KEA BDA Communication Paper 2 2026 (Code 75) question paper
BDA Communication Paper 2 2026
- Questions
- 100
- Marks
- 100
- Duration
- 2 h
- Negative marking
- −0
1 per question
per wrong answer
You can sit this paper twice without an account. Sign in to keep every result.
Subjects covered
Questions per subject in this paper
- Computer Knowledge30 · 31%
- General English35 · 36%
- General Kannada33 · 34%
- Computer Knowledge30 Q
- General English35 Q
- General Kannada33 Q
Questions with answers: first 10
The opening questions of this 98-question paper, with the official answer key. Open an answer only after you have picked an option.
ಈ ಕೆಳಗಿನವುಗಳಲ್ಲಿ ಲಿಂಗ ಮತ್ತು ಪ್ರತ್ಯಯಗಳಿಗೆ ಅನುಗುಣವಾಗಿ ಹೊಂದಾಣಿಕೆಗೆ ಆಗದಿರುವುದನ್ನು ಗುರುತಿಸಿ.
- (1)ಗುಣವಾಚಕ - ಒಳ್ಳಿದನ್, ಒಳ್ಳಿದಳ್, ಒಳ್ಳಿತು
- (2)ಸರ್ವನಾಮ - ಅದು, ಅವನ್, ಅವಳ್
- (3)ಸಂಖ್ಯಾವಾಚಕ - ಒಂದು, ಒರ್ವನ್, ಒರ್ವಳ್
- (4)ಪರಿಮಾಣವಾಚಕ - ಎಳೆಯನ್, ಪೊಲ್ಲನ್, ಪೆಱತು
Show answer
Correct answer: (4) ಪರಿಮಾಣವಾಚಕ - ಎಳೆಯನ್, ಪೊಲ್ಲನ್, ಪೆಱತು
ಕನ್ನಡದಲ್ಲಿ ಲಿಂಗವು ಅರ್ಥವನ್ನು ಅನುಸರಿಸುವುದರಿಂದ ಮೂಲದಲ್ಲಿ ಅದು ಈ ಕೆಳಗಿನದರಿಂದ ಸೂಚಿತವಾಗುವುದು.
- (1)ಪ್ರತ್ಯಯ
- (2)ಪ್ರಕೃತಿ ಪ್ರತ್ಯಯ
- (3)ಪ್ರಕೃತಿ
- (4)ಧಾತು
Show answer
Correct answer: (3) ಪ್ರಕೃತಿ
ಏರುಪೇರಾದ ಗಾದೆಯನ್ನು ಸಂಕೇತಗಳಿಂದ ಸರಿಮಾಡಿ ಗುರುತಿಸಿ.ಪಂಥ ದಂತ ಹೋದರೂ ಬಿಡ(a) (b) (c) (d)
- (1)(a), (c), (b), (d)
- (2)(a), (b), (c), (d)
- (3)(b), (c), (a), (d)
- (4)(b), (a), (c), (d)
Show answer
Correct answer: (3) (b), (c), (a), (d)
ಈ ಕೆಳಗೆ ಕೊಟ್ಟಿರುವ ವಾಕ್ಯ ಏರುಪೇರಾಗಿದೆ; ಸರಿಯಾದ ಕ್ರಮದಲ್ಲಿರುವ ಆಯ್ಕೆಯನ್ನು ಗುರುತಿಸಿ.ಕನ್ನಡವೇ ರಾಜ-ರಾಣಿ ಕನ್ನಡ ಎಲ್ಲವೂ ನಾಡಿನಲ್ಲಿ(a) (b) (c) (d) (e)
- (1)(c), (e), (a), (b), (d)
- (2)(b), (d), (c), (e), (a)
- (3)(c), (e), (d), (b), (a)
- (4)(a), (b), (c), (e), (d)
Show answer
Correct answer: (1) (c), (e), (a), (b), (d)
ಇಂಗ್ಲಿಷ್ ಅಂಕಿಯಾದ 1969 ಮತ್ತು 1696ರ ಕನ್ನಡ ಅಂಕಿಗಳ ಸರಿಯಾದ ರೂಪವನ್ನು ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಗುರುತಿಸಿ.
- (1)೧೬೯೬ ಮತ್ತು ೧೯೬೯
- (2)೧೯೬೯ ಮತ್ತು ೧೬೯೬
- (3)೧೬೯೯ ಮತ್ತು ೧೯೬೯
- (4)೧೬೯೯ ಮತ್ತು ೧೬೯೬
Show answer
Correct answer: (2) ೧೯೬೯ ಮತ್ತು ೧೬೯೬
ಯೋಗವಾಹಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ?
- A.
- ಯೋಗವಾಹಗಳನ್ನು ಸ್ವತಂತ್ರವಾಗಿ ಉಚ್ಚಾರ ಮಾಡಬಹುದು.
- B.
- ಯೋಗವಾಹಗಳನ್ನು ಸ್ವತಂತ್ರವಾಗಿ ಉಚ್ಚಾರ ಮಾಡಲು ಬರುವುದಿಲ್ಲ.
- C.
- ಯೋಗವಾಹಗಳನ್ನು ಸ್ವರಾಕ್ಷರಗಳೊಂದಿಗೆ ಮಾತ್ರ ಉಚ್ಚಾರ ಮಾಡಬಹುದು.
- D.
- ಯೋಗವಾಹಗಳನ್ನು ವ್ಯಂಜನಗಳೊಂದಿಗೆ ಮಾತ್ರ ಉಚ್ಚಾರ ಮಾಡಬಹುದು.
- (1)(A) ಮತ್ತು (B) ಸರಿ
- (2)(B) ಮತ್ತು (D) ಸರಿ
- (3)(A) ಮತ್ತು (C) ಸರಿ
- (4)(B) ಮತ್ತು (C) ಸರಿ
Show answer
Correct answer: (4) (B) ಮತ್ತು (C) ಸರಿ
ಹೇಳಿಕೆ - I : ಕನ್ನಡವೂ ಸೇರಿದಂತೆ ದ್ರಾವಿಡ ಭಾಷೆಗಳಲ್ಲಿ ಮಹಾಪ್ರಾಣ ವರ್ಣಗಳು ಸ್ವಾಭಾವಿಕವಾಗಿ ಕಂಡು ಬರುತ್ತವೆ.ಹೇಳಿಕೆ - II : ಆದರೆ ಸಂಸ್ಕೃತ ಪ್ರಾಕೃತ ಶಬ್ದಗಳನ್ನು ಸ್ವೀಕರಿಸುವಾಗಲೂ ಅನುಕರಣೆಯ ಶಬ್ದಗಳಲ್ಲಿ ಭಾವತೀವ್ರತೆಯ ಕಾರಣದಿಂದಲೂ ಅವನ್ನು ಬಳಸುವುದು ರೂಢಿಯಲ್ಲಿದೆ.
- (1)ಹೇಳಿಕೆ - I ಮತ್ತು ಹೇಳಿಕೆ - II ಎರಡೂ ಸರಿ
- (2)ಹೇಳಿಕೆ - I ಮತ್ತು ಹೇಳಿಕೆ - II ಎರಡೂ ತಪ್ಪು
- (3)ಹೇಳಿಕೆ - I ತಪ್ಪು, ಹೇಳಿಕೆ - II ಸರಿ
- (4)ಹೇಳಿಕೆ - I ಸರಿ, ಹೇಳಿಕೆ - II ತಪ್ಪು
Show answer
Correct answer: (3) ಹೇಳಿಕೆ - I ತಪ್ಪು, ಹೇಳಿಕೆ - II ಸರಿ
ಔಪಚಾರಿಕ ಮತ್ತು ಅನೌಪಚಾರಿಕ ಪತ್ರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಆಯ್ಕೆಯನ್ನು ಗುರುತಿಸಿ.
- ಹೇಳಿಕೆ - I.
- ಔಪಚಾರಿಕ ಪತ್ರಗಳಲ್ಲಿ ಪತ್ರದ ವಿಷಯ ಬರೆಯಬೇಕು.
- ಹೇಳಿಕೆ - II.
- ಅನೌಪಚಾರಿಕ ಪತ್ರಗಳಲ್ಲಿ ಪತ್ರದ ವಿಷಯ ಬರೆಯುವ ಅವಶ್ಯಕತೆ ಇಲ್ಲ.
- (1)ಹೇಳಿಕೆ - I ತಪ್ಪು, ಹೇಳಿಕೆ - II ಸರಿ
- (2)ಹೇಳಿಕೆ - I ಮತ್ತು ಹೇಳಿಕೆ - II ಎರಡೂ ತಪ್ಪು
- (3)ಹೇಳಿಕೆ - I ಮತ್ತು ಹೇಳಿಕೆ - II ಎರಡೂ ಸರಿ
- (4)ಹೇಳಿಕೆ - I ಸರಿ, ಹೇಳಿಕೆ - II ತಪ್ಪು
Show answer
Correct answer: (3) ಹೇಳಿಕೆ - I ಮತ್ತು ಹೇಳಿಕೆ - II ಎರಡೂ ಸರಿ
'ಶಾಲೆಯಲ್ಲ ಇದು ವಿದ್ಯಾ ದೇಗುಲ' - ಇಲ್ಲಿರುವ ಅಲಂಕಾರವನ್ನು ಗುರುತಿಸಿ.
- (1)ರೂಪಕ
- (2)ದೃಷ್ಟಾಂತ
- (3)ಅಪಹ್ನುತಿ
- (4)ಯಮಕ
Show answer
Correct answer: (1) ರೂಪಕ
ಈ ಕೆಳಗಿನ ವಾಕ್ಯದಲ್ಲಿ ಅಡ್ಡಗೆರೆ ಎಳೆದ ಪದದ ಸರಿಯಾದ ಶಬ್ದ ರೂಪವನ್ನು ಗುರುತಿಸಿ. ಅವನ ಮಾತಿನ ಹ್ಯುತ್ಪತ್ತಿ ಸೊಗಸಾಗಿದೆ.
- (1)ಹ್ಯೂತ್ಪತ್ತಿ
- (2)ವ್ಯೂತ್ಪತ್ತಿ
- (3)ವ್ಯುತ್ಪತ್ತಿ
- (4)ನಿಷ್ಪತ್ತಿ
Show answer
Correct answer: (3) ವ್ಯುತ್ಪತ್ತಿ
88 more questions in this paper. Solve the full paper online with the timer, or study it untimed with instant answers.
KEA BDA Communication Paper 2 2026 (Code 75) question paper: common questions
- How many questions are there in the KEA BDA Communication Paper 2 2026 (Code 75) question paper?
- 100 questions for 100 marks, to be answered in 2 h. Each correct answer earns 1 marks.
- Is there negative marking in the KEA BDA Communication Paper 2 2026 (Code 75) paper?
- No. A wrong answer costs nothing in this paper.
- Can I get the KEA BDA Communication Paper 2 2026 (Code 75) question paper with answers?
- Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
- In which languages is the KEA BDA Communication Paper 2 2026 (Code 75) paper available?
- English and Kannada. You can switch the language on any question while solving.
- Can I solve the KEA BDA Communication Paper 2 2026 (Code 75) previous year paper online for free?
- Yes. Start the full paper with the real 2 h timer, or study it untimed with instant answers, without creating an account.
Before you start
The clock runs for 2 h from the moment you begin and does not pause.
Each wrong answer costs 0 marks; an unanswered question costs nothing.
Switch between Kannada and English on any question without losing your answer.
Answers save as you go. If the connection drops, keep going; they are sent when it returns.
More KEA BDA question papers
All KEA BDA previous year papersOther KEA exams
- KEA Group B & C previous year papersGroup B and C posts (KFCSC, KBCWWB, MSIL)8 papers · 2023
- KEA KLA previous year papers5 papers · 2025
- KEA GTTC Officer/Assistant previous year papers3 papers · 2024
- KEA Horticulture AD/AHO previous year papersAssistant Director / Assistant Horticulture Officer, Horticulture Department2 papers · 2026
- KEA BMTC Conductor previous year papersBMTC Conductor2 papers · 2024
- KEA KUWSDB & KKRTC previous year papersKUWSDB and KKRTC posts2 papers · 2024