Skip to content
Back to papers
2026BDASubject code 79

KEA BDA Communication Paper 2 2026 (Code 79) question paper

BDA Communication Paper 2 2026

Questions
100
Marks
100

1 per question

Duration
2 h
Negative marking
−0

per wrong answer

Languages:English· 65ಕನ್ನಡ· 35

You can sit this paper twice without an account. Sign in to keep every result.

Subjects covered

Questions per subject in this paper

Questions per subject in this paper.
  • Computer Knowledge30 · 31%
  • General English35 · 36%
  • General Kannada33 · 34%

Questions with answers: first 10

The opening questions of this 98-question paper, with the official answer key. Open an answer only after you have picked an option.

  1. ಈ ಕೆಳಗೆ ನೀಡಲಾಗಿರುವ ವಾಕ್ಯಕ್ಕೆ ಸರಿಯಾದ ಲೇಖನ ಚಿಹ್ನೆಗಳನ್ನು ಹಾಕಿರುವ ಆಯ್ಕೆಯನ್ನು ಗುರುತಿಸಿ.ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು.

    1. (1)‘ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ. ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು’...
    2. (2)‘ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ’ ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ, ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು...
    3. (3)“ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ, ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ, ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು”...
    4. (4)“ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ. ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ, ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು”...
    Show answer

    Correct answer: (4) “ಹುಂಚಿಮರದಲ್ಲಿ ದೆವ್ವಗೋಳು ಇರುತ್ತಾವಂತೆ. ಇದರಲ್ಲಿ ದೆವ್ವ ವಾಸ ಮಾಡ್ತಿತ್ತಂತೆ, ಅದಕ್ಕೆ ಕಡಿದುಬಿಟ್ರು ಸಾವ್ಕಾರ್ರು”...

  2. ಹೊಂದಿಸಿ ಬರೆಯಿರಿ.ಸರಿ ಉತ್ತರವನ್ನು ಆಯ್ಕೆ ಮಾಡಿ :

    ಪಟ್ಟಿ - I (ವಿವರಣೆ)ಪಟ್ಟಿ - II (ಲೇಖನ ಚಿಹ್ನೆ)
    (A) ವಿಷಾದ, ದುಃಖ ಭಾವನೆಯ ಚಿಹ್ನೆi. ‘ ’
    (B) ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವ ಚಿಹ್ನೆii. ( )
    (C) ಪಾರಿಭಾಷಿಕ ಪದಗಳನ್ನು ಬಳಸುವಾಗ ಬರೆಯುವ ಚಿಹ್ನೆiii. !
    (D) ಒಂದು ಪದವನ್ನೋ ವಾಕ್ಯವನ್ನೋ ಹೇಳಿ, ಅದಕ್ಕೆ ಸಮಾನಾರ್ಥಕವಿದ್ದರೆ ಬಳಸುವ ಚಿಹ್ನೆiv. “ ”
    1. (1)A-iii, B-iv, C-ii, D-i
    2. (2)A-iii, B-iv, C-i, D-ii
    3. (3)A-iii, B-ii, C-iv, D-i
    4. (4)A-i, B-ii, C-iii, D-iv
    Show answer

    Correct answer: (2) A-iii, B-iv, C-i, D-ii

  3. ಸಂಧಿ ಪದ ಮತ್ತು ಸಂಧಿಗಳ ಸರಿಯಾದ ಹೊಂದಾಣಿಕೆಯನ್ನು ಬರೆಯಿರಿ.

    1. (1)ಏಕೈಕ - ಗುಣಸಂಧಿ
    2. (2)ಗಿರೀಶ - ಯಣ್‌ಸಂಧಿ
    3. (3)ಷಣ್ಮುಖ - ಅನುನಾಸಿಕ ಸಂಧಿ
    4. (4)ಮನ್ವಾದಿ - ಆಗಮಸಂಧಿ
    Show answer

    Correct answer: (3) ಷಣ್ಮುಖ - ಅನುನಾಸಿಕ ಸಂಧಿ

  4. ಹೊಂದಿಸಿ ಬರೆಯಿರಿ.ಸರಿ ಉತ್ತರವನ್ನು ಆಯ್ಕೆ ಮಾಡಿ :

    ಪಟ್ಟಿ - Iಪಟ್ಟಿ - II
    (A) ಲೋಪ ಸಂಧಿi. ಸುರಾಸುರ
    (B) ಆಗಮ ಸಂಧಿii. ಕಾಡಿಗೆ
    (C) ಆದೇಶ ಸಂಧಿiii. ಗುರುವೊಬ್ಬನು
    (D) ಸವರ್ಣ ದೀರ್ಘ ಸಂಧಿiv. ಅಡಿಗಲ್ಲು
    1. (1)A-ii, B-iii, C-iv, D-i
    2. (2)A-ii, B-iii, C-i, D-iv
    3. (3)A-ii, B-iv, C-iii, D-i
    4. (4)A-i, B-iv, C-iii, D-ii
    Show answer

    Correct answer: (1) A-ii, B-iii, C-iv, D-i

  5. ಒಂದು ಮತ್ತೊಂದರಂತೆ ಇದೆ ಎಂದು ಹೋಲಿಸಿ ವರ್ಣಿಸುವುದನ್ನು ಉಪಮಾಲಂಕಾರ ಎನ್ನುತ್ತೇವೆ, ಹೋಲಿಕೆಗಳನ್ನು ಏನೆಂದು ಕರೆಯುವರು?

    1. (1)ಉಪಮಾನ
    2. (2)ಉಪಮೇಯ
    3. (3)ಉಪಮಾವಾಚಕ
    4. (4)ಸಮಾನ ಧರ್ಮ
    Show answer

    Correct answer: (1) ಉಪಮಾನ

  6. ಈ ಕೆಳಗಿನವುಗಳಲ್ಲಿ ಯಾವ ಜೋಡಿ ತಪ್ಪಾಗಿದೆ?

    A.
    ದಾನ × ಪ್ರತಿಗ್ರಹ
    B.
    ಸ್ಥಾವರ × ಜಂಗಮ
    C.
    ಸದಾಚಾರ × ನಿರಾಚಾರ
    D.
    ಶಾಪ × ತಾಪ
    1. (1)(A) ಮತ್ತು (B)
    2. (2)(B) ಮತ್ತು (C)
    3. (3)(C) ಮತ್ತು (D)
    4. (4)(A) ಮತ್ತು (D)
    Show answer

    Correct answer: (3) (C) ಮತ್ತು (D)

  7. ‘ಅವಲಂಬಿ’ ಪದದ ವಿರುದ್ಧ ಪದ ಯಾವುದು?

    1. (1)ಪರಾವಲಂಬಿ
    2. (2)ಅನಾವಲಂಬಿ
    3. (3)ಅನವಲಂಬಿ
    4. (4)ಪೂರ್ಣಾವಲಂಬಿ
    Show answer

    Correct answer: (3) ಅನವಲಂಬಿ

  8. ಈ ಕೆಳಗಿನವುಗಳಲ್ಲಿ ಸಮಾನಾರ್ಥಕ ಪದಗಳ ಗುಂಪುಗಳನ್ನು ಗುರುತಿಸಿ.

    A.
    ಕೈವಲ್ಯ, ನಿರ್ವಾಣ, ಶ್ರೇಯ, ಮೋಕ್ಷ
    B.
    ಶೋಣಿತ, ರಕ್ತ, ರುಧಿರ, ಕ್ಷತಜ
    C.
    ಶಿರ, ಶೀರ್ಷ, ಮಯ, ಪಲಾಶಿ
    D.
    ಚರಣ, ಪಾದ, ಪ್ಲವ, ಓಘ
    1. (1)(A) ಮತ್ತು (C)
    2. (2)(B) ಮತ್ತು (D)
    3. (3)(A) ಮತ್ತು (B)
    4. (4)(B) ಮತ್ತು (C)
    Show answer

    Correct answer: (3) (A) ಮತ್ತು (B)

  9. ಹೊಂದಿಸಿ ಬರೆಯಿರಿ.ಸರಿ ಉತ್ತರವನ್ನು ಆಯ್ಕೆ ಮಾಡಿ :

    ಪಟ್ಟಿ - Iಪಟ್ಟಿ - II
    (A) ಅರ್ಕi. ಬೆಂಕಿ
    (B) ಅಘii. ಹೂವು
    (C) ವಹ್ನಿiii. ಸೂರ್ಯ
    (D) ಅಲರ್iv. ಪಾಪ
    1. (1)A-ii, B-iii, C-iv, D-i
    2. (2)A-iii, B-iv, C-i, D-ii
    3. (3)A-iv, B-iii, C-ii, D-i
    4. (4)A-i, B-ii, C-iii, D-iv
    Show answer

    Correct answer: (2) A-iii, B-iv, C-i, D-ii

  10. ಗಾದೆ ಮಾತನ್ನು ಪೂರ್ಣಗೊಳಿಸಿ.ಬಾಯಿಯಿದ್ದವ ______ ಗೆಲ್ಲುತ್ತಾನೆ.

    1. (1)ಬರದಲ್ಲೂ
    2. (2)ಪಡಿಪಾಟಲಿನಲ್ಲೂ
    3. (3)ದುಃಖದಲ್ಲೂ
    4. (4)ಬೇಸರದಲ್ಲೂ
    Show answer

    Correct answer: (1) ಬರದಲ್ಲೂ

88 more questions in this paper. Solve the full paper online with the timer, or study it untimed with instant answers.

KEA BDA Communication Paper 2 2026 (Code 79) question paper: common questions

How many questions are there in the KEA BDA Communication Paper 2 2026 (Code 79) question paper?
100 questions for 100 marks, to be answered in 2 h. Each correct answer earns 1 marks.
Is there negative marking in the KEA BDA Communication Paper 2 2026 (Code 79) paper?
No. A wrong answer costs nothing in this paper.
Can I get the KEA BDA Communication Paper 2 2026 (Code 79) question paper with answers?
Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
In which languages is the KEA BDA Communication Paper 2 2026 (Code 79) paper available?
English and Kannada. You can switch the language on any question while solving.
Can I solve the KEA BDA Communication Paper 2 2026 (Code 79) previous year paper online for free?
Yes. Start the full paper with the real 2 h timer, or study it untimed with instant answers, without creating an account.

Before you start

  • The clock runs for 2 h from the moment you begin and does not pause.

  • Each wrong answer costs 0 marks; an unanswered question costs nothing.

  • Switch between Kannada and English on any question without losing your answer.

  • Answers save as you go. If the connection drops, keep going; they are sent when it returns.

More KEA BDA question papers

All KEA BDA previous year papers