Skip to content
Sub-topic5 questions

Letter & Official Writing (ಪತ್ರ ಲೇಖನ) previous year questions

5 Letter & Official Writing (ಪತ್ರ ಲೇಖನ) questions from KEA and KPSC previous year papers, part of Comprehension & Composition (ಗ್ರಹಿಕೆ ಮತ್ತು ರಚನೆ). Each question below shows the paper it was asked in and its answer from the official key; open any question for its own page, or practise the whole sub-topic online.

Letter & Official Writing (ಪತ್ರ ಲೇಖನ): 5 previous year questions with answers

Asked in 4 papers; newest first, one paper at a time.

  1. Asked in KEA BDA Communication Paper 2 2026 (Code 79) · Q32

    ಇಂಗ್ಲೀಷ್‌ನ Personal Lettersಗೆ ಸಂವಾದಿಯಾಗಿ ಬಳಕೆಯಾಗುವ ವೈಯಕ್ತಿಕ ಪತ್ರಗಳನ್ನೂ ಹೀಗೂ ಕರೆಯುವರು.

    1. (1)ಮನವಿ ಪತ್ರ
    2. (2)ಖಾಸಗಿ ಪತ್ರ
    3. (3)ವ್ಯವಹಾರಿಕ ಪತ್ರ
    4. (4)ಔಪಚಾರಿಕ ಪತ್ರ
    Show answer

    Correct answer: (2) ಖಾಸಗಿ ಪತ್ರ

    Question 32: answer and topic

  2. Asked in KEA BDA Communication Paper 2 2026 (Code 75) · Q9

    ಔಪಚಾರಿಕ ಮತ್ತು ಅನೌಪಚಾರಿಕ ಪತ್ರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಆಯ್ಕೆಯನ್ನು ಗುರುತಿಸಿ.

    ಹೇಳಿಕೆ - I.
    ಔಪಚಾರಿಕ ಪತ್ರಗಳಲ್ಲಿ ಪತ್ರದ ವಿಷಯ ಬರೆಯಬೇಕು.
    ಹೇಳಿಕೆ - II.
    ಅನೌಪಚಾರಿಕ ಪತ್ರಗಳಲ್ಲಿ ಪತ್ರದ ವಿಷಯ ಬರೆಯುವ ಅವಶ್ಯಕತೆ ಇಲ್ಲ.
    1. (1)ಹೇಳಿಕೆ - I ತಪ್ಪು, ಹೇಳಿಕೆ - II ಸರಿ
    2. (2)ಹೇಳಿಕೆ - I ಮತ್ತು ಹೇಳಿಕೆ - II ಎರಡೂ ತಪ್ಪು
    3. (3)ಹೇಳಿಕೆ - I ಮತ್ತು ಹೇಳಿಕೆ - II ಎರಡೂ ಸರಿ
    4. (4)ಹೇಳಿಕೆ - I ಸರಿ, ಹೇಳಿಕೆ - II ತಪ್ಪು
    Show answer

    Correct answer: (3) ಹೇಳಿಕೆ - I ಮತ್ತು ಹೇಳಿಕೆ - II ಎರಡೂ ಸರಿ

    Question 9: answer and topic

  3. Asked in KPSC FDA & SDA Communication Paper 2 HK 2025 · Q32

    ಕರಡು ತಿದ್ದುವುದು ಎಂದರೆ ?

    1. (1)ಪ್ರಕಟವಾಗುವ ಮುನ್ನ ಅಕ್ಷರ ದೋಷಗಳನ್ನು ಸರಿಪಡಿಸುವುದು
    2. (2)ಹೊಸದಾಗಿ ಬರೆಯುವುದು
    3. (3)ಟಿಪ್ಪಣಿಗಳನ್ನು ಮಾಡುವುದು
    4. (4)ತಾತ್ವಿಕ ಕೇಂದ್ರಗಳನ್ನು ಗುರುತಿಸುವುದು
    Show answer

    Correct answer: (1) ಪ್ರಕಟವಾಗುವ ಮುನ್ನ ಅಕ್ಷರ ದೋಷಗಳನ್ನು ಸರಿಪಡಿಸುವುದು

    Question 32: answer and topic

  4. Asked in KEA Group B & C Communication Paper 2 2023 (Code 23) · Q14

    ತಂದೆಗೆ ಪತ್ರ ಬರೆಯುವಾಗ ಬಳಸುವ ಒಕ್ಕಣೆ

    1. (1)ಪೂಜ್ಯತಂದೆ
    2. (2)ಪಿತೃದೇವ
    3. (3)ತೀರ್ಥರೂಪ
    4. (4)ಪಿತಾಶ್ರೀ
    Show answer

    Correct answer: (3) ತೀರ್ಥರೂಪ

    Question 14: answer and topic

  5. Asked in KEA BDA Communication Paper 2 2026 (Code 79) · Q33

    ಔಪಚಾರಿಕ ಪತ್ರಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾದುದನ್ನು ಗುರುತಿಸಿ.

    1. (1)ಪತ್ರದ ವಿಷಯ ಬರೆಯಬೇಕು.
    2. (2)ತಪ್ಪಾಗದಂತೆ ಮುಖ್ಯ ಅಂಶಗಳನ್ನು ಮಂಡಿಸುವುದು.
    3. (3)ಪತ್ರದ ಕೊನೆಗೆ ಎಡಗಡೆ ಪತ್ರ ಬರೆಯುವವರ ವಿಳಾಸ ಬರೆಯಬೇಕು.
    4. (4)ವ್ಯಕ್ತಿಯ ಭಾವನೆಗಳನ್ನು ಪ್ರಭಾವಿಯಾಗಿ ಮಂಡಿಸುವುದು.
    Show answer

    Correct answer: (3) ಪತ್ರದ ಕೊನೆಗೆ ಎಡಗಡೆ ಪತ್ರ ಬರೆಯುವವರ ವಿಳಾಸ ಬರೆಯಬೇಕು.

    Question 33: answer and topic

That is every published Letter & Official Writing (ಪತ್ರ ಲೇಖನ) question. Practise them online.

Letter & Official Writing (ಪತ್ರ ಲೇಖನ): common questions

How many Letter & Official Writing (ಪತ್ರ ಲೇಖನ) questions have been asked in previous year papers?
5 questions on Letter & Official Writing (ಪತ್ರ ಲೇಖನ) appear in the papers published here; the most in KEA BDA Communication Paper 2 2026 (Code 79) (2).
How can I practise Letter & Official Writing (ಪತ್ರ ಲೇಖನ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.