Skip to content
RPC 2025Motor Vehicle InspectorQuestion 85 of 97

KPSC Motor Vehicle Inspector General Knowledge Paper 1 RPC 2025: question 85

Question

English

Which of the following is the correct answer?

(a.
According to Jal Jeevan Mission program 2019, every household has to get 55 litres pure drinking water every day.
(b.
In rural area pure drinking water is supplied through one-village project, multi-village project and through tap water supply.
  1. (1)(a) and (b) both are wrong
  2. (2)(a) is correct, (b) is wrong
  3. (3)(a) is wrong, (b) is correct
  4. (4)(a) and (b) both are correct

ಕನ್ನಡ

ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?

(a.
ಜಲ ಜೀವನ್ ಮಿಷನ್ ಕಾರ್ಯಾಚರಣೆ ಮಾರ್ಗಸೂಚಿ 2019 ರ ಪ್ರಕಾರ ಪ್ರತಿ ಕುಟುಂಬಕ್ಕೆ ಪ್ರತಿದಿನ ಕನಿಷ್ಠ 55 ಲೀಟರ್‌ಗಳಷ್ಟು ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾರ್ಯವನ್ನು ಯೋಜಿಸಲಾಗಿದೆ.
(b.
ಶುದ್ಧ ಕುಡಿಯುವ ನೀರನ್ನು ಗ್ರಾಮೀಣ ಪ್ರದೇಶಗಳಲ್ಲಿ ಏಕಗ್ರಾಮ ಯೋಜನೆ, ಬಹುಗ್ರಾಮ ಯೋಜನೆ, ನಳನೀರು ಸರಬರಾಜು ಯೋಜನೆಗಳ ಮುಖಾಂತರ ಒದಗಿಸಲಾಗುತ್ತದೆ.
  1. (1)(a) ಮತ್ತು (b) ಎರಡೂ ಸರಿಯಾಗಿಲ್ಲ.
  2. (2)(a) ಸರಿಯಾಗಿದೆ, (b) ತಪ್ಪಾಗಿದೆ.
  3. (3)(a) ತಪ್ಪಾಗಿದೆ, (b) ಸರಿಯಾಗಿದೆ
  4. (4)(a) ಮತ್ತು (b) ಎರಡೂ ಸರಿಯಾಗಿವೆ.

Correct answer

From the official answer key, including any revision.

  • English(3) (a) is wrong, (b) is correct
  • ಕನ್ನಡ(3) (a) ತಪ್ಪಾಗಿದೆ, (b) ಸರಿಯಾಗಿದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Schemes, Policy, Initiatives (Central)