HK 2025GROUP C (FDA/SDA)Question 5 of 99
KPSC FDA & SDA Communication Paper 2 HK 2025: question 5
Question
"ಘನವ ಮನಗಂಡು ಅದನೊಂದು ಮಾತಿಗೆ ತಂದು ನುಡಿದರೆ ಅದಕದೆ ಕಿರಿದು ನೋಡಾ" ಇದರ ಅರ್ಥ :
- (1)ಅನುಭವವನ್ನು ಮಾತಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ.
- (2)ಅನುಭವವನ್ನು ಹೇಳಿದರೆ ಕಿರಿದಾಗುತ್ತದೆ ಬರೆಯಬೇಕು.
- (3)ಅನುಭವವನ್ನು ದೊಡ್ಡ ಶಬ್ದಗಳಲ್ಲಿ ಹೇಳಬೇಕು.
- (4)ಮಾತಿಗೆ ಎಲ್ಲವನ್ನು ಅಭಿವ್ಯಕ್ತಿಸುವ ಶಕ್ತಿಯಿದೆ.
Correct answer
From the official answer key, including any revision.
- (1) ಅನುಭವವನ್ನು ಮಾತಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.