Skip to content
HK 2025GROUP C (FDA/SDA)Question 30 of 99

KPSC FDA & SDA Communication Paper 2 HK 2025: question 30

Question

ಪಲ್ಲಟಗೊಂಡಿರುವ ಸಾಲುಗಳನ್ನು ಸರಿ ಅರ್ಥದಲ್ಲಿ ಜೋಡಿಸಿ :

P.
ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಕರೆ ನೀಡಿದರು.
Q.
ಶ್ರೀರಂಗಪಟ್ಟಣದಲ್ಲಿ ಕುವೆಂಪು ಅವರು ಯುವಕರನ್ನು ಕುರಿತು ಭಾಷಣ ಮಾಡಿದರು.
R.
ಆದರೆ ಆನಂತರದಲ್ಲಿ ಅವರ ಮಾತುಗಳು ಹೆಚ್ಚೇನು ಪರಿಣಾಮ ಬೀರಿಲ್ಲ.
S.
ಈ ಮಾತುಗಳು ಯುವಕರನ್ನು ರೋಮಾಂಚನಗೊಳಿಸಿತು.
  1. (1)PQRS
  2. (2)QSPR
  3. (3)QPSR
  4. (4)QSRP

Correct answer

From the official answer key, including any revision.

  • (3) QPSR

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Comprehension & Composition (ಗ್ರಹಿಕೆ ಮತ್ತು ರಚನೆ)
  3. sub-topic: Essay & Precis (ಪ್ರಬಂಧ, ಸಂಕ್ಷೇಪ)