Skip to content
Topic71 questions

Comprehension & Composition (ಗ್ರಹಿಕೆ ಮತ್ತು ರಚನೆ) previous year questions

71 Comprehension & Composition (ಗ್ರಹಿಕೆ ಮತ್ತು ರಚನೆ) questions from KPSC and KEA previous year papers, part of General Kannada. Each question below shows the paper it was asked in and its answer from the official key; open any question for its own page, or practise the whole topic online.

Comprehension & Composition (ಗ್ರಹಿಕೆ ಮತ್ತು ರಚನೆ): 10 previous year questions with answers

Asked in 8 papers; newest first, one paper at a time.

  1. Asked in KEA BDA Communication Paper 2 2026 (Code 79) · Q32

    ಇಂಗ್ಲೀಷ್‌ನ Personal Lettersಗೆ ಸಂವಾದಿಯಾಗಿ ಬಳಕೆಯಾಗುವ ವೈಯಕ್ತಿಕ ಪತ್ರಗಳನ್ನೂ ಹೀಗೂ ಕರೆಯುವರು.

    1. (1)ಮನವಿ ಪತ್ರ
    2. (2)ಖಾಸಗಿ ಪತ್ರ
    3. (3)ವ್ಯವಹಾರಿಕ ಪತ್ರ
    4. (4)ಔಪಚಾರಿಕ ಪತ್ರ
    Show answer

    Correct answer: (2) ಖಾಸಗಿ ಪತ್ರ

    Question 32: answer and topic

  2. Asked in KEA BDA Communication Paper 2 2026 (Code 75) · Q5

    ಈ ಕೆಳಗೆ ಕೊಟ್ಟಿರುವ ವಾಕ್ಯ ಏರುಪೇರಾಗಿದೆ; ಸರಿಯಾದ ಕ್ರಮದಲ್ಲಿರುವ ಆಯ್ಕೆಯನ್ನು ಗುರುತಿಸಿ.ಕನ್ನಡವೇ ರಾಜ-ರಾಣಿ ಕನ್ನಡ ಎಲ್ಲವೂ ನಾಡಿನಲ್ಲಿ(a) (b) (c) (d) (e)

    1. (1)(c), (e), (a), (b), (d)
    2. (2)(b), (d), (c), (e), (a)
    3. (3)(c), (e), (d), (b), (a)
    4. (4)(a), (b), (c), (e), (d)
    Show answer

    Correct answer: (1) (c), (e), (a), (b), (d)

    Question 5: answer and topic

  3. Asked in KPSC FDA & SDA Communication Paper 2 RPC 2025 (Code 641) · Q21

    ಸ್ಥಾನ ಪಲ್ಲಟವಾಗಿರುವ ಪದಗಳನ್ನು ಅರ್ಥಪೂರ್ಣವಾಗಿ ಜೋಡಿಸಿ

    P.
    ಕಾನೂರು.
    Q.
    ಜಮೀನಿನ
    R.
    ಪಂಚಾಯಿತಿ
    S.
    ಹಿಸ್ಸೆಯ
    1. (1)PQSR
    2. (2)PQRS
    3. (3)SQRP
    4. (4)QRSP
    Show answer

    Correct answer: (1) PQSR

    Question 21: answer and topic

  4. Asked in KEA KLA Communication Paper 2 2025 (Code 58) · Q11

    ಸೂಚನೆ : ಸ್ಥಾನಪಲ್ಲಟವಾಗಿರುವ ಪದಗಳನ್ನು ಕ್ರಮಬದ್ಧವಾಗಿ ಜೋಡಿಸಿ ಸರಿಯಾದ ವಾಕ್ಯವನ್ನು ಗುರುತಿಸಿ.

    A.
    ದೊರಕಲಿಲ್ಲ
    B.
    ಯಾವ ಪ್ರೇರಣೆಯೂ
    C.
    ಹೊಸಗನ್ನಡ ಸಾಹಿತ್ಯಕ್ಕೆ
    D.
    ತನ್ನ ಹಿಂದಿನ ಸಾಹಿತ್ಯದಿಂದ
    1. (1)DBCA
    2. (2)ABCD
    3. (3)CBAD
    4. (4)CDBA
    Show answer

    Correct answer: (4) CDBA

    Question 11: answer and topic

  5. Asked in KPSC Motor Vehicle Inspector Communication Paper 2 RPC 2025 · Q3

    ಸ್ಥಾನಪಲ್ಲಟವಾಗಿರುವ ವಾಕ್ಯಗಳನ್ನು ಕ್ರಮಬದ್ಧವಾಗಿ ಜೋಡಿಸಿ

    P.
    ತಾನು ಚದುರಂಗದಾಟದಲ್ಲಿ ಸೋತದ್ದು ಹೇಗೆಂಬುದನ್ನು ತಿಳಿಸಿಹೇಳಿದ್ದಾನೆ.
    Q.
    ಅದು ಒಂದು ತಪ್ಪೊಪ್ಪಿಗೆಯ ಪತ್ರ.
    R.
    ರಾಘಪ್ಪ ದೇಸಾಯರಿಗೆ ಬರೆದಿರುವ ಪತ್ರವನ್ನು ಬೇರೊಂದು ದೃಷ್ಟಿಯಲ್ಲಿ ನೋಡಬೇಕಾಗುತ್ತದೆ.
    S.
    ಆತ್ಮಹತ್ಯೆಯ ಪೂರ್ವದಲ್ಲಿ ಅದನ್ನು ಬರೆದಿದ್ದಾನೆ.
    1. (1)RSQP
    2. (2)SRQP
    3. (3)RQSP
    4. (4)PQRS
    Show answer

    Correct answer: (3) RQSP

    Question 3: answer and topic

  6. Asked in KPSC FDA & SDA Communication Paper 2 HK 2025 · Q5

    "ಘನವ ಮನಗಂಡು ಅದನೊಂದು ಮಾತಿಗೆ ತಂದು ನುಡಿದರೆ ಅದಕದೆ ಕಿರಿದು ನೋಡಾ" ಇದರ ಅರ್ಥ :

    1. (1)ಅನುಭವವನ್ನು ಮಾತಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ.
    2. (2)ಅನುಭವವನ್ನು ಹೇಳಿದರೆ ಕಿರಿದಾಗುತ್ತದೆ ಬರೆಯಬೇಕು.
    3. (3)ಅನುಭವವನ್ನು ದೊಡ್ಡ ಶಬ್ದಗಳಲ್ಲಿ ಹೇಳಬೇಕು.
    4. (4)ಮಾತಿಗೆ ಎಲ್ಲವನ್ನು ಅಭಿವ್ಯಕ್ತಿಸುವ ಶಕ್ತಿಯಿದೆ.
    Show answer

    Correct answer: (1) ಅನುಭವವನ್ನು ಮಾತಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ.

    Question 5: answer and topic

  7. Asked in KPSC FDA & SDA Communication Paper 2 RPC 2025 (Code 657) · Q39

    ಪಲ್ಲಟಗೊಂಡಿರುವ ಈ ವಚನದ ಸಾಲುಗಳನ್ನು ಸರಿಯಾಗಿ ಜೋಡಿಸಿ

    P.
    ಬೆಲ್ಲವನು ಮೆದ್ದಂತೆ
    Q.
    ಇಲ್ಲದಾ ಬಡವನು ನುಡಿದಿಹರೆ
    R.
    ಬಲ್ಲಿದನು ನುಡಿದಿಹರೆ
    S.
    ಬಾಯಿಂದ ಜೊಲ್ಲು ಬಿದ್ದಂತೆ
    1. (1)PRQS
    2. (2)RPQS
    3. (3)PQRS
    4. (4)RQPS
    Show answer

    Correct answer: (2) RPQS

    Question 39: answer and topic

  8. Asked in KPSC Motor Vehicle Inspector Communication Paper 2 HK 2025 · Q45

    ಪಲ್ಲಟಗೊಂಡಿರುವ ಈ ವಾಕ್ಯದ ಸಾಲುಗಳನ್ನು ಕ್ರಮಾನುಸಾರವಾದ ಅರ್ಥದಲ್ಲಿ ಜೋಡಿಸಿ.

    P.
    ಈ ಕಾರಣದಿಂದಲೇ ಅವರು ಅಲ್ಲಿಂದ ವರ್ಗಮಾಡಿಸಿಕೊಂಡರು.
    Q.
    ಆದ್ದರಿಂದ ವಿಶ್ವೇಶ್ವರಯ್ಯನವರು.
    R.
    ಖಾನದೇಶವು ಮಲೇರಿಯಾದ ತವರೂರೆನಿಸಿತ್ತು.
    S.
    ಅಲ್ಲಿ ಮಲೇರಿಯಾದಿಂದ ಬಳಲಬೇಕಾಯಿತು.
    1. (1)PQRS
    2. (2)RQPS
    3. (3)QRPS
    4. (4)SPQR
    Show answer

    Correct answer: (3) QRPS

    Question 45: answer and topic

  9. Asked in KEA BMTC Conductor Communication Paper 2 2024 · Q5

    ಪಾಠ ಕಲಿಯಲು ಶಾಲೆಗೆ ವಿದ್ಯಾರ್ಥಿಗಳು ಹೋದರು

    • ಈ ವಾಕ್ಯವನ್ನು ಕ್ರಮಬದ್ಧವಾಗಿ ಜೋಡಿಸಿರಿ.
    A.
    ಪಾಠ
    B.
    ಕಲಿಯಲು
    C.
    ಶಾಲೆಗೆ
    D.
    ವಿದ್ಯಾರ್ಥಿಗಳು
    E.
    ಹೋದರು
    1. (1)CDABE
    2. (2)DCABE
    3. (3)ABDCE
    4. (4)DABCE
    Show answer

    Correct answer: (4) DABCE

    Question 5: answer and topic

  10. Asked in KPSC PDO Communication ( Kannada, English, Computer Knowledge) HK 2024 · Q29

    ಸ್ಥಾನಪಲ್ಲಟವಾಗಿರುವ ಪದಗಳನ್ನು ಅರ್ಥಪೂರ್ಣವಾಗಿ ಜೋಡಿಸಿ :

    L.
    ಅನ್ಯಜೀವನವಿಲ್ಲ
    M.
    ಕನ್ನಡವನುಳಿದೆನಗೆ
    N.
    ಪೆತ್ತೆನ್ನತಾಯಿ
    O.
    ಕನ್ನಡವೆ ಎನ್ನುಸಿರು
    1. (1)ONML
    2. (2)MNOL
    3. (3)MLNO
    4. (4)MLON
    Show answer

    Correct answer: (4) MLON

    Question 29: answer and topic

61 more Comprehension & Composition (ಗ್ರಹಿಕೆ ಮತ್ತು ರಚನೆ) questions in the bank. Practise the whole topic online.

Comprehension & Composition (ಗ್ರಹಿಕೆ ಮತ್ತು ರಚನೆ): common questions

How many Comprehension & Composition (ಗ್ರಹಿಕೆ ಮತ್ತು ರಚನೆ) questions have been asked in previous year papers?
71 questions on Comprehension & Composition (ಗ್ರಹಿಕೆ ಮತ್ತು ರಚನೆ) appear in the papers published here; the most in KPSC FDA & SDA General Kannada Paper 2 2019 (13).
What does Comprehension & Composition (ಗ್ರಹಿಕೆ ಮತ್ತು ರಚನೆ) cover?
Reading Comprehension (ಅಪಠಿತ ಗದ್ಯ/ಪದ್ಯ), Letter & Official Writing (ಪತ್ರ ಲೇಖನ), Essay & Precis (ಪ್ರಬಂಧ, ಸಂಕ್ಷೇಪ).
How can I practise Comprehension & Composition (ಗ್ರಹಿಕೆ ಮತ್ತು ರಚನೆ) MCQs online?
Practise this topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.