Skip to content
2026BDAQuestion 24 of 96

KEA BDA General Studies Paper 1 2026 (Code 78): question 24

Question

English

Which of the following are the strategies of New Industrial Policy of Karnataka 2020-25?

A.
Promote sustainable and inclusive industrial growth.
B.
Focus on development and promotion of MSME sector.
C.
Promote Tier II and III cities of state as engines of economic growth.
D.
Depressing the growth of large scale industries.
  1. (1)(A) only
  2. (2)(B) and (C) only
  3. (3)(A), (B) and (C) only
  4. (4)(D) only

ಕನ್ನಡ

ಈ ಕೆಳಗಿನವುಗಳಲ್ಲಿ ಕರ್ನಾಟಕದ ಹೊಸ ಕೈಗಾರಿಕಾ ನೀತಿ, 2020-25ರ ತಂತ್ರ / ತಂತ್ರಗಳು ಯಾವುದು/ವು?

A.
ಸುಸ್ಥಿರ ಮತ್ತು ಸಮಗ್ರ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವುದು
B.
MSME ಕ್ಷೇತ್ರದ ಅಭಿವೃದ್ಧಿ ಮತ್ತು ಪ್ರಚಾರದತ್ತ ಗಮನ ಹರಿಸುವುದು
C.
ರಾಜ್ಯದ ಟೈಯರ್-2 ಮತ್ತು ಟೈಯರ್-3 ನಗರಗಳನ್ನು ಆರ್ಥಿಕ ಬೆಳವಣಿಗೆಯ ಇಂಜಿನ್‌ಗಳಾಗಿ ಉತ್ತೇಜಿಸುವುದು
D.
ಬೃಹತ್ ಪ್ರಮಾಣದ ಕೈಗಾರಿಕೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವುದು
  1. (1)(A) ಮಾತ್ರ
  2. (2)(B) ಮತ್ತು (C) ಮಾತ್ರ
  3. (3)(A), (B) ಮತ್ತು (C) ಮಾತ್ರ
  4. (4)(D) ಮಾತ್ರ

Correct answer

From the official answer key, including any revision.

  • English(3) (A), (B) and (C) only
  • ಕನ್ನಡ(3) (A), (B) ಮತ್ತು (C) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.