2019GROUP C (FDA/SDA)Question 94 of 98
KPSC FDA & SDA General Kannada Paper 2 2019: question 94
Question
ಸೂಚನೆ : ಕೆಳಗೆ ಕೊಟ್ಟಿರುವ ಗದ್ಯ ಭಾಗವನ್ನು ಓದಿ ಅರ್ಥ ಗ್ರಹಿಸಿ ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 91 – 94)ಉದ್ದೃತ ಭಾಗಪ್ರಾಚೀನ ಪರಂಪರೆ ಹೊಂದಿದ ಕನ್ನಡ ಎರಡು ಸಾವಿರ ವರ್ಷಗಳ ಇತಿಹಾಸ ಗಣಕೀಕರಣ, ಜಾಗತೀಕರಣ, ವಾಣಿಜ್ಯೀಕರಣಗಳ ಹಿನ್ನೆಲೆ ದೇಶಿ ಭಾಷೀಯ ಸೊರಗುವಿಕೆ, ಕನ್ನಡ ಬೆಳೆಸುವ ಜವಾಬ್ದಾರಿ ಭಾವೀ ಜನಾಂಗದ ಮೇಲೆ ಕನ್ನಡದ ಕುತ್ತುಗಳನ್ನು ಅರಿತು ಪರಿಹಾರದ ದಾರಿ ಹಿಡಿಯುವುದು ಭಾವೀಜನಾಂಗದ ಮೇಲಿರುವ ಹೊಣೆಗಾರಿಕೆ ಹೌದು. ಭಾಷೆಯನ್ನು ಬೆಳೆಸುವುದು ಇಪ್ಪತ್ತನೆಯ ಶತಮಾನದ ಒಂದು ದೊಡ್ಡ ಸಮಸ್ಯೆ. ತಂದೆ ತಾಯಿಗಳ ಹಾಗೂ ಪೋಷಕರ ಹಾಗೂ ಸಮಾಜದ ಜವಾಬ್ದಾರಿಯು ಹೆಚ್ಚು, ಇಂಗ್ಲೀಷ್, ಹಿಂದಿಯ ಪ್ರಭಾವ ಕನ್ನಡ ಭಾಷೆಯು ಬೆಳೆಯಲು ಅಡ್ಡಿ ಎಂಬ ಭಾವನೆ ಅಲ್ಲಲ್ಲಿ ಕಂಡು ಭಾಷೆ ಕುಂಠಿತವಾಗುತ್ತದೆ. ಒಂದು ಭಾಷೆ ಬೆಳೆಯಲು ಅಲ್ಲಿಯ ಸರ್ಕಾರದ ಪಾತ್ರ ಭದ್ರ, ಭಾಷೆ ಬೆಳೆದರೆ ಸಂಸ್ಕೃತಿ ಬೆಳೆಯುವುದಿಲ್ಲ, ಸಂಸ್ಕೃತಿ ಬೆಳೆದರೆ ಭಾಷೆ ಬೆಳೆಯುವುದಿಲ್ಲ ಎಂಬ ವಾದ. ಕನ್ನಡ ಭಾಷೆಗೆ ಇತರೆ ಭಾಷೆಯಂತೆ ಬೆಳೆಯುವ ಹಕ್ಕಿದೆ. ಕನ್ನಡ ಭಾಷೆಗೆ ಬೆಳೆಯುವ ಶಕ್ತಿ ಇದೆ. ಹಾಗಾಗಿಯೇ ಈ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಇದಲ್ಲದೆ ಹಿಂದೆ ಹಲವು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪಡೆಯುವ ಹಾದಿಯಲ್ಲಿ ಹೋರಾಟ ಹೆಚ್ಚು, ಹೀಗೆಯೇ ಹಿಂದಿ, ಇಂಗ್ಲೀಷ್, ಮರಾಠಿ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ. ಹಿಂದಿನ ರಾಜಮನೆತನಗಳು ಕನ್ನಡ ಬೆಳೆಸಲು ಶ್ರಮದಾನ ಮಾಡಿವೆ. ಭಾಷೆ ಬೆಳೆಯಲು ಆ ಭಾಷೆಯ ಜನಾಂಗ ರಾಜಕೀಯವಾಗಿ ಬೆಳೆದಾಗ ರಾಜಕೀಯವಾಗಿ ಪ್ರಬಲವಾವಾಗುವ ಆಸೆ ತಾರ್ಕಿಕವಾಗಿ ಕೊನೆಯಾಗುವುದು. ಅದನ್ನು ಬೆಳೆಸಲು ಪ್ರಬಲ ಅಭ್ಯರ್ಥಿಯು ಬೇಕು. ಒಂದು ಸಾಹಿತ್ಯ ಪರಂಪರೆಯ ಅಧ್ಯಯನ ಭಾಷೆಯನ್ನು ಬೆಳೆಸಲು ಸಹಕಾರಿ. ಜರ್ಮನಿಯ ಮಹತ್ವದ ದಾರ್ಶನಿಕ ನಿಷೆಯ ಪ್ರಕಾರ ಭಾಷೆ ಬೆಳೆಯಲು ರಾಜಕೀಯ ಅಧಿಕಾರ, ಆರ್ಥಿಕತೆ, ವಿಶ್ವ ವ್ಯಾಪಾರ, ಸೈನ್ಯ, ಪಾರ್ಲಿಮೆಂಟು ಇವುಗಳು ಬೆಳೆಯಬೇಕು ಎಂದು ಟ್ವೈಲೆಟ್ ಆಫ್ ದಿ ಪೀಡಲ್ಸ್‌ನಲ್ಲಿ ಹೇಳಿಕೆ, ಭಾಷೆ ಬೆಳೆದರೆ ಸಂಸ್ಕೃತಿ ಶಿಥಿಲ, ಸಂಸ್ಕೃತಿ ಬೆಳೆದರೆ ಭಾಷೆ ಶಿಥಿಲ. ಇದನ್ನು ಒಪ್ಪುವುದು ಕಷ್ಟ ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದು ಚಿರಂತನವಾಗಿ ಕಾಲಕಾಲಕ್ಕೆ ಪರಿವರ್ತನೆಯಾಗುತ್ತಿರುವ ಹಾಗೂ ದೊಡ್ಡ ಸಮುದಾಯ ಬಳಸುತ್ತಿರುವ ಭಾಷೆ ಶಾಸ್ತ್ರೀಯ ಭಾಷೆ, ಭಾಷೆಯ ಬೆಳವಣಿಗೆ ಉತ್ತರವನ್ನು ಹುಡುಕುವುದು ಒಂದು ಪರಿಣಾಮಕಾರಿ. ಪಂಡಿತರು ಸಹ ಭಾಷೆಯ ಬೆಳವಣಿಗೆಗೆ ಉತ್ತರ ಹುಡುಕುತ್ತಾರೆ.ಉದ್ದೃತ ಭಾಗದ ಮೇರೆಗೆ ಈ ಯಾವ ಭಾಷೆಯು ಶಾಸ್ತ್ರೀಯ ಸ್ಥಾನಮಾನ ಹೊಂದಿದೆ ?
- (1)ಕನ್ನಡ ಭಾಷೆಯು ಒಂದು
- (2)ಹಿಂದಿ ಭಾಷೆಯು ಶಾಸ್ತ್ರೀಯ ಸ್ಥಾನಮಾನ ಹೊಂದಿದೆ
- (3)ಮರಾಠಿ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ಹೊಂದುವ ಅರ್ಹತೆ ಇದೆ
- (4)ಮೇಲಿನದು ಯಾವುದೂ ಅಲ್ಲ
Correct answer
From the official answer key, including any revision.
- (1) ಕನ್ನಡ ಭಾಷೆಯು ಒಂದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.