Skip to content
HK 2025GROUP C (FDA/SDA)Question 31 of 99

KPSC FDA & SDA Communication Paper 2 HK 2025: question 31

Question

ಪಲ್ಲಟಗೊಂಡಿರುವ ಈ ಕೆಳಗಿನ ಸಾಲುಗಳನ್ನು ಕ್ರಮಾನುಸಾರವಾದ ಅರ್ಥದಲ್ಲಿ ಜೋಡಿಸಿ :

P.
ರೈತರು ಕೀಟ ಬಾಧೆಯ ರಕ್ಷಣೆಗಾಗಿ ಕೀಟನಾಶಕ ಸಿಂಪಡಿಸಿದರು.
Q.
ಆದರೆ ಭೂಮಿಯ ಫಲವತ್ತತೆ ಕಡಿಮೆಯಾಯಿತು.
R.
ಕೀಟನಾಶಕ ಸಿಂಪಡಣೆಯಿಂದ ಕೀಟ ಬಾಧೆ ತಪ್ಪಿತು.
S.
ಇದಕ್ಕಾಗಿ ನೈಸರ್ಗಿಕ ಬೇಸಾಯ ಪದ್ಧತಿ ಅನಿವಾರ್ಯವಾಗಿದೆ.
  1. (1)PQRS
  2. (2)PRQS
  3. (3)RPQS
  4. (4)PRSQ

Correct answer

From the official answer key, including any revision.

  • (2) PRQS

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Comprehension & Composition (ಗ್ರಹಿಕೆ ಮತ್ತು ರಚನೆ)
  3. sub-topic: Essay & Precis (ಪ್ರಬಂಧ, ಸಂಕ್ಷೇಪ)