Skip to content
December 2024KASQuestion 68 of 97

KPSC KAS General Studies Paper 1 December 2024: question 68

Question

English

Consider the following statements with reference to Serious Fraud Investigation Office (SFIO)Choose the correct answer from the options given below:

A.
Establishment under separate Act of the Parliament.
B.
Work under the Ministry of Finance under Government of India.
C.
It investigates the matters on the request of any department of Central Government and State Government.
D.
The headquarter of SFIO is in New Delhi with five regional offices.
  1. (1)Only one is correct
  2. (2)Only two are correct
  3. (3)Only three are correct
  4. (4)All are correct

ಕನ್ನಡ

ಗಂಭೀರ ಸ್ವರೂಪದ ವಂಚನೆಯ ತನಿಖಾ ಕಛೇರಿ (SFIO) ಗೆ ಸಂಬಂಧಿಸಿದಂತೆ ಮುಂದಿನ ಹೇಳಿಕೆಗಳನ್ನು ಪರಿಗಣಿಸಿರಿ:ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ:

A.
ಸಂಸತ್ತಿನ ಪ್ರತ್ಯೇಕ ಅಧಿನಿಯಮದ ಅಡಿಯಲ್ಲಿ ಸ್ಥಾಪಿಸಲಾಗಿದೆ.
B.
ಭಾರತ ಸರ್ಕಾರದ ಹಣಕಾಸು ಮಂತ್ರಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
C.
ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯಾವುದೇ ಇಲಾಖೆಯ ಕೋರಿಕೆಯ ಮೇರೆಗೆ ವಿಷಯಗಳನ್ನು ತನಿಖೆ ಮಾಡುತ್ತದೆ.
D.
SFIO ಕೇಂದ್ರ ಕಛೇರಿಯು ನವದೆಹಲಿಯಲ್ಲಿದ್ದು ಐದು ಪ್ರಾದೇಶಿಕ ಕಛೇರಿಗಳಿವೆ.
  1. (1)ಒಂದು ಮಾತ್ರ ಸರಿಯಾಗಿದೆ
  2. (2)ಎರಡು ಮಾತ್ರ ಸರಿಯಾಗಿವೆ
  3. (3)ಮೂರು ಮಾತ್ರ ಸರಿಯಾಗಿವೆ
  4. (4)ಎಲ್ಲವೂ ಸರಿಯಾಗಿವೆ

Correct answer

From the official answer key, including any revision.

  • English(2) Only two are correct
  • ಕನ್ನಡ(2) ಎರಡು ಮಾತ್ರ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Judiciary & Governance Bodies
  3. sub-topic: Statutory & Quasi-Judicial Bodies