Skip to content
Back to papers
January 2021GROUP C (FDA/SDA)Subject code 386

KPSC FDA & SDA General Kannada Paper 2 January 2021 question paper

GROUP C (FDA/SDA) General Kannada Paper 2 2021 (January)

Questions
100
Marks
100

1 per question

Duration
1 h 30 min
Negative marking
−0

per wrong answer

Languages:ಕನ್ನಡ· 100English — not published yet

You can sit this paper twice without an account. Sign in to keep every result.

Subjects covered

Questions per subject in this paper

Questions per subject in this paper.
  • General Kannada91 · 100%

Questions with answers: first 10

The opening questions of this 91-question paper, with the official answer key. Open an answer only after you have picked an option.

  1. ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 1 ರಿಂದ 9 ರವರೆಗೆ) ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ತಪ್ಪಿಲ್ಲದಿದ್ದರೆ “ತಪ್ಪಿಲ್ಲ” ಎಂದು ಗುರುತಿಸಿ.ರಾಮ ಕ್ಷತ್ರಧರ್ಮದಲ್ಲೇ ನಡೆದ.

    1. (1)ಕ್ಷತಿಧರ್ಮ
    2. (2)ಕ್ಷಾತ್ರಧರ್ಮ
    3. (3)ಕ್ಷತ್ರಧಾರ್ಮ
    4. (4)ತಪ್ಪಿಲ್ಲ
    Show answer

    Correct answer: (2) ಕ್ಷಾತ್ರಧರ್ಮ

  2. ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 1 ರಿಂದ 9 ರವರೆಗೆ) ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ತಪ್ಪಿಲ್ಲದಿದ್ದರೆ “ತಪ್ಪಿಲ್ಲ” ಎಂದು ಗುರುತಿಸಿ.ಅರ್ಜುನ ಶಿವನಿಂದ ಪಾಶುಪತಾಸ್ತ್ರವನ್ನು ಪಡೆದ.

    1. (1)ಪಶುಪತಸ್ತ್ರ
    2. (2)ಪಾಶಪತುಸ್ತ್ರ
    3. (3)ಪಾಶುಪಾತಾಸ್ತ್ರ
    4. (4)ತಪ್ಪಿಲ್ಲ
    Show answer

    Correct answer: (4) ತಪ್ಪಿಲ್ಲ

  3. ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 1 ರಿಂದ 9 ರವರೆಗೆ) ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ತಪ್ಪಿಲ್ಲದಿದ್ದರೆ “ತಪ್ಪಿಲ್ಲ” ಎಂದು ಗುರುತಿಸಿ.ಬ್ರಾಹ್ಮಣನಿಗೆ ಮಂತ್ರನುಷ್ಠಾನವೇ ಆಧಾರ.

    1. (1)ಮುಂತಾನುಷ್ಠಾನ
    2. (2)ಮಂತ್ರಾನಷ್ಠಾನ
    3. (3)ಮಂತ್ರಾನುಷ್ಠಾನ
    4. (4)ತಪ್ಪಿಲ್ಲ
    Show answer

    Correct answer: (3) ಮಂತ್ರಾನುಷ್ಠಾನ

  4. ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 1 ರಿಂದ 9 ರವರೆಗೆ) ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ತಪ್ಪಿಲ್ಲದಿದ್ದರೆ “ತಪ್ಪಿಲ್ಲ” ಎಂದು ಗುರುತಿಸಿ.ಸಭೆ ಹರ್ಷೊದ್ಗಾರದಿಂದ ಮುಗಿಯಿತು.

    1. (1)ಹರ್ಷೋದ್ಗಾರ
    2. (2)ಹಷೋದ್ಗರ
    3. (3)ಹರ್ಷೋದ್ಗಾರಾ
    4. (4)ತಪ್ಪಿಲ್ಲ
    Show answer

    Correct answer: (1) ಹರ್ಷೋದ್ಗಾರ

  5. ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 1 ರಿಂದ 9 ರವರೆಗೆ) ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ತಪ್ಪಿಲ್ಲದಿದ್ದರೆ “ತಪ್ಪಿಲ್ಲ” ಎಂದು ಗುರುತಿಸಿ.ಪಾಂಡವರು ಕಳುಹಿಸಿದ ಕೃಷ್ಣಸಂಧಾನ ಮುರಿದುಬಿತ್ತು.

    1. (1)ಕೃಷ್ಣಂ ಸಧಾನ
    2. (2)ಕೃಷ್ಣಾ ಸಂದಾನ
    3. (3)ಕೃಷ್ಣಾ ಸಂಧಾನ
    4. (4)ತಪ್ಪಿಲ್ಲ
    Show answer

    Correct answer: (4) ತಪ್ಪಿಲ್ಲ

  6. ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 1 ರಿಂದ 9 ರವರೆಗೆ) ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ತಪ್ಪಿಲ್ಲದಿದ್ದರೆ “ತಪ್ಪಿಲ್ಲ” ಎಂದು ಗುರುತಿಸಿ.ಕೋಟ್ಯಂತರ ರೂಪಾಯಿ ಹಗರಣವನ್ನು ಬಯಲಿಗೆಳೆದರು.

    1. (1)ಕೋಟ್ಯಾಂತರ
    2. (2)ಕೋಟ್ಯಂತಾರ
    3. (3)ಕೋಟಿಯಂತರ
    4. (4)ತಪ್ಪಿಲ್ಲ
    Show answer

    Correct answer: (4) ತಪ್ಪಿಲ್ಲ

  7. ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 1 ರಿಂದ 9 ರವರೆಗೆ) ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ತಪ್ಪಿಲ್ಲದಿದ್ದರೆ “ತಪ್ಪಿಲ್ಲ” ಎಂದು ಗುರುತಿಸಿ.ಸಾಲಭಾದೆಯಿಂದ ನರಳಿದರು.

    1. (1)ಸಾಲಭಾಧೆ
    2. (2)ಸಾಲಬಾಧೆ
    3. (3)ಸಾಲಬಾದೆ
    4. (4)ತಪ್ಪಿಲ್ಲ
    Show answer

    Correct answer: (2) ಸಾಲಬಾಧೆ

  8. ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 1 ರಿಂದ 9 ರವರೆಗೆ) ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ತಪ್ಪಿಲ್ಲದಿದ್ದರೆ “ತಪ್ಪಿಲ್ಲ” ಎಂದು ಗುರುತಿಸಿ.ಒಳ್ಳೆಯ ಕಾರ್ಯಕ್ಕೆ ಮೀನಾಮೇಷ ಎಣಿಸಬಾರದು.

    1. (1)ಮೀನಮೇಷ
    2. (2)ಮೀನಾಮೇಶ
    3. (3)ಮೀನಮೇಸ
    4. (4)ತಪ್ಪಿಲ್ಲ
    Show answer

    Correct answer: (1) ಮೀನಮೇಷ

  9. ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 1 ರಿಂದ 9 ರವರೆಗೆ) ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ತಪ್ಪಿಲ್ಲದಿದ್ದರೆ “ತಪ್ಪಿಲ್ಲ” ಎಂದು ಗುರುತಿಸಿ.ಅವರು ದೃಡೀಕರಣ ಕೇಳಿದರು.

    1. (1)ಧೃಡೀಕರಣ
    2. (2)ದೃಢೀಕರಣ
    3. (3)ದ್ರುಢೀಕರಣ
    4. (4)ಧೃಢೀಕರಣ
    Show answer

    Correct answer: (2) ದೃಢೀಕರಣ

  10. ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 10 ರಿಂದ 19 ರವರೆಗೆ) ಸರಿಯಾದ ಅರ್ಥವನ್ನು ಗುರುತಿಸಿರಿ.ಪಂಕ

    1. (1)ಕಮಲ
    2. (2)ಕೆಸರು
    3. (3)ತಿಳಿನೀರು
    4. (4)ಪಣ
    Show answer

    Correct answer: (2) ಕೆಸರು

81 more questions in this paper. Solve the full paper online with the timer, or study it untimed with instant answers.

KPSC FDA & SDA General Kannada Paper 2 January 2021 question paper: common questions

How many questions are there in the KPSC FDA & SDA General Kannada Paper 2 January 2021 question paper?
100 questions for 100 marks, to be answered in 1 h 30 min. Each correct answer earns 1 marks.
Is there negative marking in the KPSC FDA & SDA General Kannada Paper 2 January 2021 paper?
No. A wrong answer costs nothing in this paper.
Can I get the KPSC FDA & SDA General Kannada Paper 2 January 2021 question paper with answers?
Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
In which languages is the KPSC FDA & SDA General Kannada Paper 2 January 2021 paper available?
Kannada. You can switch the language on any question while solving.
Can I solve the KPSC FDA & SDA General Kannada Paper 2 January 2021 previous year paper online for free?
Yes. Start the full paper with the real 1 h 30 min timer, or study it untimed with instant answers, without creating an account.

Before you start

  • The clock runs for 1 h 30 min from the moment you begin and does not pause.

  • Each wrong answer costs 0 marks; an unanswered question costs nothing.

  • Switch between Kannada and English on any question without losing your answer.

  • Answers save as you go. If the connection drops, keep going; they are sent when it returns.

More KPSC FDA & SDA question papers

All KPSC FDA & SDA previous year papers