮಾತ್ರ
- (3)(b) ಮತ್ತು (c) ಮಾತ್ರ
- (4)(a), (b) ಮತ್ತು (c)
Correct answer
From the official answer key, including any revision.
- English(4) (a), (b) and (c)
- ಕನ್ನಡ(4) (a), (b) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.