KEA BDA Communication Paper 2 2025 question paper
BDA Communication Paper 2 2025
- Questions
- 100
- Marks
- 100
- Duration
- 2 h
- Negative marking
- −0
1 per question
per wrong answer
You can sit this paper twice without an account. Sign in to keep every result.
Subjects covered
Questions per subject in this paper
- Computer Knowledge30 · 30%
- General English35 · 35%
- General Kannada35 · 35%
- Computer Knowledge30 Q
- General English35 Q
- General Kannada35 Q
Questions with answers: first 10
The opening questions of this 100-question paper, with the official answer key. Open an answer only after you have picked an option.
ಈ ಕೆಳಗಿನ ಪದಗಳಲ್ಲಿ ಯಾವ ಜೋಡಿಗಳು ಸರಿಯಾಗಿವೆ?
- A.
- ಕೂರ್-ಸಹಜಧಾತು
- B.
- ಅಸಿಯಡು - ಪ್ರಕೃತಿ ಸ್ಥಿತಿ
- C.
- ಮಗು -ಪುಲ್ಲಿಂಗ
- D.
- ನೋಡಳ್ - ನಿಷೇಧಾರ್ಥಕ ಕ್ರಿಯಾಪದ
- (1)A ಮತ್ತು D
- (2)B ಮತ್ತು D
- (3)C ಮತ್ತು D
- (4)A ಮತ್ತು C
Show answer
Correct answer: (1) A ಮತ್ತು D
'ತಾನು ಕೋಡಗ, ಪರರನ್ನು ಅಣಕಿಸಿತು' - ಈ ವಾಕ್ಯದಲ್ಲಿ ಅಡ್ಡಗೆರೆ ಎಳೆದ ಪದದ ವ್ಯಾಕರಣ ವಿಶೇಷವನ್ನು ಗುರುತಿಸಿ.
- (1)ಪ್ರಥಮ ಪುರುಷ ಸರ್ವನಾಮ
- (2)ಆತ್ಮಾರ್ಥಕ ಸರ್ವನಾಮ
- (3)ಮಧ್ಯಮ ಪುರುಷ ಸರ್ವನಾಮ
- (4)ಉತ್ತಮ ಪುರುಷ ಸರ್ವನಾಮ
Show answer
Correct answer: (2) ಆತ್ಮಾರ್ಥಕ ಸರ್ವನಾಮ
ಈ ಕೆಳಗಿನ ಜೋಡಿಗಳಲ್ಲಿ ಯಾವುವು ತಪ್ಪಾಗಿದೆ?
- A.
- ಉತ್ತಮ - ಮಾಡುವೆನ್
- B.
- ಮಧ್ಯಮ - ಮಾಡುವಯ್
- C.
- ಪ್ರಥಮ - ಅವನು
- D.
- ಆತ್ಮಾರ್ಥಕ - ನೀನು
- (1)D ಮಾತ್ರ
- (2)A ಮತ್ತು B
- (3)D ಮತ್ತು C
- (4)B ಮಾತ್ರ
Show answer
Correct answer: (1) D ಮಾತ್ರ
ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದವನ್ನು ಗುರುತಿಸಿ.
- (1)ಮೂಡಣ
- (2)ಅದು
- (3)ಎಲ್ಲಾ
- (4)ಏನು
Show answer
Correct answer: (1) ಮೂಡಣ
ಈ ಕೆಳಗಿನ ವಿವರಣೆಗಳಲ್ಲಿ ಎಷ್ಟು ಹೇಳಿಕೆಗಳು ತಪ್ಪಾಗಿದೆ?
- a.
- ಪೂರ್ಣವಿರಾಮ ಇಲ್ಲವಾದರೆ, ಅರ್ಥೈಸಿಕೊಳ್ಳುವಾಗ ಹಲವಾರು ಅನರ್ಥಗಳಿಗೆ ಆಸ್ಪದ ಉಂಟಾಗುತ್ತದೆ.
- b.
- ಪ್ರಧಾನ ವಾಕ್ಯಕ್ಕೆ ಸಂಬಂಧಿಸಿದಂತೆ, ಅಧೀನ ವಾಕ್ಯಗಳು ಬಂದರೆ ಅರ್ಧವಿರಾಮ ಬಳಸುತ್ತೇವೆ.
- c.
- ಎರಡು ಪದಗಳನ್ನು ಕೂಡಿಸಿ ಬರೆಯುವಾಗ ಅಧಿಕ ಚಿಹ್ನೆ ಬಳಸುತ್ತೇವೆ.
- d.
- ಒಬ್ಬರು ನೀಡಿದ ಹೇಳಿಕೆಯನ್ನು ವಿವರಿಸುವಾಗ ವಿವರಣಾತ್ಮಕ ಚಿಹ್ನೆ ನೀಡುತ್ತವೆ.
- (1)ಒಂದು
- (2)ಎರಡು
- (3)ಮೂರು
- (4)ನಾಲ್ಕು
Show answer
Correct answer: (1) ಒಂದು
ಸ್ಥಾನಪಲ್ಲಟವಾಗಿರುವ ಲೇಖನ ಚಿಹ್ನೆಗಳನ್ನು ಕ್ರಮಬದ್ಧವಾಗಿ ಬರೆದಿರುವ ವಾಕ್ಯವನ್ನು ಗುರುತಿಸಿ.ಸ್ವಾಮಿ? “ತಮ್ಮ ಬಿಲ್ಲು ನಾಳೆ ಕೊಟ್ಟರೂ; ನಡೆಯುತ್ತೆ” ಹಣ ಎಲ್ಲಿ ಹೋಗುತ್ತೆ,
- (1)“ಸ್ವಾಮಿ ತಮ್ಮ ಬಿಲ್ಲು ನಾಳೆ ಕೊಟ್ಟರೂ ನಡೆಯುತ್ತೆ?” ಹಣ ಎಲ್ಲಿ ಹೋಗುತ್ತೆ.
- (2)ಸ್ವಾಮಿ, ತಮ್ಮ ಬಿಲ್ಲು ನಾಳೆ ಕೊಟ್ಟರೂ ನಡೆಯುತ್ತೆ; “ಹಣ ಎಲ್ಲಿ ಹೋಗುತ್ತೆ”?
- (3)“ಸ್ವಾಮಿ, ತಮ್ಮ ಬಿಲ್ಲು ನಾಳೆ ಕೊಟ್ಟರೂ ನಡೆಯುತ್ತೆ; ಹಣ ಎಲ್ಲಿ ಹೋಗುತ್ತೆ”?
- (4)“ಸ್ವಾಮಿ ತಮ್ಮ ಬಿಲ್ಲು? ನಾಳೆ ಕೊಟ್ಟರೂ ನಡೆಯುತ್ತೆ; ಹಣ ಎಲ್ಲಿ ಹೋಗುತ್ತೆ”.
Show answer
Correct answer: (3) “ಸ್ವಾಮಿ, ತಮ್ಮ ಬಿಲ್ಲು ನಾಳೆ ಕೊಟ್ಟರೂ ನಡೆಯುತ್ತೆ; ಹಣ ಎಲ್ಲಿ ಹೋಗುತ್ತೆ”?
'ಪದ' ಮತ್ತು 'ಪ್ರತ್ಯಯ'ಗಳ ನಡುವಿನ ಸಂಧಿಯನ್ನು ಯಾವ ಹೆಸರಿನಿಂದ ಕರೆಯುತ್ತಾರೆ?
- (1)ಪದ ಮಧ್ಯ ಸಂಧಿ
- (2)ವ್ಯಂಜನ ಸಂಧಿ
- (3)ಪದಾಂತ್ಯ ಸಂಧಿ
- (4)ಪ್ರತ್ಯಯ ಸಂಧಿ
Show answer
Correct answer: (1) ಪದ ಮಧ್ಯ ಸಂಧಿ
ಈ ಮುಂದಿನ ಸಂಧಿಗಳು ಮತ್ತು ಉದಾಹರಣೆಗಳ ಯಾವ ಜೋಡಿಗಳು ಸರಿಯಾಗಿವೆ?
- A.
- ಲೋಪ ಸಂಧಿ - ಮೂಡಿದೊಲುಮೆ
- B.
- ಸವರ್ಣ ದೀರ್ಘ ಸಂಧಿ - ನರೇಂದ್ರ
- C.
- ಯಣ್ ಸಂಧಿ - ಮಹೈಶ್ವರ್ಯ
- D.
- ಶ್ಚುತ್ವ ಸಂಧಿ - ಬೃಹಚ್ಛತ್ರ
- (1)A ಮಾತ್ರ ಸರಿ
- (2)A ಮತ್ತು D ಸರಿ
- (3)B ಮತ್ತು C ಸರಿ
- (4)C ಮತ್ತು D ಸರಿ
Show answer
Correct answer: (2) A ಮತ್ತು D ಸರಿ
'ತಟ್ಟೀಕಾ' - ಸಂಧಿ ಪದವನ್ನು ಬಿಡಿಸಿ ಬರೆಯುವ ಕ್ರಮವಿದು.
- (1)ತಟ್ + ಟೀಕಾ
- (2)ತಟ್ಟು + ಟೀಕಾ
- (3)ತತ್ + ಟೀಕಾ
- (4)ತಟ + ಟೀಕಾ
Show answer
Correct answer: (3) ತತ್ + ಟೀಕಾ
'ಈ + ಉದಕ' ಕೂಡಿಸಿ ಬರೆದಾಗ ಕೆಳಕಂಡ ಯಾವ ಸಂಧಿಯಾಗುವುದು?
- (1)ಆಗಮ ಸಂಧಿ
- (2)ಲೋಪ ಸಂಧಿ
- (3)ಆದೇಶ ಸಂಧಿ
- (4)ಸಂಧಿ ಕಾರ್ಯ ನಡೆದಿಲ್ಲ
Show answer
Correct answer: (1) ಆಗಮ ಸಂಧಿ
90 more questions in this paper. Solve the full paper online with the timer, or study it untimed with instant answers.
KEA BDA Communication Paper 2 2025 question paper: common questions
- How many questions are there in the KEA BDA Communication Paper 2 2025 question paper?
- 100 questions for 100 marks, to be answered in 2 h. Each correct answer earns 1 marks.
- Is there negative marking in the KEA BDA Communication Paper 2 2025 paper?
- No. A wrong answer costs nothing in this paper.
- Can I get the KEA BDA Communication Paper 2 2025 question paper with answers?
- Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
- In which languages is the KEA BDA Communication Paper 2 2025 paper available?
- English and Kannada. You can switch the language on any question while solving.
- Can I solve the KEA BDA Communication Paper 2 2025 previous year paper online for free?
- Yes. Start the full paper with the real 2 h timer, or study it untimed with instant answers, without creating an account.
Before you start
The clock runs for 2 h from the moment you begin and does not pause.
Each wrong answer costs 0 marks; an unanswered question costs nothing.
Switch between Kannada and English on any question without losing your answer.
Answers save as you go. If the connection drops, keep going; they are sent when it returns.
More KEA BDA question papers
All KEA BDA previous year papers- KEA BDA General Studies Paper 1 2026 (code 78) question paper100 questions · 2 h
- KEA BDA General Studies Paper 1 2026 (code 76) question paper100 questions · 2 h
- KEA BDA Communication Paper 2 2026 (code 77) question paper100 questions · 2 h
- KEA BDA Communication Paper 2 2026 (code 75) question paper100 questions · 2 h
- KEA BDA Communication Paper 2 2026 (code 79) question paper100 questions · 2 h
Other KEA exams
- KEA Group B & C previous year papersGroup B and C posts (KFCSC, KBCWWB, MSIL)8 papers · 2023
- KEA KLA previous year papers5 papers · 2025
- KEA GTTC Officer/Assistant previous year papers3 papers · 2024
- KEA Horticulture AD/AHO previous year papersAssistant Director / Assistant Horticulture Officer, Horticulture Department2 papers · 2026
- KEA BMTC Conductor previous year papersBMTC Conductor2 papers · 2024
- KEA KUWSDB & KKRTC previous year papersKUWSDB and KKRTC posts2 papers · 2024