Skip to content
RPC 2025Motor Vehicle InspectorQuestion 86 of 97

KPSC Motor Vehicle Inspector General Knowledge Paper 1 RPC 2025: question 86

Question

English

Which of the following is correct?

A.
According to Karnataka Industrial Area Development Rule 1966, case 28, State Government according to a notification can acquire any land for industrial development and can transfer it to Industrial Area Development Board.
R.
In such a land after developing road, drinking water supply, drainage , basic infrastructures, that land becomes an industrial area.
  1. (1)Assertion is correct but Reason is wrong.
  2. (2)Assertion & Reason both are correct.
  3. (3)Assertion and Reason are wrong.
  4. (4)Assertion is wrong but Reason is correct.

ಕನ್ನಡ

ಕೆಳಗಿನವುಗಳಲ್ಲಿ ಯಾವುವು ಸರಿಯಾಗಿವೆ?

A.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ 1966 ರ ಪ್ರಕರಣ 28 ರಂತೆ ರಾಜ್ಯ ಸರ್ಕಾರವು ಅಧಿಸೂಚನೆಯ ಮೇರೆಗೆ ಕೈಗಾರಿಕಾ ಅಭಿವೃದ್ಧಿಯ ಉದ್ದೇಶಕ್ಕಾಗಿ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ವರ್ಗಾಯಿಸಬಹುದಾಗಿದೆ.
R.
ಅಂತಹ ಭೂಮಿಯಲ್ಲಿ ರಸ್ತೆ, ಕುಡಿಯುವ ನೀರು ಸರಬರಾಜು, ಒಳಚರಂಡಿ, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದ ನಂತರ ಅಂತಹ ಪ್ರದೇಶವು ಕೈಗಾರಿಕಾ ಪ್ರದೇಶವಾಗುತ್ತದೆ.
  1. (1)ಹೇಳಿಕೆ ಸರಿಯಾಗಿದೆ ಆದರೆ ಕಾರಣ ಸರಿಯಾಗಿಲ್ಲ.
  2. (2)ಹೇಳಿಕೆ ಹಾಗೂ ಕಾರಣಗಳು ಎರಡೂ ಸರಿಯಾಗಿವೆ.
  3. (3)ಹೇಳಿಕೆ ಹಾಗೂ ಕಾರಣಗಳು ತಪ್ಪಾಗಿವೆ.
  4. (4)ಹೇಳಿಕೆ ತಪ್ಪಾಗಿದೆ ಆದರೆ ಕಾರಣ ಸರಿಯಾಗಿದೆ.

Correct answer

From the official answer key, including any revision.

  • English(2) Assertion & Reason both are correct.
  • ಕನ್ನಡ(2) ಹೇಳಿಕೆ ಹಾಗೂ ಕಾರಣಗಳು ಎರಡೂ ಸರಿಯಾಗಿವೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Economy
  3. sub-topic: Industries and MSMEs