Skip to content
Back to papers
2026BDASubject code 77

KEA BDA Communication Paper 2 2026 (Code 77) question paper

BDA Communication Paper 2 2026

Questions
100
Marks
100

1 per question

Duration
2 h
Negative marking
−0

per wrong answer

Languages:English· 65ಕನ್ನಡ· 35

You can sit this paper twice without an account. Sign in to keep every result.

Subjects covered

Questions per subject in this paper

Questions per subject in this paper.
  • Computer Knowledge30 · 30%
  • General English35 · 35%
  • General Kannada34 · 34%

Questions with answers: first 10

The opening questions of this 99-question paper, with the official answer key. Open an answer only after you have picked an option.

  1. ಈ ಕೆಳಗಿನ ಧಾತುಗಳನ್ನು ಅವುಗಳ ಅರ್ಥಗಳೊಂದಿಗೆ ಹೊಂದಿಸಿ ಬರೆಯಿರಿ.ಸರಿ ಉತ್ತರವನ್ನು ಆಯ್ಕೆ ಮಾಡಿ :

    ಪಟ್ಟಿ - Iಪಟ್ಟಿ - II
    (A) ಅಗೆi. ತಿಕ್ಕು
    (B) ಉದ್ದುii. ಮುಗಿ
    (C) ತೀರುiii. ನೆಲತೋಡು
    (D) ಪಿಂಗುiv. ದೂರವಾಗು
    1. (1)A-i, B-ii, C-iv, D-iii
    2. (2)A-ii, B-i, C-iii, D-iv
    3. (3)A-iii, B-ii, C-iv, D-i
    4. (4)A-iii, B-i, C-ii, D-iv
    Show answer

    Correct answer: (4) A-iii, B-i, C-ii, D-iv

  2. ಈ ಕೆಳಗಿನವುಗಳಲ್ಲಿ ತಪ್ಪಾದ ಜೋಡಿಯನ್ನು ಗುರುತಿಸಿರಿ.

    1. (1)ಶಿವರಾಮಕಾರಂತ - ಹುಚ್ಚುಮನಸ್ಸಿನ ಹತ್ತು ಮುಖಗಳು
    2. (2)ದೇ.ಜ.ಗೌ - ಹೋರಾಟದ ಬದುಕು
    3. (3)ಸಿದ್ದಲಿಂಗಯ್ಯ - ಹುಳಿಮಾವಿನ ಮರ
    4. (4)ಅರವಿಂದ ಮಾಲಗತ್ತಿ - ಗೌರ್ಮೆಂಟ್ ಬ್ರಾಹ್ಮಣ
    Show answer

    Correct answer: (3) ಸಿದ್ದಲಿಂಗಯ್ಯ - ಹುಳಿಮಾವಿನ ಮರ

  3. ಕೆಳಗಿನ ತತ್ಸಮ - ತದ್ಭವಗಳಲ್ಲಿ ಹೊಂದಾಣಿಕೆಯಲ್ಲದ ಜೋಡಿಗಳನ್ನು ಗುರುತಿಸಿ.ಸರಿಯಾದ ಉತ್ತರವನ್ನು ಆರಿಸಿ.

    A.
    ತಾತ - ತಂದೆ
    B.
    ಪಾದುಕಾ - ಹಾವುಗೆ
    C.
    ಪ್ರಜ್ವಲ - ಪತ್ತನ
    D.
    ಚತುಷ್ಕ - ಚೌಕ
    1. (1)A ಮತ್ತು C
    2. (2)C ಮಾತ್ರ
    3. (3)A ಮಾತ್ರ
    4. (4)B ಮತ್ತು D
    Show answer

    Correct answer: (2) C ಮಾತ್ರ

  4. ಭಿಕ್ಷುಕರು ಮನೆಮನೆಗಳನ್ನು ತಿರುಗಿ ಭಿಕ್ಷೆ ಬೇಡಿದರು - ಈ ವಾಕ್ಯದಲ್ಲಿ ಗೆರೆ ಎಳೆದ ಪದದ ವ್ಯಾಕರಣ ವಿಶೇಷತೆಯನ್ನು ಗುರುತಿಸಿ.

    1. (1)ಜೋಡು ನುಡಿ
    2. (2)ಅನುಕರಣಾವ್ಯಯ
    3. (3)ದ್ವಿರುಕ್ತಿ
    4. (4)ನುಡಿಗಟ್ಟು
    Show answer

    Correct answer: (3) ದ್ವಿರುಕ್ತಿ

  5. ಸೂಕ್ತ ಲೇಖನ ಚಿಹ್ನೆ ಬಳಕೆಯಾಗಿರುವ ಆಯ್ಕೆಯನ್ನು ಗುರುತಿಸಿ.

    1. (1)“ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ; ನಮ್ಮ ಒಳಗಣ್ಣುಗಳು.”
    2. (2)“ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ, ನಮ್ಮ ಒಳಗಣ್ಣುಗಳು.”
    3. (3)“ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ. ನಮ್ಮ ಒಳಗಣ್ಣುಗಳು.”
    4. (4)“ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ.” (ನಮ್ಮ ಒಳಗಣ್ಣುಗಳು)
    Show answer

    Correct answer: (1) “ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ; ನಮ್ಮ ಒಳಗಣ್ಣುಗಳು.”

  6. ‘ತವರಿನ ಸೀರೆ’ ಅರ್ಥ ಬರುವ ಗ್ರಾಮ್ಯ ರೂಪವನ್ನು ಗುರುತಿಸಿ.

    1. (1)ತವರ ಉಡುಗೊರೆ
    2. (2)ತವರ್ಬಣ್ಣ
    3. (3)ತವರಸ್ಯಾಲಿ
    4. (4)ತವರಬೀರ
    Show answer

    Correct answer: (2) ತವರ್ಬಣ್ಣ

  7. ‘ಕಳುವ್ಯಾರೆ’ ಗ್ರಾಮ್ಯ ರೂಪಕ್ಕೆ ಸರಿಯಾದ ಗ್ರಾಂಥಿಕ ರೂಪ ಗುರುತಿಸಿ.

    1. (1)ಕಳೆದಿದ್ದಾರೆ
    2. (2)ಕಳುಹಿಸಿದ್ದಾರೆ
    3. (3)ಕದ್ದಿದ್ದಾರೆ
    4. (4)ಕಳ್ಳತನ ಮಾಡಿದ್ದಾರೆ
    Show answer

    Correct answer: (2) ಕಳುಹಿಸಿದ್ದಾರೆ

  8. ಹೇಳಿಕೆ 1 : ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ಸ್ವರಗಳೆಂದು ಕರೆಯುತ್ತಾರೆ.ಹೇಳಿಕೆ 2 : ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುತ್ತೇವೆ.ಕೊಟ್ಟಿರುವ ಆಯ್ಕೆಗಳಲ್ಲಿ ಸರಿ ಉತ್ತರವನ್ನು ಗುರುತಿಸಿ.

    1. (1)ಹೇಳಿಕೆ 1 ತಪ್ಪು, ಹೇಳಿಕೆ 2 ತಪ್ಪು
    2. (2)ಹೇಳಿಕೆ 1 ತಪ್ಪು, ಹೇಳಿಕೆ 2 ಸರಿ
    3. (3)ಹೇಳಿಕೆ 1 ಸರಿ, ಹೇಳಿಕೆ 2 ತಪ್ಪು
    4. (4)ಹೇಳಿಕೆ 1 ಸರಿ, ಹೇಳಿಕೆ 2 ಸರಿ
    Show answer

    Correct answer: (4) ಹೇಳಿಕೆ 1 ಸರಿ, ಹೇಳಿಕೆ 2 ಸರಿ

  9. ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರಾದರೂ, ಅವರ ಈ ನಿರ್ಧಾರಕ್ಕೆ ಬ್ರಿಟಿಷ್ ಸರಕಾರದ ಅಪ್ಪಣೆ ದೊರೆಯಲ್ಲಿಲ್ಲವೆಂಬ ವಿಷಯ ತಿಳಿದಾಗ ಬಹುವಾಗಿ ಮರುಗಿದರು.ಮೇಲಿನ ವಾಕ್ಯವು ಯಾವುದಕ್ಕೆ ಉದಾಹರಣೆಯಾಗುತ್ತದೆ?

    1. (1)ಸಂಯುಕ್ತ ವಾಕ್ಯ
    2. (2)ಸಂಯೋಜಿತ ವಾಕ್ಯ
    3. (3)ಮಿಶ್ರ ವಾಕ್ಯ
    4. (4)ಸಾಮಾನ್ಯ ವಾಕ್ಯ
    Show answer

    Correct answer: (3) ಮಿಶ್ರ ವಾಕ್ಯ

  10. “ನನ್ನ ಸತ್ಯಾನ್ವೇಷಣೆ ಕೃತಿಯನ್ನು ಗಾಂಧೀಜಿಯವರು ರಚಿಸಿದರು” ಮೇಲಿನ ವಾಕ್ಯದಲ್ಲಿರುವ ಕರ್ಮಪದವನ್ನು ಗುರುತಿಸಿ.

    1. (1)ಗಾಂಧೀಜಿಯವರು
    2. (2)ನನ್ನ ಸತ್ಯಾನ್ವೇಷಣೆ
    3. (3)ಕೃತಿಯನ್ನು
    4. (4)ರಚಿಸಿದರು
    Show answer

    Correct answer: (3) ಕೃತಿಯನ್ನು

89 more questions in this paper. Solve the full paper online with the timer, or study it untimed with instant answers.

KEA BDA Communication Paper 2 2026 (Code 77) question paper: common questions

How many questions are there in the KEA BDA Communication Paper 2 2026 (Code 77) question paper?
100 questions for 100 marks, to be answered in 2 h. Each correct answer earns 1 marks.
Is there negative marking in the KEA BDA Communication Paper 2 2026 (Code 77) paper?
No. A wrong answer costs nothing in this paper.
Can I get the KEA BDA Communication Paper 2 2026 (Code 77) question paper with answers?
Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
In which languages is the KEA BDA Communication Paper 2 2026 (Code 77) paper available?
English and Kannada. You can switch the language on any question while solving.
Can I solve the KEA BDA Communication Paper 2 2026 (Code 77) previous year paper online for free?
Yes. Start the full paper with the real 2 h timer, or study it untimed with instant answers, without creating an account.

Before you start

  • The clock runs for 2 h from the moment you begin and does not pause.

  • Each wrong answer costs 0 marks; an unanswered question costs nothing.

  • Switch between Kannada and English on any question without losing your answer.

  • Answers save as you go. If the connection drops, keep going; they are sent when it returns.

More KEA BDA question papers

All KEA BDA previous year papers