2026BDAQuestion 23 of 96
KEA BDA General Studies Paper 1 2026 (Code 78): question 23
Question
English
The cotton textile industry in Karnataka has not made much progress due to
- A.
- Scarcity of raw cotton, especially long staple cotton and high price of raw cotton.
- B.
- Most of the cotton mills are old with obsolete machinery.
- C.
- Erratic and inadequate power supply
- D.
- Lack of incentives provided by the government.
- (1)(A) and (D) only
- (2)(B) and (C) only
- (3)(A), (B) and (C)
- (4)(C) and (D) only
ಕನ್ನಡ
ಕರ್ನಾಟಕದಲ್ಲಿ ಹತ್ತಿಬಟ್ಟೆ ಕೈಗಾರಿಕೆಯು ಈ ಕಾರಣಗಳಿಂದ ಸಾಕಷ್ಟು ಅಭಿವೃದ್ಧಿ ಹೊಂದಿಲ್ಲ.
- A.
- ವಿಶೇಷವಾಗಿ ಉದ್ದ ಎಳೆಯ ಕಚ್ಚಾ ಹತ್ತಿಯ ಕೊರತೆ ಮತ್ತು ಕಚ್ಚಾ ಹತ್ತಿಯ ಹೆಚ್ಚಿನ ಬೆಲೆ
- B.
- ಹೆಚ್ಚಿನ ಹತ್ತಿ ಗಿರಣಿಗಳು ಹಳೆಯದಾಗಿವೆ ಜೊತೆಗೆ ಬಳಕೆಯಲ್ಲಿಲ್ಲದ ಹಳೆಯ ಯಂತ್ರೋಪಕರಣಗಳಿಂದ ಕೂಡಿವೆ
- C.
- ಅನಿಯಮಿತ ಮತ್ತು ಅಸಮರ್ಪಕ ವಿದ್ಯುಚ್ಛಕ್ತಿ ಪೂರೈಕೆ
- D.
- ಸರ್ಕಾರದ ಪ್ರೋತ್ಸಾಹದ ಕೊರತೆ
- (1)(A) ಮತ್ತು (D) ಮಾತ್ರ
- (2)(B) ಮತ್ತು (C) ಮಾತ್ರ
- (3)(A), (B) ಮತ್ತು (C)
- (4)(C) ಮತ್ತು (D) ಮಾತ್ರ
Correct answer
From the official answer key, including any revision.
- English(3) (A), (B) and (C)
- ಕನ್ನಡ(3) (A), (B) ಮತ್ತು (C)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.