Skip to content
Sub-topic9 questions

Industries and MSMEs previous year questions

9 Industries and MSMEs questions from KEA and KPSC previous year papers, part of Karnataka Economy. Each question below shows the paper it was asked in and its answer from the official key; open any question for its own page, or practise the whole sub-topic online.

Industries and MSMEs: 9 previous year questions with answers

Asked in 6 papers; newest first, one paper at a time.

  1. Asked in KEA BDA General Studies Paper 1 2026 (Code 78) · Q23

    The cotton textile industry in Karnataka has not made much progress due to

    A.
    Scarcity of raw cotton, especially long staple cotton and high price of raw cotton.
    B.
    Most of the cotton mills are old with obsolete machinery.
    C.
    Erratic and inadequate power supply
    D.
    Lack of incentives provided by the government.
    1. (1)(A) and (D) only
    2. (2)(B) and (C) only
    3. (3)(A), (B) and (C)
    4. (4)(C) and (D) only
    View in ಕನ್ನಡ

    ಕರ್ನಾಟಕದಲ್ಲಿ ಹತ್ತಿಬಟ್ಟೆ ಕೈಗಾರಿಕೆಯು ಈ ಕಾರಣಗಳಿಂದ ಸಾಕಷ್ಟು ಅಭಿವೃದ್ಧಿ ಹೊಂದಿಲ್ಲ.

    A.
    ವಿಶೇಷವಾಗಿ ಉದ್ದ ಎಳೆಯ ಕಚ್ಚಾ ಹತ್ತಿಯ ಕೊರತೆ ಮತ್ತು ಕಚ್ಚಾ ಹತ್ತಿಯ ಹೆಚ್ಚಿನ ಬೆಲೆ
    B.
    ಹೆಚ್ಚಿನ ಹತ್ತಿ ಗಿರಣಿಗಳು ಹಳೆಯದಾಗಿವೆ ಜೊತೆಗೆ ಬಳಕೆಯಲ್ಲಿಲ್ಲದ ಹಳೆಯ ಯಂತ್ರೋಪಕರಣಗಳಿಂದ ಕೂಡಿವೆ
    C.
    ಅನಿಯಮಿತ ಮತ್ತು ಅಸಮರ್ಪಕ ವಿದ್ಯುಚ್ಛಕ್ತಿ ಪೂರೈಕೆ
    D.
    ಸರ್ಕಾರದ ಪ್ರೋತ್ಸಾಹದ ಕೊರತೆ
    1. (1)(A) ಮತ್ತು (D) ಮಾತ್ರ
    2. (2)(B) ಮತ್ತು (C) ಮಾತ್ರ
    3. (3)(A), (B) ಮತ್ತು (C)
    4. (4)(C) ಮತ್ತು (D) ಮಾತ್ರ
    Show answer

    Correct answer: (3) (A), (B) and (C) · (3) (A), (B) ಮತ್ತು (C)

    Question 23: answer and topic

  2. Asked in KEA BDA General Studies Paper 1 2025 · Q64

    Expand KSIIDC

    1. (1)Karnataka State Industrial and Income Development Company.
    2. (2)Karnataka State Income and Infrastructure Distribution Corporation
    3. (3)Karnataka State Industrial and Infrastructure Development Corporation
    4. (4)Karnataka State Industrial and Infrastructure Distribution Company.
    View in ಕನ್ನಡ

    KSIIDC ಯನ್ನು ವಿಸ್ತರಿಸಿ.

    1. (1)ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಆ್ಯಂಡ್ ಇನ್‌ಕಂ ಡೆವಲಪ್‌ಮೆಂಟ್ ಕಂಪನಿ
    2. (2)ಕರ್ನಾಟಕ ಸ್ಟೇಟ್ ಇನ್‌ಕಂ ಇನ್ಫ್ರಾಸ್ಟ್ರಕ್ಚರ್ ಡಿಸ್ಟ್ರಿಬ್ಯೂಷನ್ ಕಾರ್ಪೋರೇಷನ್
    3. (3)ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೋರೇಷನ್
    4. (4)ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಡಿಸ್ಟ್ರಿಬ್ಯೂಷನ್ ಕಂಪನಿ
    Show answer

    Correct answer: (3) Karnataka State Industrial and Infrastructure Development Corporation · (3) ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೋರೇಷನ್

    Question 64: answer and topic

  3. Asked in KPSC Motor Vehicle Inspector General Knowledge Paper 1 RPC 2025 · Q78

    Match the following :Choose the correct answer from the options given below:

    YearFactory
    a. 1923I. Mysore Sugar Company
    b. 1918II. Mysore Paper Mill
    c. 1933III. Mysore Sandal Soap Factory
    d. 1937IV. Mysore Iron and Steel Factory
    1. (1)a-IV, b-III, c-I, d-II
    2. (2)a-IV, b-III, c-II, d-I
    3. (3)a-IV, b-II, c-III, d-I
    4. (4)a-III, b-IV, c-I, d-II
    View in ಕನ್ನಡ

    ಕೆಳಗಿನವುಗಳನ್ನು ಹೊಂದಿಸಿಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರ ಗುರುತಿಸಿ:

    ವರ್ಷಉದ್ಯಮ
    a. 1923I. ಮೈಸೂರು ಸಕ್ಕರೆ ಕಂಪನಿ
    b. 1918II. ಮೈಸೂರು ಪೇಪರ್ ಮಿಲ್
    c. 1933III. ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ
    d. 1937IV. ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ
    1. (1)a-IV, b-III, c-I, d-II
    2. (2)a-IV, b-III, c-II, d-I
    3. (3)a-IV, b-II, c-III, d-I
    4. (4)a-III, b-IV, c-I, d-II
    Show answer

    Correct answer: (1) a-IV, b-III, c-I, d-II · (1) a-IV, b-III, c-I, d-II

    Question 78: answer and topic

  4. Asked in KEA VAO General Paper 1 November 2024 · Q46

    In the beginning, iron & steel industries were coal-based in India, the only exception was

    1. (1)Kulti
    2. (2)Jamshedpur
    3. (3)Bhadravathi
    4. (4)Burnpur
    View in ಕನ್ನಡ

    ಭಾರತದಲ್ಲಿ ಆರಂಭಿಕ ಉಕ್ಕು ಮತ್ತು ಕಬ್ಬಿಣ ಕೈಗಾರಿಕೆಗಳು ಕಲ್ಲಿದ್ದಲು ಆಧಾರಿತವಾಗಿದ್ದವು. ಇದರಲ್ಲಿ ಒಂದೇ ಅಪವಾದವೆಂದರೆ:

    1. (1)ಕುಲ್ಟಿ
    2. (2)ಜೆಮ್‌ಷೆಡ್‌ಪುರ
    3. (3)ಭದ್ರಾವತಿ
    4. (4)ಬರ್ನಾಪುರ
    Show answer

    Correct answer: (3) Bhadravathi · (3) ಭದ್ರಾವತಿ

    Question 46: answer and topic

  5. Asked in KPSC KAS General Studies Paper 1 December 2024 · Q44

    Match the following One District One Product (ODOP) with the respective districts:Answer Options:

    I. Fig based productsA. Bidar
    II. Ginger based productsB. Kodagu
    III. TurmericC. Chamarajanagar
    IV. CoffeeD. Bellary
    1. (1)I-D, II-A, III-C, IV-B
    2. (2)I-A, II-D, III-C, IV-B
    3. (3)I-C, II-A, III-B, IV-D
    4. (4)I-D, II-B, III-A, IV-C
    View in ಕನ್ನಡ

    ಆಯಾಯ ಜಿಲ್ಲೆಗಳೊಂದಿಗೆ ಈ ಮುಂದಿನಂತೆ ಒಂದು ಜಿಲ್ಲೆ ಒಂದು ಉತ್ಪನ್ನವನ್ನು (ODOP) ಹೊಂದಿಸಿ:ಉತ್ತರ ಆಯ್ಕೆಗಳು:

    I. ಅಂಜೂರ ಆಧಾರಿತ ಉತ್ಪನ್ನಗಳುA. ಬೀದರ್
    II. ಶುಂಠಿ ಆಧಾರಿತ ಉತ್ಪನ್ನಗಳುB. ಕೊಡಗು
    III. ಅರಿಶಿನC. ಚಾಮರಾಜನಗರ
    IV. ಕಾಫಿD. ಬಳ್ಳಾರಿ
    1. (1)I-D, II-A, III-C, IV-B
    2. (2)I-A, II-D, III-C, IV-B
    3. (3)I-C, II-A, III-B, IV-D
    4. (4)I-D, II-B, III-A, IV-C
    Show answer

    Correct answer: (1) I-D, II-A, III-C, IV-B · (1) I-D, II-A, III-C, IV-B

    Question 44: answer and topic

  6. Asked in KPSC CTI General Paper 1 KK 2024 · Q1

    According to Karnataka Industrial Policy 2020 – 25, which are the correct categories of the following :

    1. (1)Zone 1 and 2 : Industrially developed districts; Zone 3 and 4 : Industrially backward districts
    2. (2)Zone 1 and 2 : Industrially developed districts; Zone 3 and 4 : Agro-based districts
    3. (3)Zone 1 and 2 : Industrially backward districts; Zone 3 and 4 : Industrially developed districts
    4. (4)Zone 1 and 2 : Agro-based districts; Zone 3 and 4 : Industrially backward districts
    View in ಕನ್ನಡ

    2020 – 25ರ ಕರ್ನಾಟಕ ಕೈಗಾರಿಕಾ ನೀತಿಯ ಪ್ರಕಾರ ಈ ಕೆಳಗಿನ ಯಾವ ವರ್ಗೀಕರಣ ಸರಿಯಾಗಿದೆ?

    1. (1)ವಲಯ 1 ಮತ್ತು 2 : ಕೈಗಾರಿಕೆಯಲ್ಲಿ ಮುಂದುವರೆದ ಜಿಲ್ಲೆಗಳು; ವಲಯ 3 ಮತ್ತು 4 : ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು
    2. (2)ವಲಯ 1 ಮತ್ತು 2 : ಕೈಗಾರಿಕೆಯಲ್ಲಿ ಮುಂದುವರೆದ ಜಿಲ್ಲೆಗಳು; ವಲಯ 3 ಮತ್ತು 4 : ಕೃಷಿ ಆಧಾರಿತ ಜಿಲ್ಲೆಗಳು
    3. (3)ವಲಯ 1 ಮತ್ತು 2 : ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು; ವಲಯ 3 ಮತ್ತು 4 : ಕೈಗಾರಿಕೆಯಲ್ಲಿ ಮುಂದುವರೆದ ಜಿಲ್ಲೆಗಳು
    4. (4)ವಲಯ 1 ಮತ್ತು 2 : ಕೃಷಿ ಆಧಾರಿತ ಜಿಲ್ಲೆಗಳು; ವಲಯ 3 ಮತ್ತು 4 : ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು
    Show answer

    Correct answer: (3) Zone 1 and 2 : Industrially backward districts; Zone 3 and 4 : Industrially developed districts · (3) ವಲಯ 1 ಮತ್ತು 2 : ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು; ವಲಯ 3 ಮತ್ತು 4 : ಕೈಗಾರಿಕೆಯಲ್ಲಿ ಮುಂದುವರೆದ ಜಿಲ್ಲೆಗಳು

    Question 1: answer and topic

  7. Asked in KEA BDA General Studies Paper 1 2026 (Code 78) · Q64

    The 'Karnataka State Woolen Handloom Weavers Non-Khadi Cooperative Societies Federation Limited' is located in ______

    1. (1)Challakere
    2. (2)Bengaluru
    3. (3)Mundgod
    4. (4)Garag
    View in ಕನ್ನಡ

    'ಕರ್ನಾಟಕ ರಾಜ್ಯ ಉಣ್ಣೆ ಕೈಮಗ್ಗ ನೇಕಾರರ ಖಾದಿಯೇತರ ಸಹಕಾರ ಸಂಘಗಳ ಮಹಾಮಂಡಳಿ ನಿಯಮಿತ' ಎಲ್ಲಿದೆ?

    1. (1)ಚಳ್ಳಕೆರೆ
    2. (2)ಬೆಂಗಳೂರು
    3. (3)ಮುಂಡಗೋಡ
    4. (4)ಗರಗ
    Show answer

    Correct answer: (1) Challakere · (1) ಚಳ್ಳಕೆರೆ

    Question 64: answer and topic

  8. Asked in KPSC Motor Vehicle Inspector General Knowledge Paper 1 RPC 2025 · Q86

    Which of the following is correct?

    A.
    According to Karnataka Industrial Area Development Rule 1966, case 28, State Government according to a notification can acquire any land for industrial development and can transfer it to Industrial Area Development Board.
    R.
    In such a land after developing road, drinking water supply, drainage , basic infrastructures, that land becomes an industrial area.
    1. (1)Assertion is correct but Reason is wrong.
    2. (2)Assertion & Reason both are correct.
    3. (3)Assertion and Reason are wrong.
    4. (4)Assertion is wrong but Reason is correct.
    View in ಕನ್ನಡ

    ಕೆಳಗಿನವುಗಳಲ್ಲಿ ಯಾವುವು ಸರಿಯಾಗಿವೆ?

    A.
    ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ 1966 ರ ಪ್ರಕರಣ 28 ರಂತೆ ರಾಜ್ಯ ಸರ್ಕಾರವು ಅಧಿಸೂಚನೆಯ ಮೇರೆಗೆ ಕೈಗಾರಿಕಾ ಅಭಿವೃದ್ಧಿಯ ಉದ್ದೇಶಕ್ಕಾಗಿ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ವರ್ಗಾಯಿಸಬಹುದಾಗಿದೆ.
    R.
    ಅಂತಹ ಭೂಮಿಯಲ್ಲಿ ರಸ್ತೆ, ಕುಡಿಯುವ ನೀರು ಸರಬರಾಜು, ಒಳಚರಂಡಿ, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದ ನಂತರ ಅಂತಹ ಪ್ರದೇಶವು ಕೈಗಾರಿಕಾ ಪ್ರದೇಶವಾಗುತ್ತದೆ.
    1. (1)ಹೇಳಿಕೆ ಸರಿಯಾಗಿದೆ ಆದರೆ ಕಾರಣ ಸರಿಯಾಗಿಲ್ಲ.
    2. (2)ಹೇಳಿಕೆ ಹಾಗೂ ಕಾರಣಗಳು ಎರಡೂ ಸರಿಯಾಗಿವೆ.
    3. (3)ಹೇಳಿಕೆ ಹಾಗೂ ಕಾರಣಗಳು ತಪ್ಪಾಗಿವೆ.
    4. (4)ಹೇಳಿಕೆ ತಪ್ಪಾಗಿದೆ ಆದರೆ ಕಾರಣ ಸರಿಯಾಗಿದೆ.
    Show answer

    Correct answer: (2) Assertion & Reason both are correct. · (2) ಹೇಳಿಕೆ ಹಾಗೂ ಕಾರಣಗಳು ಎರಡೂ ಸರಿಯಾಗಿವೆ.

    Question 86: answer and topic

  9. Asked in KPSC KAS General Studies Paper 1 December 2024 · Q69

    Consider the following places which are having operational Registered Vehicle Scrapping Facility (RVSP) in Karnataka.Choose the correct answer from the options given below:

    A.
    Vijayapura, Bengaluru Rural district
    B.
    Koratagere, Tumkur district
    C.
    Narasapura, Kolar district
    D.
    Mummigatti, Dharwad district
    1. (1)Only one is correct
    2. (2)Only two are correct
    3. (3)Only three are correct
    4. (4)All are correct
    View in ಕನ್ನಡ

    ಕರ್ನಾಟಕದಲ್ಲಿ ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ಸೌಲಭ್ಯದ (RVSP) ಪ್ರಕ್ರಿಯೆಯನ್ನು ಹೊಂದಿರುವ ಈ ಮುಂದಿನ ಸ್ಥಳಗಳನ್ನು ಪರಿಗಣಿಸಿ.ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

    A.
    ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ
    B.
    ಕೊರಟಗೆರೆ, ತುಮಕೂರು ಜಿಲ್ಲೆ
    C.
    ನರಸಾಪುರ, ಕೋಲಾರ ಜಿಲ್ಲೆ
    D.
    ಮಮ್ಮಿಗಟ್ಟಿ, ಧಾರವಾಡ ಜಿಲ್ಲೆ
    1. (1)ಒಂದು ಮಾತ್ರ ಸರಿಯಾಗಿದೆ
    2. (2)ಎರಡು ಮಾತ್ರ ಸರಿಯಾಗಿವೆ
    3. (3)ಮೂರು ಮಾತ್ರ ಸರಿಯಾಗಿವೆ
    4. (4)ಎಲ್ಲವೂ ಸರಿಯಾಗಿವೆ
    Show answer

    Correct answer: (2) Only two are correct · (2) ಎರಡು ಮಾತ್ರ ಸರಿಯಾಗಿವೆ

    Question 69: answer and topic

That is every published Industries and MSMEs question. Practise them online.

Industries and MSMEs: common questions

How many Industries and MSMEs questions have been asked in previous year papers?
9 questions on Industries and MSMEs appear in the papers published here; the most in KEA BDA General Studies Paper 1 2026 (Code 78) (2).
How can I practise Industries and MSMEs MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.