Skip to content
Sub-topic9 questions

Reading Comprehension (ಅಪಠಿತ ಗದ್ಯ/ಪದ್ಯ) previous year questions

9 Reading Comprehension (ಅಪಠಿತ ಗದ್ಯ/ಪದ್ಯ) questions from KPSC previous year papers, part of Comprehension & Composition (ಗ್ರಹಿಕೆ ಮತ್ತು ರಚನೆ). Each question below shows the paper it was asked in and its answer from the official key; open any question for its own page, or practise the whole sub-topic online.

Reading Comprehension (ಅಪಠಿತ ಗದ್ಯ/ಪದ್ಯ): 9 previous year questions with answers

Asked in 3 papers; newest first, one paper at a time.

  1. Asked in KPSC FDA & SDA Communication Paper 2 HK 2025 · Q5

    "ಘನವ ಮನಗಂಡು ಅದನೊಂದು ಮಾತಿಗೆ ತಂದು ನುಡಿದರೆ ಅದಕದೆ ಕಿರಿದು ನೋಡಾ" ಇದರ ಅರ್ಥ :

    1. (1)ಅನುಭವವನ್ನು ಮಾತಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ.
    2. (2)ಅನುಭವವನ್ನು ಹೇಳಿದರೆ ಕಿರಿದಾಗುತ್ತದೆ ಬರೆಯಬೇಕು.
    3. (3)ಅನುಭವವನ್ನು ದೊಡ್ಡ ಶಬ್ದಗಳಲ್ಲಿ ಹೇಳಬೇಕು.
    4. (4)ಮಾತಿಗೆ ಎಲ್ಲವನ್ನು ಅಭಿವ್ಯಕ್ತಿಸುವ ಶಕ್ತಿಯಿದೆ.
    Show answer

    Correct answer: (1) ಅನುಭವವನ್ನು ಮಾತಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ.

    Question 5: answer and topic

  2. Asked in KPSC FDA & SDA General Kannada Paper 2 September 2021 · Q73

    ಸೂಚನೆ : ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ ಅರ್ಥಗ್ರಹಿಸಿ, ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 73-76)ಹದಿನೇಳು ವರುಷಗಳು ಕಳೆದರೂ ಇನ್ನೂ ನಮ್ಮ ಸೀಮಾರೇಖೆ ನಿಶ್ಚಿತ ನೆಲೆಯನ್ನು ಕಂಡಿಲ್ಲ. ತಾಯಿ ಮತ್ತು ತಾಯಿ ನೆಲ ಜೀವನದ ಪರಮ ಮೌಲ್ಯಗಳು. ನನ್ನ ಜೀವಮಾನದ ಕೊನೆಯುಸಿರು ಇರುವವರೆಗೂ ಕನ್ನಡಕ್ಕಾಗಿಯೇ ದುಡಿಯುವೆ, ಕನ್ನಡಕ್ಕಾಗಿಯೇ ಬದುಕುವೆ. ಹತ್ತು–ಇಪ್ಪತ್ತು ವರುಷಗಳ ಕಾಲ ಕನ್ನಡ ನಾಡಿನಲ್ಲಿ ನೆಲೆಯೂರಿರುವ ಸೋದರ–ಸೋದರಿಯರಿಗೆ ಕನ್ನಡ ನುಡಿ ಬಾರದೆ ಹೋದರೆ, ನಮ್ಮ ಔದಾರ್ಯಕ್ಕೆ ಅರ್ಥ ಇರುವುದಿಲ್ಲ. ಯಾವ ಜನಾಂಗದಲ್ಲಿ ತಾನು ಹುಟ್ಟಿದ ಮಣ್ಣಿನ ಬಗ್ಗೆ ಘನವಾದ ಅಭಿಮಾನ ಮತ್ತು ಅದನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವಿರುವುದೇ ಜೀವಂತ ಜನಾಂಗವೆನಿಸುವುದು. ಕಾಲದ ಬದಲಾವಣೆಗೆ ತಕ್ಕಂತೆ ಕನ್ನಡಿಗರು ಹೊಂದಿಕೊಂಡು ಬಂದಿರುವುದು ಸ್ಪಷ್ಟ. ನಮ್ಮ ನಾಡಿನಲ್ಲಿ ಬಂದು ನೆಲೆಸಿದ ಇತರ ರಾಜ್ಯದ ಜನರು ಇದನ್ನು ಸಾಧಿಸಿ ತೋರಿಸಿದ್ದಾರೆಯೇ ಎನ್ನುವುದರ ಆತ್ಮ ನಿರೀಕ್ಷಣೆಯನ್ನು ಮಾಡಿಕೊಳ್ಳಬೇಕು. ಭಾಷಾಪ್ರಾಂತಗಳ ರಥವನ್ನು ಸರಿಯಾದ ದಾರಿಗೆ ತಿರುಗಿಸಿ ಮುನ್ನಡೆಸಬೇಕು. ಯುವಕರ ಕೆರಳಿಕೆ, ಹೋರಾಟ, ಬೌದ್ಧಿಕ ಮತ್ತು ಸಾಂಸ್ಕೃತಿಕ ದಾಸ್ಯವನ್ನು ತೊಲಗಿಸುವಲ್ಲಿ ವಿನಿಯೋಗವಾಗಬೇಕೇ ಹೊರತು, ಜಾತಿಮತ, ದ್ವೇಷಗಳನ್ನು ಬೆಳೆಸಲು ಕಾರಣವಾಗಬಾರದು. ಜನತೆಗೆ ಮೊದಲು ಅನ್ನ, ಅರಿವೆ, ಅಕ್ಷರ, ಆಸರೆ, ಔಷಧ– ಈ ಅವಶ್ಯಕತೆಗಳನ್ನು ಪೂರೈಸುವುದರಲ್ಲಿ ಸಮರ್ಥರಾಗದೆ ದೊಡ್ಡ ದೊಡ್ಡ ಮಾತುಗಳನ್ನಾಡಿ ಕೇವಲ ಸಾಹಿತ್ಯಿಕ ಸಮಸ್ಯೆಗಳನ್ನು ಎದುರಿಸುವುದು ಸಾಧ್ಯವಿಲ್ಲ. ಸಾಹಿತಿಯಾದವರಿಗೆ ಸಾಮಾಜಿಕ ಪ್ರಜ್ಞೆ ಇರಬೇಕು ಭಾಷಾವಾರು ಪ್ರಾಂತಗಳು ರೂಪುಗೊಳ್ಳುತ್ತಿರುವಾಗ, ಮುಂದೆ ಹದಿನೇಳು ವರುಷಗಳಲ್ಲಿ ದುರಂತದ ಅಂಚಿಗೆ ಬಂದು ನಾವು ನಿಂತೇವು ಎನ್ನುವ ಕಲ್ಪನೆ ಕೂಡಾ ನಮಗಿರಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಉದಾತ್ತ ಧ್ಯೇಯಗಳ ತ್ಯಾಗ ಬಲಿದಾನಗಳ ಮನೋಭಾವನೆಗಳು ಇಂದು ಮಾಯವಾಗಿವೆ. ದುಡಿಮೆಯಿಲ್ಲದೆ ಸಂಬಳ ಬಯಸುವುದು, ಅರ್ಹತೆಗಳಿಲ್ಲದೆ ಅಧಿಕಾರಕ್ಕೆ ಹಾತೊರೆಯುವುದು, ಉತ್ತಮರಿಗಿಂತ ಸಲ್ಲದವರಿಗೆ ಪ್ರಾಶಸ್ತ್ಯ ಸಿಗುತ್ತಿರುವ ಈ ಕಾಲದಲ್ಲಿ ಪ್ರಜ್ಞಾವಂತ ಯುವಜನರು ಕೆರಳಿ ನಿಂತರೆ ಆಶ್ಚರ್ಯವಿಲ್ಲ.ಯಾವುದು ಜೀವಂತ ಜನಾಂಗವೆನಿಸಿಕೊಳ್ಳುತ್ತದೆ ಎಂದರೆ

    1. (1)ಕಾಲದ ಬದಲಾವಣೆಗೆ ತಕ್ಕಂತೆ ಕನ್ನಡಿಗರು ಹೊಂದಿಕೊಂಡು ಬಂದಿರುವುದು
    2. (2)ಕನ್ನಡಕ್ಕಾಗಿಯೇ ದುಡಿಯುವೆ, ಕನ್ನಡಕ್ಕಾಗಿಯೇ ಬದುಕುವೆ
    3. (3)ತಾನು ಹುಟ್ಟಿದ ಮಣ್ಣಿನ ಬಗ್ಗೆ ಅಭಿಮಾನ ಮತ್ತು ಅದನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ
    4. (4)ಭಾಷಾ ಪ್ರಾಂತಗಳ ರಥವನ್ನು ಸರಿಯಾದ ದಾರಿಗೆ ತಿರುಗಿಸುವುದು
    Show answer

    Correct answer: (3) ತಾನು ಹುಟ್ಟಿದ ಮಣ್ಣಿನ ಬಗ್ಗೆ ಅಭಿಮಾನ ಮತ್ತು ಅದನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ

    Question 73: answer and topic

  3. Asked in KPSC FDA & SDA General Kannada Paper 2 2019 · Q91

    ಸೂಚನೆ : ಕೆಳಗೆ ಕೊಟ್ಟಿರುವ ಗದ್ಯ ಭಾಗವನ್ನು ಓದಿ ಅರ್ಥ ಗ್ರಹಿಸಿ ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 91 – 94)ಉದ್ದೃತ ಭಾಗಪ್ರಾಚೀನ ಪರಂಪರೆ ಹೊಂದಿದ ಕನ್ನಡ ಎರಡು ಸಾವಿರ ವರ್ಷಗಳ ಇತಿಹಾಸ ಗಣಕೀಕರಣ, ಜಾಗತೀಕರಣ, ವಾಣಿಜ್ಯೀಕರಣಗಳ ಹಿನ್ನೆಲೆ ದೇಶಿ ಭಾಷೀಯ ಸೊರಗುವಿಕೆ, ಕನ್ನಡ ಬೆಳೆಸುವ ಜವಾಬ್ದಾರಿ ಭಾವೀ ಜನಾಂಗದ ಮೇಲೆ ಕನ್ನಡದ ಕುತ್ತುಗಳನ್ನು ಅರಿತು ಪರಿಹಾರದ ದಾರಿ ಹಿಡಿಯುವುದು ಭಾವೀಜನಾಂಗದ ಮೇಲಿರುವ ಹೊಣೆಗಾರಿಕೆ ಹೌದು. ಭಾಷೆಯನ್ನು ಬೆಳೆಸುವುದು ಇಪ್ಪತ್ತನೆಯ ಶತಮಾನದ ಒಂದು ದೊಡ್ಡ ಸಮಸ್ಯೆ. ತಂದೆ ತಾಯಿಗಳ ಹಾಗೂ ಪೋಷಕರ ಹಾಗೂ ಸಮಾಜದ ಜವಾಬ್ದಾರಿಯು ಹೆಚ್ಚು, ಇಂಗ್ಲೀಷ್, ಹಿಂದಿಯ ಪ್ರಭಾವ ಕನ್ನಡ ಭಾಷೆಯು ಬೆಳೆಯಲು ಅಡ್ಡಿ ಎಂಬ ಭಾವನೆ ಅಲ್ಲಲ್ಲಿ ಕಂಡು ಭಾಷೆ ಕುಂಠಿತವಾಗುತ್ತದೆ. ಒಂದು ಭಾಷೆ ಬೆಳೆಯಲು ಅಲ್ಲಿಯ ಸರ್ಕಾರದ ಪಾತ್ರ ಭದ್ರ, ಭಾಷೆ ಬೆಳೆದರೆ ಸಂಸ್ಕೃತಿ ಬೆಳೆಯುವುದಿಲ್ಲ, ಸಂಸ್ಕೃತಿ ಬೆಳೆದರೆ ಭಾಷೆ ಬೆಳೆಯುವುದಿಲ್ಲ ಎಂಬ ವಾದ. ಕನ್ನಡ ಭಾಷೆಗೆ ಇತರೆ ಭಾಷೆಯಂತೆ ಬೆಳೆಯುವ ಹಕ್ಕಿದೆ. ಕನ್ನಡ ಭಾಷೆಗೆ ಬೆಳೆಯುವ ಶಕ್ತಿ ಇದೆ. ಹಾಗಾಗಿಯೇ ಈ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಇದಲ್ಲದೆ ಹಿಂದೆ ಹಲವು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪಡೆಯುವ ಹಾದಿಯಲ್ಲಿ ಹೋರಾಟ ಹೆಚ್ಚು, ಹೀಗೆಯೇ ಹಿಂದಿ, ಇಂಗ್ಲೀಷ್, ಮರಾಠಿ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ. ಹಿಂದಿನ ರಾಜಮನೆತನಗಳು ಕನ್ನಡ ಬೆಳೆಸಲು ಶ್ರಮದಾನ ಮಾಡಿವೆ. ಭಾಷೆ ಬೆಳೆಯಲು ಆ ಭಾಷೆಯ ಜನಾಂಗ ರಾಜಕೀಯವಾಗಿ ಬೆಳೆದಾಗ ರಾಜಕೀಯವಾಗಿ ಪ್ರಬಲವಾವಾಗುವ ಆಸೆ ತಾರ್ಕಿಕವಾಗಿ ಕೊನೆಯಾಗುವುದು. ಅದನ್ನು ಬೆಳೆಸಲು ಪ್ರಬಲ ಅಭ್ಯರ್ಥಿಯು ಬೇಕು. ಒಂದು ಸಾಹಿತ್ಯ ಪರಂಪರೆಯ ಅಧ್ಯಯನ ಭಾಷೆಯನ್ನು ಬೆಳೆಸಲು ಸಹಕಾರಿ. ಜರ್ಮನಿಯ ಮಹತ್ವದ ದಾರ್ಶನಿಕ ನಿಷೆಯ ಪ್ರಕಾರ ಭಾಷೆ ಬೆಳೆಯಲು ರಾಜಕೀಯ ಅಧಿಕಾರ, ಆರ್ಥಿಕತೆ, ವಿಶ್ವ ವ್ಯಾಪಾರ, ಸೈನ್ಯ, ಪಾರ್ಲಿಮೆಂಟು ಇವುಗಳು ಬೆಳೆಯಬೇಕು ಎಂದು ಟ್ವೈಲೆಟ್ ಆಫ್ ದಿ ಪೀಡಲ್ಸ್‌ನಲ್ಲಿ ಹೇಳಿಕೆ, ಭಾಷೆ ಬೆಳೆದರೆ ಸಂಸ್ಕೃತಿ ಶಿಥಿಲ, ಸಂಸ್ಕೃತಿ ಬೆಳೆದರೆ ಭಾಷೆ ಶಿಥಿಲ. ಇದನ್ನು ಒಪ್ಪುವುದು ಕಷ್ಟ ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದು ಚಿರಂತನವಾಗಿ ಕಾಲಕಾಲಕ್ಕೆ ಪರಿವರ್ತನೆಯಾಗುತ್ತಿರುವ ಹಾಗೂ ದೊಡ್ಡ ಸಮುದಾಯ ಬಳಸುತ್ತಿರುವ ಭಾಷೆ ಶಾಸ್ತ್ರೀಯ ಭಾಷೆ, ಭಾಷೆಯ ಬೆಳವಣಿಗೆ ಉತ್ತರವನ್ನು ಹುಡುಕುವುದು ಒಂದು ಪರಿಣಾಮಕಾರಿ. ಪಂಡಿತರು ಸಹ ಭಾಷೆಯ ಬೆಳವಣಿಗೆಗೆ ಉತ್ತರ ಹುಡುಕುತ್ತಾರೆ.ಸಾಮಾನ್ಯವಾಗಿ ಕನ್ನಡವನ್ನು ಬೆಳೆಸುವ ಜವಾಬ್ದಾರಿ ಯಾರ ಮೇಲಿದೆ ಎಂದು ಹೀಗೂ ಹೇಳಬಹುದು.

    1. (1)ಅವರು ತುಂಬಾ ಯುವಕರಾದ್ದರಿಂದ ಅವರು ಜವಾಬ್ದಾರಿವಂತರು.
    2. (2)ಯುವ ಜನಾಂಗದ ಮೇಲಿದೆ.
    3. (3)ಯುವಕರೇ ಸ್ವತಃ ಜವಾಬ್ದಾರಿಯನ್ನು ಹೊರಬೇಕು.
    4. (4)ಯುವಕರ ಮೇಲೆ ಕಾನೂನಿನ ಮೂಲಕ ಜವಾಬ್ದಾರಿಯನ್ನು ಹೊರಿಸಬೇಕು.
    Show answer

    Correct answer: (2) ಯುವ ಜನಾಂಗದ ಮೇಲಿದೆ.

    Question 91: answer and topic

  4. Asked in KPSC FDA & SDA General Kannada Paper 2 September 2021 · Q74

    ಸೂಚನೆ : ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ ಅರ್ಥಗ್ರಹಿಸಿ, ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 73-76)ಹದಿನೇಳು ವರುಷಗಳು ಕಳೆದರೂ ಇನ್ನೂ ನಮ್ಮ ಸೀಮಾರೇಖೆ ನಿಶ್ಚಿತ ನೆಲೆಯನ್ನು ಕಂಡಿಲ್ಲ. ತಾಯಿ ಮತ್ತು ತಾಯಿ ನೆಲ ಜೀವನದ ಪರಮ ಮೌಲ್ಯಗಳು. ನನ್ನ ಜೀವಮಾನದ ಕೊನೆಯುಸಿರು ಇರುವವರೆಗೂ ಕನ್ನಡಕ್ಕಾಗಿಯೇ ದುಡಿಯುವೆ, ಕನ್ನಡಕ್ಕಾಗಿಯೇ ಬದುಕುವೆ. ಹತ್ತು–ಇಪ್ಪತ್ತು ವರುಷಗಳ ಕಾಲ ಕನ್ನಡ ನಾಡಿನಲ್ಲಿ ನೆಲೆಯೂರಿರುವ ಸೋದರ–ಸೋದರಿಯರಿಗೆ ಕನ್ನಡ ನುಡಿ ಬಾರದೆ ಹೋದರೆ, ನಮ್ಮ ಔದಾರ್ಯಕ್ಕೆ ಅರ್ಥ ಇರುವುದಿಲ್ಲ. ಯಾವ ಜನಾಂಗದಲ್ಲಿ ತಾನು ಹುಟ್ಟಿದ ಮಣ್ಣಿನ ಬಗ್ಗೆ ಘನವಾದ ಅಭಿಮಾನ ಮತ್ತು ಅದನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವಿರುವುದೇ ಜೀವಂತ ಜನಾಂಗವೆನಿಸುವುದು. ಕಾಲದ ಬದಲಾವಣೆಗೆ ತಕ್ಕಂತೆ ಕನ್ನಡಿಗರು ಹೊಂದಿಕೊಂಡು ಬಂದಿರುವುದು ಸ್ಪಷ್ಟ. ನಮ್ಮ ನಾಡಿನಲ್ಲಿ ಬಂದು ನೆಲೆಸಿದ ಇತರ ರಾಜ್ಯದ ಜನರು ಇದನ್ನು ಸಾಧಿಸಿ ತೋರಿಸಿದ್ದಾರೆಯೇ ಎನ್ನುವುದರ ಆತ್ಮ ನಿರೀಕ್ಷಣೆಯನ್ನು ಮಾಡಿಕೊಳ್ಳಬೇಕು. ಭಾಷಾಪ್ರಾಂತಗಳ ರಥವನ್ನು ಸರಿಯಾದ ದಾರಿಗೆ ತಿರುಗಿಸಿ ಮುನ್ನಡೆಸಬೇಕು. ಯುವಕರ ಕೆರಳಿಕೆ, ಹೋರಾಟ, ಬೌದ್ಧಿಕ ಮತ್ತು ಸಾಂಸ್ಕೃತಿಕ ದಾಸ್ಯವನ್ನು ತೊಲಗಿಸುವಲ್ಲಿ ವಿನಿಯೋಗವಾಗಬೇಕೇ ಹೊರತು, ಜಾತಿಮತ, ದ್ವೇಷಗಳನ್ನು ಬೆಳೆಸಲು ಕಾರಣವಾಗಬಾರದು. ಜನತೆಗೆ ಮೊದಲು ಅನ್ನ, ಅರಿವೆ, ಅಕ್ಷರ, ಆಸರೆ, ಔಷಧ– ಈ ಅವಶ್ಯಕತೆಗಳನ್ನು ಪೂರೈಸುವುದರಲ್ಲಿ ಸಮರ್ಥರಾಗದೆ ದೊಡ್ಡ ದೊಡ್ಡ ಮಾತುಗಳನ್ನಾಡಿ ಕೇವಲ ಸಾಹಿತ್ಯಿಕ ಸಮಸ್ಯೆಗಳನ್ನು ಎದುರಿಸುವುದು ಸಾಧ್ಯವಿಲ್ಲ. ಸಾಹಿತಿಯಾದವರಿಗೆ ಸಾಮಾಜಿಕ ಪ್ರಜ್ಞೆ ಇರಬೇಕು ಭಾಷಾವಾರು ಪ್ರಾಂತಗಳು ರೂಪುಗೊಳ್ಳುತ್ತಿರುವಾಗ, ಮುಂದೆ ಹದಿನೇಳು ವರುಷಗಳಲ್ಲಿ ದುರಂತದ ಅಂಚಿಗೆ ಬಂದು ನಾವು ನಿಂತೇವು ಎನ್ನುವ ಕಲ್ಪನೆ ಕೂಡಾ ನಮಗಿರಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಉದಾತ್ತ ಧ್ಯೇಯಗಳ ತ್ಯಾಗ ಬಲಿದಾನಗಳ ಮನೋಭಾವನೆಗಳು ಇಂದು ಮಾಯವಾಗಿವೆ. ದುಡಿಮೆಯಿಲ್ಲದೆ ಸಂಬಳ ಬಯಸುವುದು, ಅರ್ಹತೆಗಳಿಲ್ಲದೆ ಅಧಿಕಾರಕ್ಕೆ ಹಾತೊರೆಯುವುದು, ಉತ್ತಮರಿಗಿಂತ ಸಲ್ಲದವರಿಗೆ ಪ್ರಾಶಸ್ತ್ಯ ಸಿಗುತ್ತಿರುವ ಈ ಕಾಲದಲ್ಲಿ ಪ್ರಜ್ಞಾವಂತ ಯುವಜನರು ಕೆರಳಿ ನಿಂತರೆ ಆಶ್ಚರ್ಯವಿಲ್ಲ.ಯುವಕರನ್ನು ಕುರಿತು ಕಳಕಳಿಯ ವಿನಂತಿ

    1. (1)ಯುವಕರ ಕೆರಳಿಕೆ, ಹೋರಾಟ, ಸಾಂಸ್ಕೃತಿಕ ದಾಸ್ಯವನ್ನು ತೊಲಗಿಸಲು ವಿನಿಯೋಗವಾಗಬೇಕು
    2. (2)ಅರ್ಹತೆಗಳಿಲ್ಲದೆ ಅಧಿಕಾರಕ್ಕೆ ಹಾತೊರೆಯುವುದು
    3. (3)ಪ್ರಜ್ಞಾವಂತ ಯುವಜನರು ಕೆರಳಿ ನಿಲ್ಲುವುದು
    4. (4)ತಾಯಿ ಮತ್ತು ತಾಯಿನೆಲ ಜೀವನದ ಎರಡು ಪರಮ ಮೌಲ್ಯಗಳು
    Show answer

    Correct answer: (1) ಯುವಕರ ಕೆರಳಿಕೆ, ಹೋರಾಟ, ಸಾಂಸ್ಕೃತಿಕ ದಾಸ್ಯವನ್ನು ತೊಲಗಿಸಲು ವಿನಿಯೋಗವಾಗಬೇಕು

    Question 74: answer and topic

  5. Asked in KPSC FDA & SDA General Kannada Paper 2 2019 · Q92

    ಸೂಚನೆ : ಕೆಳಗೆ ಕೊಟ್ಟಿರುವ ಗದ್ಯ ಭಾಗವನ್ನು ಓದಿ ಅರ್ಥ ಗ್ರಹಿಸಿ ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 91 – 94)ಉದ್ದೃತ ಭಾಗಪ್ರಾಚೀನ ಪರಂಪರೆ ಹೊಂದಿದ ಕನ್ನಡ ಎರಡು ಸಾವಿರ ವರ್ಷಗಳ ಇತಿಹಾಸ ಗಣಕೀಕರಣ, ಜಾಗತೀಕರಣ, ವಾಣಿಜ್ಯೀಕರಣಗಳ ಹಿನ್ನೆಲೆ ದೇಶಿ ಭಾಷೀಯ ಸೊರಗುವಿಕೆ, ಕನ್ನಡ ಬೆಳೆಸುವ ಜವಾಬ್ದಾರಿ ಭಾವೀ ಜನಾಂಗದ ಮೇಲೆ ಕನ್ನಡದ ಕುತ್ತುಗಳನ್ನು ಅರಿತು ಪರಿಹಾರದ ದಾರಿ ಹಿಡಿಯುವುದು ಭಾವೀಜನಾಂಗದ ಮೇಲಿರುವ ಹೊಣೆಗಾರಿಕೆ ಹೌದು. ಭಾಷೆಯನ್ನು ಬೆಳೆಸುವುದು ಇಪ್ಪತ್ತನೆಯ ಶತಮಾನದ ಒಂದು ದೊಡ್ಡ ಸಮಸ್ಯೆ. ತಂದೆ ತಾಯಿಗಳ ಹಾಗೂ ಪೋಷಕರ ಹಾಗೂ ಸಮಾಜದ ಜವಾಬ್ದಾರಿಯು ಹೆಚ್ಚು, ಇಂಗ್ಲೀಷ್, ಹಿಂದಿಯ ಪ್ರಭಾವ ಕನ್ನಡ ಭಾಷೆಯು ಬೆಳೆಯಲು ಅಡ್ಡಿ ಎಂಬ ಭಾವನೆ ಅಲ್ಲಲ್ಲಿ ಕಂಡು ಭಾಷೆ ಕುಂಠಿತವಾಗುತ್ತದೆ. ಒಂದು ಭಾಷೆ ಬೆಳೆಯಲು ಅಲ್ಲಿಯ ಸರ್ಕಾರದ ಪಾತ್ರ ಭದ್ರ, ಭಾಷೆ ಬೆಳೆದರೆ ಸಂಸ್ಕೃತಿ ಬೆಳೆಯುವುದಿಲ್ಲ, ಸಂಸ್ಕೃತಿ ಬೆಳೆದರೆ ಭಾಷೆ ಬೆಳೆಯುವುದಿಲ್ಲ ಎಂಬ ವಾದ. ಕನ್ನಡ ಭಾಷೆಗೆ ಇತರೆ ಭಾಷೆಯಂತೆ ಬೆಳೆಯುವ ಹಕ್ಕಿದೆ. ಕನ್ನಡ ಭಾಷೆಗೆ ಬೆಳೆಯುವ ಶಕ್ತಿ ಇದೆ. ಹಾಗಾಗಿಯೇ ಈ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಇದಲ್ಲದೆ ಹಿಂದೆ ಹಲವು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪಡೆಯುವ ಹಾದಿಯಲ್ಲಿ ಹೋರಾಟ ಹೆಚ್ಚು, ಹೀಗೆಯೇ ಹಿಂದಿ, ಇಂಗ್ಲೀಷ್, ಮರಾಠಿ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ. ಹಿಂದಿನ ರಾಜಮನೆತನಗಳು ಕನ್ನಡ ಬೆಳೆಸಲು ಶ್ರಮದಾನ ಮಾಡಿವೆ. ಭಾಷೆ ಬೆಳೆಯಲು ಆ ಭಾಷೆಯ ಜನಾಂಗ ರಾಜಕೀಯವಾಗಿ ಬೆಳೆದಾಗ ರಾಜಕೀಯವಾಗಿ ಪ್ರಬಲವಾವಾಗುವ ಆಸೆ ತಾರ್ಕಿಕವಾಗಿ ಕೊನೆಯಾಗುವುದು. ಅದನ್ನು ಬೆಳೆಸಲು ಪ್ರಬಲ ಅಭ್ಯರ್ಥಿಯು ಬೇಕು. ಒಂದು ಸಾಹಿತ್ಯ ಪರಂಪರೆಯ ಅಧ್ಯಯನ ಭಾಷೆಯನ್ನು ಬೆಳೆಸಲು ಸಹಕಾರಿ. ಜರ್ಮನಿಯ ಮಹತ್ವದ ದಾರ್ಶನಿಕ ನಿಷೆಯ ಪ್ರಕಾರ ಭಾಷೆ ಬೆಳೆಯಲು ರಾಜಕೀಯ ಅಧಿಕಾರ, ಆರ್ಥಿಕತೆ, ವಿಶ್ವ ವ್ಯಾಪಾರ, ಸೈನ್ಯ, ಪಾರ್ಲಿಮೆಂಟು ಇವುಗಳು ಬೆಳೆಯಬೇಕು ಎಂದು ಟ್ವೈಲೆಟ್ ಆಫ್ ದಿ ಪೀಡಲ್ಸ್‌ನಲ್ಲಿ ಹೇಳಿಕೆ, ಭಾಷೆ ಬೆಳೆದರೆ ಸಂಸ್ಕೃತಿ ಶಿಥಿಲ, ಸಂಸ್ಕೃತಿ ಬೆಳೆದರೆ ಭಾಷೆ ಶಿಥಿಲ. ಇದನ್ನು ಒಪ್ಪುವುದು ಕಷ್ಟ ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದು ಚಿರಂತನವಾಗಿ ಕಾಲಕಾಲಕ್ಕೆ ಪರಿವರ್ತನೆಯಾಗುತ್ತಿರುವ ಹಾಗೂ ದೊಡ್ಡ ಸಮುದಾಯ ಬಳಸುತ್ತಿರುವ ಭಾಷೆ ಶಾಸ್ತ್ರೀಯ ಭಾಷೆ, ಭಾಷೆಯ ಬೆಳವಣಿಗೆ ಉತ್ತರವನ್ನು ಹುಡುಕುವುದು ಒಂದು ಪರಿಣಾಮಕಾರಿ. ಪಂಡಿತರು ಸಹ ಭಾಷೆಯ ಬೆಳವಣಿಗೆಗೆ ಉತ್ತರ ಹುಡುಕುತ್ತಾರೆ.ದಾರ್ಶನಿಕ ಎಂದರೇನು ? ಆತ ತನ್ನ ಕೃತಿಯಲ್ಲಿ ಏನು ಬೆಳೆದರೆ ಭಾಷೆ ಬೆಳೆಯುವುದು ಹಾಗೂ ಉದ್ದೃತ ಭಾಗದಂತೆ ಶಿಥಿಲ ಎಂದರೇನು ?

    1. (1)ಒಂದು ಸಾಹಿತ್ಯ ಪ್ರಕಾರ ಕವಿ ಸಂಸ್ಕೃತಿ ಬೆಳೆದರೆ ಭಾಷೆ ತೀರ ಹಾಳಾಗುವುದನ್ನು.
    2. (2)ಒಂದು ಸಾಹಿತ್ಯದ ಪ್ರಕಾರ ಚಿಂತಕ ಸಂಸ್ಕೃತಿ ಬೆಳೆದರೆ ಭಾಷೆ ಬೆಳೆಯುವುದಿಲ್ಲ ಬಾಷೆ ಪೂರ್ಣ ಪ್ರಮಾಣದಲ್ಲಿ ಹಾಳಾಗುವುದನ್ನು.
    3. (3)ಒಂದು ಸಾಹಿತ್ಯದ ಪ್ರಕಾರ ಕವಿ ಹಾಗೂ ಚಿಂತಕ ಸಂಸ್ಕೃತಿ ಬೆಳೆದರೆ ಭಾಷೆ ಬೆಳೆಯುವುದಿಲ್ಲ ಭಾಷೆ ಸ್ವಲ್ಪ ಹಾಳಾಗುವುದನ್ನು.
    4. (4)ಆತ ಇತಿಹಾಸಕಾರನಂತೆ ಭಾಷೆ ಬೆಳೆದರೆ ಸಂಸ್ಕೃತಿ ಹಾಳಾಗುವುದು ಭಾಷೆ ಹಾಳಾಗದೆ ಇರುವುದು.
    Show answer

    Correct answer: (3) ಒಂದು ಸಾಹಿತ್ಯದ ಪ್ರಕಾರ ಕವಿ ಹಾಗೂ ಚಿಂತಕ ಸಂಸ್ಕೃತಿ ಬೆಳೆದರೆ ಭಾಷೆ ಬೆಳೆಯುವುದಿಲ್ಲ ಭಾಷೆ ಸ್ವಲ್ಪ ಹಾಳಾಗುವುದನ್ನು.

    Question 92: answer and topic

  6. Asked in KPSC FDA & SDA General Kannada Paper 2 September 2021 · Q75

    ಸೂಚನೆ : ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ ಅರ್ಥಗ್ರಹಿಸಿ, ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 73-76)ಹದಿನೇಳು ವರುಷಗಳು ಕಳೆದರೂ ಇನ್ನೂ ನಮ್ಮ ಸೀಮಾರೇಖೆ ನಿಶ್ಚಿತ ನೆಲೆಯನ್ನು ಕಂಡಿಲ್ಲ. ತಾಯಿ ಮತ್ತು ತಾಯಿ ನೆಲ ಜೀವನದ ಪರಮ ಮೌಲ್ಯಗಳು. ನನ್ನ ಜೀವಮಾನದ ಕೊನೆಯುಸಿರು ಇರುವವರೆಗೂ ಕನ್ನಡಕ್ಕಾಗಿಯೇ ದುಡಿಯುವೆ, ಕನ್ನಡಕ್ಕಾಗಿಯೇ ಬದುಕುವೆ. ಹತ್ತು–ಇಪ್ಪತ್ತು ವರುಷಗಳ ಕಾಲ ಕನ್ನಡ ನಾಡಿನಲ್ಲಿ ನೆಲೆಯೂರಿರುವ ಸೋದರ–ಸೋದರಿಯರಿಗೆ ಕನ್ನಡ ನುಡಿ ಬಾರದೆ ಹೋದರೆ, ನಮ್ಮ ಔದಾರ್ಯಕ್ಕೆ ಅರ್ಥ ಇರುವುದಿಲ್ಲ. ಯಾವ ಜನಾಂಗದಲ್ಲಿ ತಾನು ಹುಟ್ಟಿದ ಮಣ್ಣಿನ ಬಗ್ಗೆ ಘನವಾದ ಅಭಿಮಾನ ಮತ್ತು ಅದನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವಿರುವುದೇ ಜೀವಂತ ಜನಾಂಗವೆನಿಸುವುದು. ಕಾಲದ ಬದಲಾವಣೆಗೆ ತಕ್ಕಂತೆ ಕನ್ನಡಿಗರು ಹೊಂದಿಕೊಂಡು ಬಂದಿರುವುದು ಸ್ಪಷ್ಟ. ನಮ್ಮ ನಾಡಿನಲ್ಲಿ ಬಂದು ನೆಲೆಸಿದ ಇತರ ರಾಜ್ಯದ ಜನರು ಇದನ್ನು ಸಾಧಿಸಿ ತೋರಿಸಿದ್ದಾರೆಯೇ ಎನ್ನುವುದರ ಆತ್ಮ ನಿರೀಕ್ಷಣೆಯನ್ನು ಮಾಡಿಕೊಳ್ಳಬೇಕು. ಭಾಷಾಪ್ರಾಂತಗಳ ರಥವನ್ನು ಸರಿಯಾದ ದಾರಿಗೆ ತಿರುಗಿಸಿ ಮುನ್ನಡೆಸಬೇಕು. ಯುವಕರ ಕೆರಳಿಕೆ, ಹೋರಾಟ, ಬೌದ್ಧಿಕ ಮತ್ತು ಸಾಂಸ್ಕೃತಿಕ ದಾಸ್ಯವನ್ನು ತೊಲಗಿಸುವಲ್ಲಿ ವಿನಿಯೋಗವಾಗಬೇಕೇ ಹೊರತು, ಜಾತಿಮತ, ದ್ವೇಷಗಳನ್ನು ಬೆಳೆಸಲು ಕಾರಣವಾಗಬಾರದು. ಜನತೆಗೆ ಮೊದಲು ಅನ್ನ, ಅರಿವೆ, ಅಕ್ಷರ, ಆಸರೆ, ಔಷಧ– ಈ ಅವಶ್ಯಕತೆಗಳನ್ನು ಪೂರೈಸುವುದರಲ್ಲಿ ಸಮರ್ಥರಾಗದೆ ದೊಡ್ಡ ದೊಡ್ಡ ಮಾತುಗಳನ್ನಾಡಿ ಕೇವಲ ಸಾಹಿತ್ಯಿಕ ಸಮಸ್ಯೆಗಳನ್ನು ಎದುರಿಸುವುದು ಸಾಧ್ಯವಿಲ್ಲ. ಸಾಹಿತಿಯಾದವರಿಗೆ ಸಾಮಾಜಿಕ ಪ್ರಜ್ಞೆ ಇರಬೇಕು ಭಾಷಾವಾರು ಪ್ರಾಂತಗಳು ರೂಪುಗೊಳ್ಳುತ್ತಿರುವಾಗ, ಮುಂದೆ ಹದಿನೇಳು ವರುಷಗಳಲ್ಲಿ ದುರಂತದ ಅಂಚಿಗೆ ಬಂದು ನಾವು ನಿಂತೇವು ಎನ್ನುವ ಕಲ್ಪನೆ ಕೂಡಾ ನಮಗಿರಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಉದಾತ್ತ ಧ್ಯೇಯಗಳ ತ್ಯಾಗ ಬಲಿದಾನಗಳ ಮನೋಭಾವನೆಗಳು ಇಂದು ಮಾಯವಾಗಿವೆ. ದುಡಿಮೆಯಿಲ್ಲದೆ ಸಂಬಳ ಬಯಸುವುದು, ಅರ್ಹತೆಗಳಿಲ್ಲದೆ ಅಧಿಕಾರಕ್ಕೆ ಹಾತೊರೆಯುವುದು, ಉತ್ತಮರಿಗಿಂತ ಸಲ್ಲದವರಿಗೆ ಪ್ರಾಶಸ್ತ್ಯ ಸಿಗುತ್ತಿರುವ ಈ ಕಾಲದಲ್ಲಿ ಪ್ರಜ್ಞಾವಂತ ಯುವಜನರು ಕೆರಳಿ ನಿಂತರೆ ಆಶ್ಚರ್ಯವಿಲ್ಲ.ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

    a.
    ಕೊನೆಯುಸಿರು ಇರುವವರೆಗೂ ಕನ್ನಡಕ್ಕಾಗಿ ದುಡಿಯುವೆ
    b.
    ಕನ್ನಡಿಗರು ಆತ್ಮ ನಿರೀಕ್ಷಣೆಯನ್ನು ಮಾಡಿಕೊಳ್ಳಬೇಕು
    c.
    ನಮ್ಮ ಸೀಮಾರೇಖೆ ನಿಶ್ಚಿತ ನೆಲೆಯನ್ನು ಕಂಡಿದೆ.
    1. (1)(a) ಮಾತ್ರ
    2. (2)(a) ಮತ್ತು (b) ಮಾತ್ರ
    3. (3)(b) ಮತ್ತು (c) ಮಾತ್ರ
    4. (4)(a) ಮತ್ತು (c) ಮಾತ್ರ
    Show answer

    Correct answer: (1) (a) ಮಾತ್ರ

    Question 75: answer and topic

  7. Asked in KPSC FDA & SDA General Kannada Paper 2 2019 · Q93

    ಸೂಚನೆ : ಕೆಳಗೆ ಕೊಟ್ಟಿರುವ ಗದ್ಯ ಭಾಗವನ್ನು ಓದಿ ಅರ್ಥ ಗ್ರಹಿಸಿ ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 91 – 94)ಉದ್ದೃತ ಭಾಗಪ್ರಾಚೀನ ಪರಂಪರೆ ಹೊಂದಿದ ಕನ್ನಡ ಎರಡು ಸಾವಿರ ವರ್ಷಗಳ ಇತಿಹಾಸ ಗಣಕೀಕರಣ, ಜಾಗತೀಕರಣ, ವಾಣಿಜ್ಯೀಕರಣಗಳ ಹಿನ್ನೆಲೆ ದೇಶಿ ಭಾಷೀಯ ಸೊರಗುವಿಕೆ, ಕನ್ನಡ ಬೆಳೆಸುವ ಜವಾಬ್ದಾರಿ ಭಾವೀ ಜನಾಂಗದ ಮೇಲೆ ಕನ್ನಡದ ಕುತ್ತುಗಳನ್ನು ಅರಿತು ಪರಿಹಾರದ ದಾರಿ ಹಿಡಿಯುವುದು ಭಾವೀಜನಾಂಗದ ಮೇಲಿರುವ ಹೊಣೆಗಾರಿಕೆ ಹೌದು. ಭಾಷೆಯನ್ನು ಬೆಳೆಸುವುದು ಇಪ್ಪತ್ತನೆಯ ಶತಮಾನದ ಒಂದು ದೊಡ್ಡ ಸಮಸ್ಯೆ. ತಂದೆ ತಾಯಿಗಳ ಹಾಗೂ ಪೋಷಕರ ಹಾಗೂ ಸಮಾಜದ ಜವಾಬ್ದಾರಿಯು ಹೆಚ್ಚು, ಇಂಗ್ಲೀಷ್, ಹಿಂದಿಯ ಪ್ರಭಾವ ಕನ್ನಡ ಭಾಷೆಯು ಬೆಳೆಯಲು ಅಡ್ಡಿ ಎಂಬ ಭಾವನೆ ಅಲ್ಲಲ್ಲಿ ಕಂಡು ಭಾಷೆ ಕುಂಠಿತವಾಗುತ್ತದೆ. ಒಂದು ಭಾಷೆ ಬೆಳೆಯಲು ಅಲ್ಲಿಯ ಸರ್ಕಾರದ ಪಾತ್ರ ಭದ್ರ, ಭಾಷೆ ಬೆಳೆದರೆ ಸಂಸ್ಕೃತಿ ಬೆಳೆಯುವುದಿಲ್ಲ, ಸಂಸ್ಕೃತಿ ಬೆಳೆದರೆ ಭಾಷೆ ಬೆಳೆಯುವುದಿಲ್ಲ ಎಂಬ ವಾದ. ಕನ್ನಡ ಭಾಷೆಗೆ ಇತರೆ ಭಾಷೆಯಂತೆ ಬೆಳೆಯುವ ಹಕ್ಕಿದೆ. ಕನ್ನಡ ಭಾಷೆಗೆ ಬೆಳೆಯುವ ಶಕ್ತಿ ಇದೆ. ಹಾಗಾಗಿಯೇ ಈ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಇದಲ್ಲದೆ ಹಿಂದೆ ಹಲವು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪಡೆಯುವ ಹಾದಿಯಲ್ಲಿ ಹೋರಾಟ ಹೆಚ್ಚು, ಹೀಗೆಯೇ ಹಿಂದಿ, ಇಂಗ್ಲೀಷ್, ಮರಾಠಿ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ. ಹಿಂದಿನ ರಾಜಮನೆತನಗಳು ಕನ್ನಡ ಬೆಳೆಸಲು ಶ್ರಮದಾನ ಮಾಡಿವೆ. ಭಾಷೆ ಬೆಳೆಯಲು ಆ ಭಾಷೆಯ ಜನಾಂಗ ರಾಜಕೀಯವಾಗಿ ಬೆಳೆದಾಗ ರಾಜಕೀಯವಾಗಿ ಪ್ರಬಲವಾವಾಗುವ ಆಸೆ ತಾರ್ಕಿಕವಾಗಿ ಕೊನೆಯಾಗುವುದು. ಅದನ್ನು ಬೆಳೆಸಲು ಪ್ರಬಲ ಅಭ್ಯರ್ಥಿಯು ಬೇಕು. ಒಂದು ಸಾಹಿತ್ಯ ಪರಂಪರೆಯ ಅಧ್ಯಯನ ಭಾಷೆಯನ್ನು ಬೆಳೆಸಲು ಸಹಕಾರಿ. ಜರ್ಮನಿಯ ಮಹತ್ವದ ದಾರ್ಶನಿಕ ನಿಷೆಯ ಪ್ರಕಾರ ಭಾಷೆ ಬೆಳೆಯಲು ರಾಜಕೀಯ ಅಧಿಕಾರ, ಆರ್ಥಿಕತೆ, ವಿಶ್ವ ವ್ಯಾಪಾರ, ಸೈನ್ಯ, ಪಾರ್ಲಿಮೆಂಟು ಇವುಗಳು ಬೆಳೆಯಬೇಕು ಎಂದು ಟ್ವೈಲೆಟ್ ಆಫ್ ದಿ ಪೀಡಲ್ಸ್‌ನಲ್ಲಿ ಹೇಳಿಕೆ, ಭಾಷೆ ಬೆಳೆದರೆ ಸಂಸ್ಕೃತಿ ಶಿಥಿಲ, ಸಂಸ್ಕೃತಿ ಬೆಳೆದರೆ ಭಾಷೆ ಶಿಥಿಲ. ಇದನ್ನು ಒಪ್ಪುವುದು ಕಷ್ಟ ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದು ಚಿರಂತನವಾಗಿ ಕಾಲಕಾಲಕ್ಕೆ ಪರಿವರ್ತನೆಯಾಗುತ್ತಿರುವ ಹಾಗೂ ದೊಡ್ಡ ಸಮುದಾಯ ಬಳಸುತ್ತಿರುವ ಭಾಷೆ ಶಾಸ್ತ್ರೀಯ ಭಾಷೆ, ಭಾಷೆಯ ಬೆಳವಣಿಗೆ ಉತ್ತರವನ್ನು ಹುಡುಕುವುದು ಒಂದು ಪರಿಣಾಮಕಾರಿ. ಪಂಡಿತರು ಸಹ ಭಾಷೆಯ ಬೆಳವಣಿಗೆಗೆ ಉತ್ತರ ಹುಡುಕುತ್ತಾರೆ.ಉದ್ದೃತ ಭಾಗದ ಮೇರೆಗೆ ಕೆಳಗಿನ ಯಾವ ಹೇಳಿಕೆಯು/ಗಳು ಸರಿಯಾಗಿದೆ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

    a.
    ಕವಿಗಳ ಪ್ರಕಾರ ಭಾಷೆ ಬೆಳವಣಿಗೆಗೆ ಸಾಮಾಜಿಕರು, ರಾಜಕೀಯದವರು, ಸೈನಿಕರು
    b.
    ಚಿಂತಕನ ಅನಿಸಿಕೆಯಂತೆ ಭಾಷೆ ಬೆಳೆಯ ಬೇಕಾದರೆ ಪಾರ್ಲಿಮೆಂಟ್ ಸಹಕಾರಿಯಾಗುತ್ತದೆ
    c.
    ಕವಿಗಳ ಪ್ರಕಾರ ಭಾಷೆ ಬಳವಣಿಗೆಗೆ ಸೈನ್ಯ ಆರ್ಥಿಕತೆ ಕಾರಣ
    1. (1)a ಮಾತ್ರ
    2. (2)a ಮತ್ತು b ಮಾತ್ರ
    3. (3)b ಮತ್ತು c ಮಾತ್ರ
    4. (4)a, b ಮತ್ತು c
    Show answer

    Correct answer: (4) a, b ಮತ್ತು c

    Question 93: answer and topic

  8. Asked in KPSC FDA & SDA General Kannada Paper 2 September 2021 · Q76

    ಸೂಚನೆ : ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ ಅರ್ಥಗ್ರಹಿಸಿ, ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 73-76)ಹದಿನೇಳು ವರುಷಗಳು ಕಳೆದರೂ ಇನ್ನೂ ನಮ್ಮ ಸೀಮಾರೇಖೆ ನಿಶ್ಚಿತ ನೆಲೆಯನ್ನು ಕಂಡಿಲ್ಲ. ತಾಯಿ ಮತ್ತು ತಾಯಿ ನೆಲ ಜೀವನದ ಪರಮ ಮೌಲ್ಯಗಳು. ನನ್ನ ಜೀವಮಾನದ ಕೊನೆಯುಸಿರು ಇರುವವರೆಗೂ ಕನ್ನಡಕ್ಕಾಗಿಯೇ ದುಡಿಯುವೆ, ಕನ್ನಡಕ್ಕಾಗಿಯೇ ಬದುಕುವೆ. ಹತ್ತು–ಇಪ್ಪತ್ತು ವರುಷಗಳ ಕಾಲ ಕನ್ನಡ ನಾಡಿನಲ್ಲಿ ನೆಲೆಯೂರಿರುವ ಸೋದರ–ಸೋದರಿಯರಿಗೆ ಕನ್ನಡ ನುಡಿ ಬಾರದೆ ಹೋದರೆ, ನಮ್ಮ ಔದಾರ್ಯಕ್ಕೆ ಅರ್ಥ ಇರುವುದಿಲ್ಲ. ಯಾವ ಜನಾಂಗದಲ್ಲಿ ತಾನು ಹುಟ್ಟಿದ ಮಣ್ಣಿನ ಬಗ್ಗೆ ಘನವಾದ ಅಭಿಮಾನ ಮತ್ತು ಅದನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವಿರುವುದೇ ಜೀವಂತ ಜನಾಂಗವೆನಿಸುವುದು. ಕಾಲದ ಬದಲಾವಣೆಗೆ ತಕ್ಕಂತೆ ಕನ್ನಡಿಗರು ಹೊಂದಿಕೊಂಡು ಬಂದಿರುವುದು ಸ್ಪಷ್ಟ. ನಮ್ಮ ನಾಡಿನಲ್ಲಿ ಬಂದು ನೆಲೆಸಿದ ಇತರ ರಾಜ್ಯದ ಜನರು ಇದನ್ನು ಸಾಧಿಸಿ ತೋರಿಸಿದ್ದಾರೆಯೇ ಎನ್ನುವುದರ ಆತ್ಮ ನಿರೀಕ್ಷಣೆಯನ್ನು ಮಾಡಿಕೊಳ್ಳಬೇಕು. ಭಾಷಾಪ್ರಾಂತಗಳ ರಥವನ್ನು ಸರಿಯಾದ ದಾರಿಗೆ ತಿರುಗಿಸಿ ಮುನ್ನಡೆಸಬೇಕು. ಯುವಕರ ಕೆರಳಿಕೆ, ಹೋರಾಟ, ಬೌದ್ಧಿಕ ಮತ್ತು ಸಾಂಸ್ಕೃತಿಕ ದಾಸ್ಯವನ್ನು ತೊಲಗಿಸುವಲ್ಲಿ ವಿನಿಯೋಗವಾಗಬೇಕೇ ಹೊರತು, ಜಾತಿಮತ, ದ್ವೇಷಗಳನ್ನು ಬೆಳೆಸಲು ಕಾರಣವಾಗಬಾರದು. ಜನತೆಗೆ ಮೊದಲು ಅನ್ನ, ಅರಿವೆ, ಅಕ್ಷರ, ಆಸರೆ, ಔಷಧ– ಈ ಅವಶ್ಯಕತೆಗಳನ್ನು ಪೂರೈಸುವುದರಲ್ಲಿ ಸಮರ್ಥರಾಗದೆ ದೊಡ್ಡ ದೊಡ್ಡ ಮಾತುಗಳನ್ನಾಡಿ ಕೇವಲ ಸಾಹಿತ್ಯಿಕ ಸಮಸ್ಯೆಗಳನ್ನು ಎದುರಿಸುವುದು ಸಾಧ್ಯವಿಲ್ಲ. ಸಾಹಿತಿಯಾದವರಿಗೆ ಸಾಮಾಜಿಕ ಪ್ರಜ್ಞೆ ಇರಬೇಕು ಭಾಷಾವಾರು ಪ್ರಾಂತಗಳು ರೂಪುಗೊಳ್ಳುತ್ತಿರುವಾಗ, ಮುಂದೆ ಹದಿನೇಳು ವರುಷಗಳಲ್ಲಿ ದುರಂತದ ಅಂಚಿಗೆ ಬಂದು ನಾವು ನಿಂತೇವು ಎನ್ನುವ ಕಲ್ಪನೆ ಕೂಡಾ ನಮಗಿರಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಉದಾತ್ತ ಧ್ಯೇಯಗಳ ತ್ಯಾಗ ಬಲಿದಾನಗಳ ಮನೋಭಾವನೆಗಳು ಇಂದು ಮಾಯವಾಗಿವೆ. ದುಡಿಮೆಯಿಲ್ಲದೆ ಸಂಬಳ ಬಯಸುವುದು, ಅರ್ಹತೆಗಳಿಲ್ಲದೆ ಅಧಿಕಾರಕ್ಕೆ ಹಾತೊರೆಯುವುದು, ಉತ್ತಮರಿಗಿಂತ ಸಲ್ಲದವರಿಗೆ ಪ್ರಾಶಸ್ತ್ಯ ಸಿಗುತ್ತಿರುವ ಈ ಕಾಲದಲ್ಲಿ ಪ್ರಜ್ಞಾವಂತ ಯುವಜನರು ಕೆರಳಿ ನಿಂತರೆ ಆಶ್ಚರ್ಯವಿಲ್ಲ.ಕನ್ನಡಿಗರ ಔದಾರ್ಯಕ್ಕೆ ಯಾವಾಗ ಅರ್ಥವಿರುವುದಿಲ್ಲ?

    1. (1)ಕನ್ನಡ ನಾಡು–ನುಡಿಯನ್ನು ಕನ್ನಡಿಗರೇ ನಿರ್ಲಕ್ಷಿಸುವುದರಿಂದ
    2. (2)ಮರಾಠಿ, ಗುಜರಾತಿ ಭಾಷೆಗಳನ್ನು ಕಲಿಯುವುದರಿಂದ
    3. (3)ಕನ್ನಡ ನಾಡಿನಲ್ಲಿ ನೆಲೆನಿಂತ ಇತರ ಪ್ರಾಂತಗಳವರಿಗೆ ಕನ್ನಡ ನಾಡ ನುಡಿ ಬಾರದೇ ಹೋದರೆ
    4. (4)ಮೇಲಿನದು ಯಾವುದೂ ಅಲ್ಲ
    Show answer

    Correct answer: (3) ಕನ್ನಡ ನಾಡಿನಲ್ಲಿ ನೆಲೆನಿಂತ ಇತರ ಪ್ರಾಂತಗಳವರಿಗೆ ಕನ್ನಡ ನಾಡ ನುಡಿ ಬಾರದೇ ಹೋದರೆ

    Question 76: answer and topic

  9. Asked in KPSC FDA & SDA General Kannada Paper 2 2019 · Q94

    ಸೂಚನೆ : ಕೆಳಗೆ ಕೊಟ್ಟಿರುವ ಗದ್ಯ ಭಾಗವನ್ನು ಓದಿ ಅರ್ಥ ಗ್ರಹಿಸಿ ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 91 – 94)ಉದ್ದೃತ ಭಾಗಪ್ರಾಚೀನ ಪರಂಪರೆ ಹೊಂದಿದ ಕನ್ನಡ ಎರಡು ಸಾವಿರ ವರ್ಷಗಳ ಇತಿಹಾಸ ಗಣಕೀಕರಣ, ಜಾಗತೀಕರಣ, ವಾಣಿಜ್ಯೀಕರಣಗಳ ಹಿನ್ನೆಲೆ ದೇಶಿ ಭಾಷೀಯ ಸೊರಗುವಿಕೆ, ಕನ್ನಡ ಬೆಳೆಸುವ ಜವಾಬ್ದಾರಿ ಭಾವೀ ಜನಾಂಗದ ಮೇಲೆ ಕನ್ನಡದ ಕುತ್ತುಗಳನ್ನು ಅರಿತು ಪರಿಹಾರದ ದಾರಿ ಹಿಡಿಯುವುದು ಭಾವೀಜನಾಂಗದ ಮೇಲಿರುವ ಹೊಣೆಗಾರಿಕೆ ಹೌದು. ಭಾಷೆಯನ್ನು ಬೆಳೆಸುವುದು ಇಪ್ಪತ್ತನೆಯ ಶತಮಾನದ ಒಂದು ದೊಡ್ಡ ಸಮಸ್ಯೆ. ತಂದೆ ತಾಯಿಗಳ ಹಾಗೂ ಪೋಷಕರ ಹಾಗೂ ಸಮಾಜದ ಜವಾಬ್ದಾರಿಯು ಹೆಚ್ಚು, ಇಂಗ್ಲೀಷ್, ಹಿಂದಿಯ ಪ್ರಭಾವ ಕನ್ನಡ ಭಾಷೆಯು ಬೆಳೆಯಲು ಅಡ್ಡಿ ಎಂಬ ಭಾವನೆ ಅಲ್ಲಲ್ಲಿ ಕಂಡು ಭಾಷೆ ಕುಂಠಿತವಾಗುತ್ತದೆ. ಒಂದು ಭಾಷೆ ಬೆಳೆಯಲು ಅಲ್ಲಿಯ ಸರ್ಕಾರದ ಪಾತ್ರ ಭದ್ರ, ಭಾಷೆ ಬೆಳೆದರೆ ಸಂಸ್ಕೃತಿ ಬೆಳೆಯುವುದಿಲ್ಲ, ಸಂಸ್ಕೃತಿ ಬೆಳೆದರೆ ಭಾಷೆ ಬೆಳೆಯುವುದಿಲ್ಲ ಎಂಬ ವಾದ. ಕನ್ನಡ ಭಾಷೆಗೆ ಇತರೆ ಭಾಷೆಯಂತೆ ಬೆಳೆಯುವ ಹಕ್ಕಿದೆ. ಕನ್ನಡ ಭಾಷೆಗೆ ಬೆಳೆಯುವ ಶಕ್ತಿ ಇದೆ. ಹಾಗಾಗಿಯೇ ಈ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಇದಲ್ಲದೆ ಹಿಂದೆ ಹಲವು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪಡೆಯುವ ಹಾದಿಯಲ್ಲಿ ಹೋರಾಟ ಹೆಚ್ಚು, ಹೀಗೆಯೇ ಹಿಂದಿ, ಇಂಗ್ಲೀಷ್, ಮರಾಠಿ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ. ಹಿಂದಿನ ರಾಜಮನೆತನಗಳು ಕನ್ನಡ ಬೆಳೆಸಲು ಶ್ರಮದಾನ ಮಾಡಿವೆ. ಭಾಷೆ ಬೆಳೆಯಲು ಆ ಭಾಷೆಯ ಜನಾಂಗ ರಾಜಕೀಯವಾಗಿ ಬೆಳೆದಾಗ ರಾಜಕೀಯವಾಗಿ ಪ್ರಬಲವಾವಾಗುವ ಆಸೆ ತಾರ್ಕಿಕವಾಗಿ ಕೊನೆಯಾಗುವುದು. ಅದನ್ನು ಬೆಳೆಸಲು ಪ್ರಬಲ ಅಭ್ಯರ್ಥಿಯು ಬೇಕು. ಒಂದು ಸಾಹಿತ್ಯ ಪರಂಪರೆಯ ಅಧ್ಯಯನ ಭಾಷೆಯನ್ನು ಬೆಳೆಸಲು ಸಹಕಾರಿ. ಜರ್ಮನಿಯ ಮಹತ್ವದ ದಾರ್ಶನಿಕ ನಿಷೆಯ ಪ್ರಕಾರ ಭಾಷೆ ಬೆಳೆಯಲು ರಾಜಕೀಯ ಅಧಿಕಾರ, ಆರ್ಥಿಕತೆ, ವಿಶ್ವ ವ್ಯಾಪಾರ, ಸೈನ್ಯ, ಪಾರ್ಲಿಮೆಂಟು ಇವುಗಳು ಬೆಳೆಯಬೇಕು ಎಂದು ಟ್ವೈಲೆಟ್ ಆಫ್ ದಿ ಪೀಡಲ್ಸ್‌ನಲ್ಲಿ ಹೇಳಿಕೆ, ಭಾಷೆ ಬೆಳೆದರೆ ಸಂಸ್ಕೃತಿ ಶಿಥಿಲ, ಸಂಸ್ಕೃತಿ ಬೆಳೆದರೆ ಭಾಷೆ ಶಿಥಿಲ. ಇದನ್ನು ಒಪ್ಪುವುದು ಕಷ್ಟ ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದು ಚಿರಂತನವಾಗಿ ಕಾಲಕಾಲಕ್ಕೆ ಪರಿವರ್ತನೆಯಾಗುತ್ತಿರುವ ಹಾಗೂ ದೊಡ್ಡ ಸಮುದಾಯ ಬಳಸುತ್ತಿರುವ ಭಾಷೆ ಶಾಸ್ತ್ರೀಯ ಭಾಷೆ, ಭಾಷೆಯ ಬೆಳವಣಿಗೆ ಉತ್ತರವನ್ನು ಹುಡುಕುವುದು ಒಂದು ಪರಿಣಾಮಕಾರಿ. ಪಂಡಿತರು ಸಹ ಭಾಷೆಯ ಬೆಳವಣಿಗೆಗೆ ಉತ್ತರ ಹುಡುಕುತ್ತಾರೆ.ಉದ್ದೃತ ಭಾಗದ ಮೇರೆಗೆ ಈ ಯಾವ ಭಾಷೆಯು ಶಾಸ್ತ್ರೀಯ ಸ್ಥಾನಮಾನ ಹೊಂದಿದೆ ?

    1. (1)ಕನ್ನಡ ಭಾಷೆಯು ಒಂದು
    2. (2)ಹಿಂದಿ ಭಾಷೆಯು ಶಾಸ್ತ್ರೀಯ ಸ್ಥಾನಮಾನ ಹೊಂದಿದೆ
    3. (3)ಮರಾಠಿ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ಹೊಂದುವ ಅರ್ಹತೆ ಇದೆ
    4. (4)ಮೇಲಿನದು ಯಾವುದೂ ಅಲ್ಲ
    Show answer

    Correct answer: (1) ಕನ್ನಡ ಭಾಷೆಯು ಒಂದು

    Question 94: answer and topic

That is every published Reading Comprehension (ಅಪಠಿತ ಗದ್ಯ/ಪದ್ಯ) question. Practise them online.

Reading Comprehension (ಅಪಠಿತ ಗದ್ಯ/ಪದ್ಯ): common questions

How many Reading Comprehension (ಅಪಠಿತ ಗದ್ಯ/ಪದ್ಯ) questions have been asked in previous year papers?
9 questions on Reading Comprehension (ಅಪಠಿತ ಗದ್ಯ/ಪದ್ಯ) appear in the papers published here; the most in KPSC FDA & SDA General Kannada Paper 2 September 2021 (4).
How can I practise Reading Comprehension (ಅಪಠಿತ ಗದ್ಯ/ಪದ್ಯ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.