KPSC FDA & SDA General Kannada Paper 2 2019 question paper
GROUP C (FDA/SDA) General Kannada Paper 2 2019
- Questions
- 100
- Marks
- 100
- Duration
- 1 h 30 min
- Negative marking
- −0
1 per question
per wrong answer
You can sit this paper twice without an account. Sign in to keep every result.
Subjects covered
Questions per subject in this paper
- General Kannada98 · 100%
- General Kannada98 Q
Questions with answers: first 10
The opening questions of this 98-question paper, with the official answer key. Open an answer only after you have picked an option.
ಸೂಚನೆ : ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗವನ್ನು ತುಂಬಲು ನಾಲ್ಕು ಉತ್ತರ ನೀಡಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 1 – 5)ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.“ಸೊರಗು” ಎಂದರೆ
- (1)ಬೆಂಡಾಗು
- (2)ತೆಳ್ಳಗಾಗು
- (3)ಬಾಗು
- (4)ಇಲ್ಲವಾಗು
Show answer
Correct answer: (2) ತೆಳ್ಳಗಾಗು
ಸೂಚನೆ : ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗವನ್ನು ತುಂಬಲು ನಾಲ್ಕು ಉತ್ತರ ನೀಡಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 1 – 5)ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.“ತೃಷೆ” ಎಂದರೆ
- (1)ನೆನೆ
- (2)ಹಸಿವು
- (3)ತೊಂದರೆ
- (4)ಬಾಯಾರಿಕೆ
Show answer
Correct answer: (4) ಬಾಯಾರಿಕೆ
ಸೂಚನೆ : ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗವನ್ನು ತುಂಬಲು ನಾಲ್ಕು ಉತ್ತರ ನೀಡಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 1 – 5)ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.“ಕಸವರ” ಎಂದರೆ
- (1)ಶುಚಿಯಾದ
- (2)ಒಳ್ಳೆಯ
- (3)ಬೆಲೆಬಾಳುವ
- (4)ಬಂಗಾರ
Show answer
Correct answer: (4) ಬಂಗಾರ
ಸೂಚನೆ : ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗವನ್ನು ತುಂಬಲು ನಾಲ್ಕು ಉತ್ತರ ನೀಡಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 1 – 5)ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.“ಕಲಹ” ಎಂದರೆ
- (1)ಕಲಕು
- (2)ಗೊಂದಲ
- (3)ಜಗಳ
- (4)ಕಾಲವಾಗು
Show answer
Correct answer: (3) ಜಗಳ
ಸೂಚನೆ : ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗವನ್ನು ತುಂಬಲು ನಾಲ್ಕು ಉತ್ತರ ನೀಡಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 1 – 5)ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.“ಪದ್ಮ” ಎಂದರೆ
- (1)ತಾವರೆ
- (2)ಪತ್ರ
- (3)ಧೈರ್ಯಶಾಲಿ
- (4)ಪಾವನ
Show answer
Correct answer: (1) ತಾವರೆ
ಸೂಚನೆ : ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಸಮಾನವಾದ ಅಂಶವಿರುವ ಮೂರು ಪದಗಳಿವೆ. ಭಿನ್ನವಾಗಿ ಉಳಿದಿರುವ ಪದವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 6 – 11)ಉದಾಹರಣೆ :(1) ಚುನಾವಣೆ(2) ಆಸ್ಪತ್ರೆ(3) ಮುಖ್ಯಮಂತ್ರಿ(4) ಭಾಷಣಇವುಗಳಲ್ಲಿ (1), (3), (4) ರಾಜಕೀಯಕ್ಕೆ ಸಂಬಂಧಿಸಿದ ಪದಗಳು ಭಿನ್ನರೂಪ (2) ಆಸ್ಪತ್ರೆ ಅದ್ದರಿಂದ (2) ನ್ನು ಗುರುತಿಸಬೇಕು.
- (1)ವದನ
- (2)ಮುಖ
- (3)ಮಖ
- (4)ಆನನ
Show answer
Correct answer: (3) ಮಖ
ಸೂಚನೆ : ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಸಮಾನವಾದ ಅಂಶವಿರುವ ಮೂರು ಪದಗಳಿವೆ. ಭಿನ್ನವಾಗಿ ಉಳಿದಿರುವ ಪದವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 6 – 11)ಉದಾಹರಣೆ :(1) ಚುನಾವಣೆ(2) ಆಸ್ಪತ್ರೆ(3) ಮುಖ್ಯಮಂತ್ರಿ(4) ಭಾಷಣಇವುಗಳಲ್ಲಿ (1), (3), (4) ರಾಜಕೀಯಕ್ಕೆ ಸಂಬಂಧಿಸಿದ ಪದಗಳು ಭಿನ್ನರೂಪ (2) ಆಸ್ಪತ್ರೆ ಅದ್ದರಿಂದ (2) ನ್ನು ಗುರುತಿಸಬೇಕು.
- (1)ಮರ
- (2)ವೃಕ್ಷ
- (3)ತರು
- (4)ಬಳ್ಳಿ
Show answer
Correct answer: (4) ಬಳ್ಳಿ
ಸೂಚನೆ : ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಸಮಾನವಾದ ಅಂಶವಿರುವ ಮೂರು ಪದಗಳಿವೆ. ಭಿನ್ನವಾಗಿ ಉಳಿದಿರುವ ಪದವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 6 – 11)ಉದಾಹರಣೆ :(1) ಚುನಾವಣೆ(2) ಆಸ್ಪತ್ರೆ(3) ಮುಖ್ಯಮಂತ್ರಿ(4) ಭಾಷಣಇವುಗಳಲ್ಲಿ (1), (3), (4) ರಾಜಕೀಯಕ್ಕೆ ಸಂಬಂಧಿಸಿದ ಪದಗಳು ಭಿನ್ನರೂಪ (2) ಆಸ್ಪತ್ರೆ ಅದ್ದರಿಂದ (2) ನ್ನು ಗುರುತಿಸಬೇಕು.
- (1)ಉದಕ
- (2)ಜಳಕ
- (3)ಅಭ್ಯಂಜನ
- (4)ಸ್ನಾನ
Show answer
Correct answer: (1) ಉದಕ
ಸೂಚನೆ : ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಸಮಾನವಾದ ಅಂಶವಿರುವ ಮೂರು ಪದಗಳಿವೆ. ಭಿನ್ನವಾಗಿ ಉಳಿದಿರುವ ಪದವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 6 – 11)ಉದಾಹರಣೆ :(1) ಚುನಾವಣೆ(2) ಆಸ್ಪತ್ರೆ(3) ಮುಖ್ಯಮಂತ್ರಿ(4) ಭಾಷಣಇವುಗಳಲ್ಲಿ (1), (3), (4) ರಾಜಕೀಯಕ್ಕೆ ಸಂಬಂಧಿಸಿದ ಪದಗಳು ಭಿನ್ನರೂಪ (2) ಆಸ್ಪತ್ರೆ ಅದ್ದರಿಂದ (2) ನ್ನು ಗುರುತಿಸಬೇಕು.
- (1)ಇಮ್ಮಡಿ
- (2)ದಮ್ಮಡಿ
- (3)ಮುಮ್ಮಡಿ
- (4)ನಾಲ್ಮಡಿ
Show answer
Correct answer: (2) ದಮ್ಮಡಿ
ಸೂಚನೆ : ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಸಮಾನವಾದ ಅಂಶವಿರುವ ಮೂರು ಪದಗಳಿವೆ. ಭಿನ್ನವಾಗಿ ಉಳಿದಿರುವ ಪದವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 6 – 11)ಉದಾಹರಣೆ :(1) ಚುನಾವಣೆ(2) ಆಸ್ಪತ್ರೆ(3) ಮುಖ್ಯಮಂತ್ರಿ(4) ಭಾಷಣಇವುಗಳಲ್ಲಿ (1), (3), (4) ರಾಜಕೀಯಕ್ಕೆ ಸಂಬಂಧಿಸಿದ ಪದಗಳು ಭಿನ್ನರೂಪ (2) ಆಸ್ಪತ್ರೆ ಅದ್ದರಿಂದ (2) ನ್ನು ಗುರುತಿಸಬೇಕು.
- (1)ಹುಲಿ
- (2)ದ್ವೀಪಿ
- (3)ಪುಂಡರೀಕ
- (4)ಸಿಂಹ
Show answer
Correct answer: (4) ಸಿಂಹ
88 more questions in this paper. Solve the full paper online with the timer, or study it untimed with instant answers.
KPSC FDA & SDA General Kannada Paper 2 2019 question paper: common questions
- How many questions are there in the KPSC FDA & SDA General Kannada Paper 2 2019 question paper?
- 100 questions for 100 marks, to be answered in 1 h 30 min. Each correct answer earns 1 marks.
- Is there negative marking in the KPSC FDA & SDA General Kannada Paper 2 2019 paper?
- No. A wrong answer costs nothing in this paper.
- Can I get the KPSC FDA & SDA General Kannada Paper 2 2019 question paper with answers?
- Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
- In which languages is the KPSC FDA & SDA General Kannada Paper 2 2019 paper available?
- Kannada. You can switch the language on any question while solving.
- Can I solve the KPSC FDA & SDA General Kannada Paper 2 2019 previous year paper online for free?
- Yes. Start the full paper with the real 1 h 30 min timer, or study it untimed with instant answers, without creating an account.
Before you start
The clock runs for 1 h 30 min from the moment you begin and does not pause.
Each wrong answer costs 0 marks; an unanswered question costs nothing.
Switch between Kannada and English on any question without losing your answer.
Answers save as you go. If the connection drops, keep going; they are sent when it returns.
More KPSC FDA & SDA question papers
All KPSC FDA & SDA previous year papers- KPSC FDA & SDA General Knowledge Paper 1 RPC 2025 (code 656) question paper100 questions · 1 h 30 min
- KPSC FDA & SDA General Knowledge Paper 1 HK 2025 question paper100 questions · 1 h 30 min
- KPSC FDA & SDA General Knowledge Paper 1 RPC 2025 (code 640) question paper100 questions · 1 h 30 min
- KPSC FDA & SDA Communication Paper 2 HK 2025 question paper100 questions · 2 h
- KPSC FDA & SDA Communication Paper 2 RPC 2025 (code 641) question paper100 questions · 2 h
- KPSC FDA & SDA Communication Paper 2 RPC 2025 (code 657) question paper100 questions · 2 h
- KPSC FDA & SDA Communication Paper 2 2023 question paper100 questions · 2 h
- KPSC FDA & SDA Communication Paper 2 April 2023 question paper100 questions · 2 h
- KPSC FDA & SDA Communication Paper 2 2021 question paper100 questions · 2 h
- KPSC FDA & SDA General English Paper 2 September 2021 question paper100 questions · 1 h 30 min
- KPSC FDA & SDA General Kannada Paper 2 September 2021 question paper100 questions · 1 h 30 min
- KPSC FDA & SDA Communication Paper 2 December 2021 question paper100 questions · 2 h
Other KPSC exams
- KPSC KAS previous year papersKarnataka Administrative Service (KAS)8 papers · 2017–2024
- KPSC CTI previous year papersCommercial Tax Inspector (CTI)4 papers · 2024
- KPSC Motor Vehicle Inspector previous year papersMotor Vehicle Inspector (MVI)4 papers · 2025
- KPSC PDO previous year papersPanchayat Development Officer (PDO)4 papers · 2024
- KPSC ACF previous year papersAssistant Conservator of Forests (ACF)3 papers · 2020–2021
- KPSC AC SAAD previous year papers2 papers · 2020