Agriculture and Cropping Pattern previous year questions
11 Agriculture and Cropping Pattern questions from KPSC and KEA previous year papers, part of Karnataka Economy. Each question below shows the paper it was asked in and its answer from the official key; open any question for its own page, or practise the whole sub-topic online.
Agriculture and Cropping Pattern: 10 previous year questions with answers
Asked in 7 papers; newest first, one paper at a time.
Asked in KEA FDA & SDA General Knowledge Paper 1 2026 (Code GSRM25126) · Q93
Which of the following statements are correct with respect to KMF ?Choose the correct answer from the options given below :
- a.
- KMF is the largest Co-operative Dairy Federation in South India.
- b.
- There are 13 District Co-operative Milk Unions in Karnataka.
- c.
- Central Quality Assurance Laboratory of KMF is located in Bengaluru.
- (1)a and c
- (2)a and b
- (3)b and c
- (4)a, b and c
View in ಕನ್ನಡ
ಕೆ.ಎಂ.ಎಫ್. (KMF) ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ?ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಕೆ.ಎಂ.ಎಫ್. ದಕ್ಷಿಣ ಭಾರತದ ಅತೀದೊಡ್ಡ ಕೋ-ಆಪರೇಟಿವ್ ಡೈರಿ ಫೆಡರೇಷನ್ ಆಗಿದೆ.
- b.
- ಕರ್ನಾಟಕ ರಾಜ್ಯದಲ್ಲಿ 13 ಜಿಲ್ಲಾ ಕೋ-ಆಪರೇಟಿವ್ ಮಿಲ್ಕ್ ಯೂನಿಯನ್‌ಗಳಿವೆ.
- c.
- ಕೆ.ಎಂ.ಎಫ್. ನ ಸೆಂಟ್ರಲ್ ಕ್ವಾಲಿಟಿ ಅಶ್ಯೂರನ್ಸ್ ಲ್ಯಾಬೋರೇಟರಿ ಬೆಂಗಳೂರಿನಲ್ಲಿದೆ.
- (1)a ಮತ್ತು c
- (2)a ಮತ್ತು b
- (3)b ಮತ್ತು c
- (4)a, b ಮತ್ತು c
Show answer
Correct answer: (1) a and c · (1) a ಮತ್ತು c
Asked in KPSC KAS General Studies Paper 2 AN 2026 · Q7
In APEDA's 2026 export promotion program, what was the specific nature of the ready-to-cook foods shipped from Karnataka to New Zealand?
- (1)Dairy-based foods
- (2)Botanical-infused ready-to-cook millet functional foods
- (3)Wheat-based foods
- (4)Meat substitute foods
View in ಕನ್ನಡ
APEDA ದ 2026 ರ ರಫ್ತು ಉತ್ತೇಜನ ಕಾರ್ಯಕ್ರಮದಡಿಯಲ್ಲಿ, ಕರ್ನಾಟಕದಿಂದ ನ್ಯೂಜಿಲೆಂಡ್‌ಗೆ ರವಾನಿಸಲಾದ ಬೇಯಿಸಲು ಸಿದ್ಧವಾದ ಅಡುಗೆ ಆಹಾರಗಳ ನಿರ್ದಿಷ್ಟ ಸ್ವಭಾವ ಏನಾಗಿತ್ತು?
- (1)ಹಾಲಿನ ಉತ್ಪನ್ನ (ಡೈರಿ) ಆಧಾರಿತ ಆಹಾರಗಳು
- (2)ಸಸ್ಯಜನ್ಯ ಸಾರಭರಿತ, ಬೇಯಿಸಲು ಸಿದ್ಧವಿರುವ ಸಿರಿಧಾನ್ಯದ ಕ್ರಿಯಾತ್ಮಕ ಆಹಾರಗಳು
- (3)ಗೋಧಿ ಆಧಾರಿತ ಆಹಾರಗಳು
- (4)ಮಾಂಸದ ಪರ್ಯಾಯ ಆಹಾರಗಳು
Show answer
Correct answer: (2) Botanical-infused ready-to-cook millet functional foods · (2) ಸಸ್ಯಜನ್ಯ ಸಾರಭರಿತ, ಬೇಯಿಸಲು ಸಿದ್ಧವಿರುವ ಸಿರಿಧಾನ್ಯದ ಕ್ರಿಯಾತ್ಮಕ ಆಹಾರಗಳು
Asked in KPSC Motor Vehicle Inspector General Knowledge Paper 1 RPC 2025 · Q48
How many major Agro-climatic regions in the state has identified by the Karnataka agricultural department?
- (1)12
- (2)8
- (3)6
- (4)10
View in ಕನ್ನಡ
ಕರ್ನಾಟಕ ಕೃಷಿ ಇಲಾಖೆಯು ರಾಜ್ಯದಲ್ಲಿ ಎಷ್ಟು ಪ್ರಮುಖ ಕೃಷಿ ವಾಯುಗುಣ ಪ್ರದೇಶಗಳನ್ನು ಗುರುತಿಸಿದೆ?
- (1)12
- (2)8
- (3)6
- (4)10
Show answer
Correct answer: (4) 10 · (4) 10
Asked in KPSC KAS General Studies Paper 2 December 2024 · Q3
Which one of the following source of Irrigation contributes highest percentage share to net irrigated area in Karnataka?
- (1)Canals irrigation
- (2)Tank irrigation
- (3)Wells irrigation
- (4)Tube wells/bore wells irrigation
View in ಕನ್ನಡ
ಕರ್ನಾಟಕದಲ್ಲಿನ ಈ ಮುಂದಿನ ಯಾವ ನೀರಾವರಿ ಮೂಲ ಒಟ್ಟು ನೀರಾವರಿ ಪ್ರದೇಶದ ಅತಿ ಹೆಚ್ಚಿನ ಶೇಕಡಾವಾರು ಪಾಲಿನ ಕೊಡುಗೆಯನ್ನು ನೀಡಿದೆ?
- (1)ಕಾಲುವೆ ನೀರಾವರಿ
- (2)ಕೆರೆ ನೀರಾವರಿ
- (3)ಬಾವಿ ನೀರಾವರಿ
- (4)ಕೊಳವೆ ಬಾವಿಗಳು/ಬೋರ್‌ವೆಲ್ ನೀರಾವರಿ
Show answer
Correct answer: (4) Tube wells/bore wells irrigation · (4) ಕೊಳವೆ ಬಾವಿಗಳು/ಬೋರ್‌ವೆಲ್ ನೀರಾವರಿ
Asked in KPSC KAS General Studies Paper 1 December 2024 · Q72
Consider the following statement/ statements:Which of the following statement/ statements is/are correct?
- A.
- The actual area irrigated by the tanks in Karnataka have shown a consistently increasing trend since 1991.
- B.
- Irrigated area in the Karnataka state constitutes only 2.5% of the net sown area.
- (1)A only
- (2)B only
- (3)Both A and B
- (4)Neither A nor B
View in ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- A.
- ಕರ್ನಾಟಕದಲ್ಲಿ ಕೆರೆ ನೀರಾವರಿಗೆ ಒಳಪಟ್ಟ ವಾಸ್ತವ ಪ್ರದೇಶವು 1991ರಿಂದ ನಿರಂತರವಾಗಿ ಏರಿಕೆಯಾಗಿದೆ.
- B.
- ಕರ್ನಾಟಕದಲ್ಲಿ ನೀರಾವರಿಗೆ ಒಳಪಟ್ಟ ಪ್ರದೇಶಗಳಲ್ಲಿ ಒಟ್ಟು ನಿವ್ವಳ ಬಿತ್ತನೆ ಪ್ರದೇಶವು 2.5% ದಷ್ಟು ಮಾತ್ರ ಇದೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)A ಅಥವಾ B ಎರಡೂ ಅಲ್ಲ
Show answer
Correct answer: (4) Neither A nor B · (4) A ಅಥವಾ B ಎರಡೂ ಅಲ್ಲ
Asked in KPSC KAS General Studies Paper 2 2020 · Q46
The Agromet Forecasting and Research Centre is located at __________ .
- (1)Bengaluru
- (2)Bagalkot
- (3)Dharwad
- (4)Mysuru
View in ಕನ್ನಡ
ಕೃಷಿ ಹವಾಮಾನ ಮತ್ತು ಸಂಶೋಧನಾ ಕೇಂದ್ರವು ಇರುವ ಸ್ಥಳ __________ .
- (1)ಬೆಂಗಳೂರು
- (2)ಬಾಗಲಕೋಟೆ
- (3)ಧಾರವಾಡ
- (4)ಮೈಸೂರು
Show answer
Correct answer: (3) Dharwad · (3) ಧಾರವಾಡ
Asked in KPSC KAS General Studies Paper 2 2017 · Q41
Maize Technology Park is to be set up at which of the following places in Karnataka ?
- (1)Ranebennur
- (2)Dharwad
- (3)Davanagere
- (4)Shahapur
View in ಕನ್ನಡ
ಮೆಕ್ಕೆಜೋಳ ತಂತ್ರಜ್ಞಾನ ಉದ್ಯಾನವು ಕರ್ನಾಟಕದ ಕೆಳಗಿನ ಯಾವ ಸ್ಥಳದಲ್ಲಿ ಸ್ಥಾಪನೆ ಯಾಗುವುದು ?
- (1)ರಾಣಿಬೆನ್ನೂರ್
- (2)ಧಾರವಾಡ
- (3)ದಾವಣಗೆರೆ
- (4)ಶಹಾಪುರ
Show answer
Correct answer: (1) Ranebennur · (1) ರಾಣಿಬೆನ್ನೂರ್
Asked in KPSC KAS General Studies Paper 2 AN 2026 · Q22
Karnataka state's first completely organic taluk for promoting sustainable organic farming is being developed in which of the following taluks in Uttara Kannada District?
- (1)Haliyal
- (2)Joida
- (3)Yellapura
- (4)Ankola
View in ಕನ್ನಡ
ಸುಸ್ಥಿರ ಸಾವಯವ ಕೃಷಿಯನ್ನು ಉತ್ತೇಜಿಸಲು, ಉತ್ತರ ಕನ್ನಡ ಜಿಲ್ಲೆಯ ಯಾವ ತಾಲೂಕನ್ನು ಕರ್ನಾಟಕ ರಾಜ್ಯದ ಮೊದಲ ಸಂಪೂರ್ಣ ಸಾವಯವ ತಾಲೂಕನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ?
- (1)ಹಳಿಯಾಳ
- (2)ಜೊಯಿಡಾ
- (3)ಯಲ್ಲಾಪುರ
- (4)ಅಂಕೋಲಾ
Show answer
Correct answer: (2) Joida · (2) ಜೊಯಿಡಾ
Asked in KPSC KAS General Studies Paper 2 December 2024 · Q94
Consider the following matches.Choose the correct answer from the option given below.
- A.
- Rice Technology Park - Karatagi
- B.
- Maize Technology Park - Ranebennur
- C.
- Coconut Technology Park - Udupi
- D.
- Tur Technology Park - Kalaburagi
- (1)Only one match is correct
- (2)Only two matches are correct
- (3)Only three matches are correct
- (4)All matches are correct
View in ಕನ್ನಡ
ಮುಂದಿನ ಜೋಡಿಗಳನ್ನು ಪರಿಗಣಿಸಿ.ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:
- A.
- ಭತ್ತ ತಂತ್ರಜ್ಞಾನ ಪಾರ್ಕ್- ಕಾರಟಗಿ
- B.
- ಮೆಕ್ಕೆಜೋಳ ತಂತ್ರಜ್ಞಾನ ಪಾರ್ಕ್- ರಾಣಿಬೆನ್ನೂರು
- C.
- ತೆಂಗಿನಕಾಯಿ ತಂತ್ರಜ್ಞಾನ ಪಾರ್ಕ್ - ಉಡುಪಿ
- D.
- ತೊಗರಿ ತಂತ್ರಜ್ಞಾನ ಪಾರ್ಕ್ - ಕಲಬುರಗಿ
- (1)ಒಂದು ಜೋಡಿ ಮಾತ್ರ ಸರಿಯಾಗಿದೆ
- (2)ಎರಡು ಜೋಡಿಗಳು ಮಾತ್ರ ಸರಿಯಾಗಿವೆ
- (3)ಮೂರು ಜೋಡಿಗಳು ಮಾತ್ರ ಸರಿಯಾಗಿವೆ
- (4)ಎಲ್ಲ ಜೋಡಿಗಳು ಸರಿಯಾಗಿವೆ
Show answer
Correct answer: (3) Only three matches are correct · (3) ಮೂರು ಜೋಡಿಗಳು ಮಾತ್ರ ಸರಿಯಾಗಿವೆ
Asked in KPSC KAS General Studies Paper 2 2020 · Q47
Recently, which of the following crop was accorded with Geographical Indication (GI) Tag ?
- (1)Jowar of Bijapur
- (2)Tur dal of Kalaburagi
- (3)Cotton of Raichur
- (4)Wheat of Bidar
View in ಕನ್ನಡ
ಈ ಕೆಳಗಿನವುಗಳಲ್ಲಿ ಯಾವ ಬೆಳೆಯನ್ನು ಇತ್ತೀಚೆಗೆ ಭೌಗೋಳಿಕ ಸೂಚ್ಯಂಕ ಟ್ಯಾಗ್‌ನೊಂದಿಗೆ ಅನುರೂಪಗೊಳಿಸಲಾಯಿತು (ಹೊಂದಿಕೆಗೊಳಿಸಿತು) ?
- (1)ಬಿಜಾಪುರದ ಜೋಳ
- (2)ಕಲಬುರಗಿಯ ತೊಗರಿ ಬೇಳೆ
- (3)ರಾಯಚೂರಿನ ಹತ್ತಿ
- (4)ಬೀದರ್‌ನ ಗೋಧಿ
Show answer
Correct answer: (2) Tur dal of Kalaburagi · (2) ಕಲಬುರಗಿಯ ತೊಗರಿ ಬೇಳೆ
1 more Agriculture and Cropping Pattern questions in the bank. Practise the whole sub-topic online.
Agriculture and Cropping Pattern: common questions
- How many Agriculture and Cropping Pattern questions have been asked in previous year papers?
- 11 questions on Agriculture and Cropping Pattern appear in the papers published here; the most in KPSC KAS General Studies Paper 2 2020 (3).
- How can I practise Agriculture and Cropping Pattern MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.