Essay & Precis (ಪ್ರಬಂಧ, ಸಂಕ್ಷೇಪ) previous year questions
57 Essay & Precis (ಪ್ರಬಂಧ, ಸಂಕ್ಷೇಪ) questions from KPSC previous year papers, part of Comprehension & Composition (ಗ್ರಹಿಕೆ ಮತ್ತು ರಚನೆ). Each question below shows the paper it was asked in and its answer from the official key; open any question for its own page, or practise the whole sub-topic online.
Essay & Precis (ಪ್ರಬಂಧ, ಸಂಕ್ಷೇಪ): 10 previous year questions with answers
Asked in 8 papers; newest first, one paper at a time.
Asked in KEA BDA Communication Paper 2 2026 (Code 79) · Q35
ಈ ಕೆಳಗೆ ಕೊಟ್ಟಿರುವ ಏರುಪೇರಾದ ವಾಕ್ಯವನ್ನು ಸರಿಹೊಂದಿಸುವ ಉತ್ತರದ ಗುಂಪನ್ನು ಗುರುತಿಸಿ.
- A.
- ತಾಯಿಯ
- B.
- ಮೇಲೆದ್ದ
- C.
- ಕೊನೆಗೆ
- D.
- ಹಿಡಿದುಬಿಟ್ಟಳು.
- E.
- ತಲೆಗೂದಲನ್ನು
- (1)(A), (B), (C), (D), (E)
- (2)(E), (D), (C), (B), (A)
- (3)(C), (B), (A), (E), (D)
- (4)(D), (B), (A), (E), (C)
Show answer
Correct answer: (3) (C), (B), (A), (E), (D)
Asked in KEA BDA Communication Paper 2 2026 (Code 75) · Q5
ಈ ಕೆಳಗೆ ಕೊಟ್ಟಿರುವ ವಾಕ್ಯ ಏರುಪೇರಾಗಿದೆ; ಸರಿಯಾದ ಕ್ರಮದಲ್ಲಿರುವ ಆಯ್ಕೆಯನ್ನು ಗುರುತಿಸಿ.ಕನ್ನಡವೇ ರಾಜ-ರಾಣಿ ಕನ್ನಡ ಎಲ್ಲವೂ ನಾಡಿನಲ್ಲಿ(a) (b) (c) (d) (e)
- (1)(c), (e), (a), (b), (d)
- (2)(b), (d), (c), (e), (a)
- (3)(c), (e), (d), (b), (a)
- (4)(a), (b), (c), (e), (d)
Show answer
Correct answer: (1) (c), (e), (a), (b), (d)
Asked in KPSC FDA & SDA Communication Paper 2 RPC 2025 (Code 641) · Q21
ಸ್ಥಾನ ಪಲ್ಲಟವಾಗಿರುವ ಪದಗಳನ್ನು ಅರ್ಥಪೂರ್ಣವಾಗಿ ಜೋಡಿಸಿ
- P.
- ಕಾನೂರು.
- Q.
- ಜಮೀನಿನ
- R.
- ಪಂಚಾಯಿತಿ
- S.
- ಹಿಸ್ಸೆಯ
- (1)PQSR
- (2)PQRS
- (3)SQRP
- (4)QRSP
Show answer
Correct answer: (1) PQSR
Asked in KEA KLA Communication Paper 2 2025 (Code 58) · Q11
ಸೂಚನೆ : ಸ್ಥಾನಪಲ್ಲಟವಾಗಿರುವ ಪದಗಳನ್ನು ಕ್ರಮಬದ್ಧವಾಗಿ ಜೋಡಿಸಿ ಸರಿಯಾದ ವಾಕ್ಯವನ್ನು ಗುರುತಿಸಿ.
- A.
- ದೊರಕಲಿಲ್ಲ
- B.
- ಯಾವ ಪ್ರೇರಣೆಯೂ
- C.
- ಹೊಸಗನ್ನಡ ಸಾಹಿತ್ಯಕ್ಕೆ
- D.
- ತನ್ನ ಹಿಂದಿನ ಸಾಹಿತ್ಯದಿಂದ
- (1)DBCA
- (2)ABCD
- (3)CBAD
- (4)CDBA
Show answer
Correct answer: (4) CDBA
Asked in KPSC Motor Vehicle Inspector Communication Paper 2 RPC 2025 · Q3
ಸ್ಥಾನಪಲ್ಲಟವಾಗಿರುವ ವಾಕ್ಯಗಳನ್ನು ಕ್ರಮಬದ್ಧವಾಗಿ ಜೋಡಿಸಿ
- P.
- ತಾನು ಚದುರಂಗದಾಟದಲ್ಲಿ ಸೋತದ್ದು ಹೇಗೆಂಬುದನ್ನು ತಿಳಿಸಿಹೇಳಿದ್ದಾನೆ.
- Q.
- ಅದು ಒಂದು ತಪ್ಪೊಪ್ಪಿಗೆಯ ಪತ್ರ.
- R.
- ರಾಘಪ್ಪ ದೇಸಾಯರಿಗೆ ಬರೆದಿರುವ ಪತ್ರವನ್ನು ಬೇರೊಂದು ದೃಷ್ಟಿಯಲ್ಲಿ ನೋಡಬೇಕಾಗುತ್ತದೆ.
- S.
- ಆತ್ಮಹತ್ಯೆಯ ಪೂರ್ವದಲ್ಲಿ ಅದನ್ನು ಬರೆದಿದ್ದಾನೆ.
- (1)RSQP
- (2)SRQP
- (3)RQSP
- (4)PQRS
Show answer
Correct answer: (3) RQSP
Asked in KPSC FDA & SDA Communication Paper 2 HK 2025 · Q30
ಪಲ್ಲಟಗೊಂಡಿರುವ ಸಾಲುಗಳನ್ನು ಸರಿ ಅರ್ಥದಲ್ಲಿ ಜೋಡಿಸಿ :
- P.
- ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಕರೆ ನೀಡಿದರು.
- Q.
- ಶ್ರೀರಂಗಪಟ್ಟಣದಲ್ಲಿ ಕುವೆಂಪು ಅವರು ಯುವಕರನ್ನು ಕುರಿತು ಭಾಷಣ ಮಾಡಿದರು.
- R.
- ಆದರೆ ಆನಂತರದಲ್ಲಿ ಅವರ ಮಾತುಗಳು ಹೆಚ್ಚೇನು ಪರಿಣಾಮ ಬೀರಿಲ್ಲ.
- S.
- ಈ ಮಾತುಗಳು ಯುವಕರನ್ನು ರೋಮಾಂಚನಗೊಳಿಸಿತು.
- (1)PQRS
- (2)QSPR
- (3)QPSR
- (4)QSRP
Show answer
Correct answer: (3) QPSR
Asked in KPSC FDA & SDA Communication Paper 2 RPC 2025 (Code 657) · Q39
ಪಲ್ಲಟಗೊಂಡಿರುವ ಈ ವಚನದ ಸಾಲುಗಳನ್ನು ಸರಿಯಾಗಿ ಜೋಡಿಸಿ
- P.
- ಬೆಲ್ಲವನು ಮೆದ್ದಂತೆ
- Q.
- ಇಲ್ಲದಾ ಬಡವನು ನುಡಿದಿಹರೆ
- R.
- ಬಲ್ಲಿದನು ನುಡಿದಿಹರೆ
- S.
- ಬಾಯಿಂದ ಜೊಲ್ಲು ಬಿದ್ದಂತೆ
- (1)PRQS
- (2)RPQS
- (3)PQRS
- (4)RQPS
Show answer
Correct answer: (2) RPQS
Asked in KPSC Motor Vehicle Inspector Communication Paper 2 HK 2025 · Q45
ಪಲ್ಲಟಗೊಂಡಿರುವ ಈ ವಾಕ್ಯದ ಸಾಲುಗಳನ್ನು ಕ್ರಮಾನುಸಾರವಾದ ಅರ್ಥದಲ್ಲಿ ಜೋಡಿಸಿ.
- P.
- ಈ ಕಾರಣದಿಂದಲೇ ಅವರು ಅಲ್ಲಿಂದ ವರ್ಗಮಾಡಿಸಿಕೊಂಡರು.
- Q.
- ಆದ್ದರಿಂದ ವಿಶ್ವೇಶ್ವರಯ್ಯನವರು.
- R.
- ಖಾನದೇಶವು ಮಲೇರಿಯಾದ ತವರೂರೆನಿಸಿತ್ತು.
- S.
- ಅಲ್ಲಿ ಮಲೇರಿಯಾದಿಂದ ಬಳಲಬೇಕಾಯಿತು.
- (1)PQRS
- (2)RQPS
- (3)QRPS
- (4)SPQR
Show answer
Correct answer: (3) QRPS
Asked in KEA BMTC Conductor Communication Paper 2 2024 · Q5
ಪಾಠ ಕಲಿಯಲು ಶಾಲೆಗೆ ವಿದ್ಯಾರ್ಥಿಗಳು ಹೋದರು
- ಈ ವಾಕ್ಯವನ್ನು ಕ್ರಮಬದ್ಧವಾಗಿ ಜೋಡಿಸಿರಿ.
- A.
- ಪಾಠ
- B.
- ಕಲಿಯಲು
- C.
- ಶಾಲೆಗೆ
- D.
- ವಿದ್ಯಾರ್ಥಿಗಳು
- E.
- ಹೋದರು
- (1)CDABE
- (2)DCABE
- (3)ABDCE
- (4)DABCE
Show answer
Correct answer: (4) DABCE
Asked in KPSC PDO Communication ( Kannada, English, Computer Knowledge) HK 2024 · Q29
ಸ್ಥಾನಪಲ್ಲಟವಾಗಿರುವ ಪದಗಳನ್ನು ಅರ್ಥಪೂರ್ಣವಾಗಿ ಜೋಡಿಸಿ :
- L.
- ಅನ್ಯಜೀವನವಿಲ್ಲ
- M.
- ಕನ್ನಡವನುಳಿದೆನಗೆ
- N.
- ಪೆತ್ತೆನ್ನತಾಯಿ
- O.
- ಕನ್ನಡವೆ ಎನ್ನುಸಿರು
- (1)ONML
- (2)MNOL
- (3)MLNO
- (4)MLON
Show answer
Correct answer: (4) MLON
47 more Essay & Precis (ಪ್ರಬಂಧ, ಸಂಕ್ಷೇಪ) questions in the bank. Practise the whole sub-topic online.
Essay & Precis (ಪ್ರಬಂಧ, ಸಂಕ್ಷೇಪ): common questions
- How many Essay & Precis (ಪ್ರಬಂಧ, ಸಂಕ್ಷೇಪ) questions have been asked in previous year papers?
- 57 questions on Essay & Precis (ಪ್ರಬಂಧ, ಸಂಕ್ಷೇಪ) appear in the papers published here; the most in KPSC FDA & SDA General Kannada Paper 2 June 2019 (9).
- How can I practise Essay & Precis (ಪ್ರಬಂಧ, ಸಂಕ್ಷೇಪ) MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.