2017KASQuestion 43 of 100
KPSC KAS General Studies Paper 2 2017: question 43
Question
English
With reference to the ‘‘Karnataka Agricultural Price Commission’’ consider the following statements :Which of the above statements is/are correct ?Select the code for the correct answer from the options given below :
- A.
- It is an advisory body to look into all aspects of production, marketing and pricing of agricultural and horticultural commodities in Karnataka.
- B.
- Minister for Agriculture is the ex-officio chairperson of the commission.
- C.
- The term of the commission would be of five years.
- (1)A and C only
- (2)A only
- (3)B and C only
- (4)A, B and C
ಕನ್ನಡ
“ಕರ್ನಾಟಕದ ಕೃಷಿ ಬೆಲೆ ಆಯೋಗ” ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಕರ್ನಾಟಕದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆ, ಮಾರುಕಟ್ಟೆ ಮತ್ತು ಬೆಲೆಗಳ ಎಲ್ಲಾ ಅಂಶಗಳನ್ನು ನೋಡಿಕೊಳ್ಳುವ ಸಲಹಾ ಕಾಯವಾಗಿದೆ.
- B.
- ಕೃಷಿಯ ಸಚಿವರು, ಆಯೋಗದ ಪದ-ನಿಮಿತ್ತ ಅಧ್ಯಕ್ಷರಾಗಿರುತ್ತಾರೆ.
- C.
- ಆಯೋಗದ ಅವಧಿಯು 5 ವರ್ಷಗಳು.
- (1)A ಮತ್ತು C ಮಾತ್ರ
- (2)A ಮಾತ್ರ
- (3)B ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(2) A only
- ಕನ್ನಡ(2) A ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.