December 2024KASQuestion 69 of 97
KPSC KAS General Studies Paper 1 December 2024: question 69
Question
English
Consider the following places which are having operational Registered Vehicle Scrapping Facility (RVSP) in Karnataka.Choose the correct answer from the options given below:
- A.
- Vijayapura, Bengaluru Rural district
- B.
- Koratagere, Tumkur district
- C.
- Narasapura, Kolar district
- D.
- Mummigatti, Dharwad district
- (1)Only one is correct
- (2)Only two are correct
- (3)Only three are correct
- (4)All are correct
ಕನ್ನಡ
ಕರ್ನಾಟಕದಲ್ಲಿ ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ಸೌಲಭ್ಯದ (RVSP) ಪ್ರಕ್ರಿಯೆಯನ್ನು ಹೊಂದಿರುವ ಈ ಮುಂದಿನ ಸ್ಥಳಗಳನ್ನು ಪರಿಗಣಿಸಿ.ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:
- A.
- ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ
- B.
- ಕೊರಟಗೆರೆ, ತುಮಕೂರು ಜಿಲ್ಲೆ
- C.
- ನರಸಾಪುರ, ಕೋಲಾರ ಜಿಲ್ಲೆ
- D.
- ಮಮ್ಮಿಗಟ್ಟಿ, ಧಾರವಾಡ ಜಿಲ್ಲೆ
- (1)ಒಂದು ಮಾತ್ರ ಸರಿಯಾಗಿದೆ
- (2)ಎರಡು ಮಾತ್ರ ಸರಿಯಾಗಿವೆ
- (3)ಮೂರು ಮಾತ್ರ ಸರಿಯಾಗಿವೆ
- (4)ಎಲ್ಲವೂ ಸರಿಯಾಗಿವೆ
Correct answer
From the official answer key, including any revision.
- English(2) Only two are correct
- ಕನ್ನಡ(2) ಎರಡು ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.