Skip to content
Back to papers
June 2019GROUP C (FDA/SDA)Subject code 367

KPSC FDA & SDA General Kannada Paper 2 June 2019 question paper

GROUP C (FDA/SDA) General Kannada Paper 2 2019 (June)

Questions
100
Marks
100

1 per question

Duration
1 h 30 min
Negative marking
−0

per wrong answer

Languages:ಕನ್ನಡ· 100

You can sit this paper twice without an account. Sign in to keep every result.

Subjects covered

Questions per subject in this paper

Questions per subject in this paper.
  • General Kannada100 · 100%

Questions with answers: first 10

The opening questions of this 100-question paper, with the official answer key. Open an answer only after you have picked an option.

  1. ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1 – 9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.ಹಳು ಎಂದರೆ

    1. (1)ಅಳು
    2. (2)ರೋದಿಸು
    3. (3)ಕಾಡು
    4. (4)ಆಲಾಪ
    Show answer

    Correct answer: (3) ಕಾಡು

  2. ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1 – 9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.ತಸ್ಕರ ಎಂದರೆ

    1. (1)ಭಾಸ್ಕರ
    2. (2)ಕಳ್ಳ
    3. (3)ದಿವಾಕರ
    4. (4)ತಕಲಿ
    Show answer

    Correct answer: (2) ಕಳ್ಳ

  3. ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1 – 9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.ಪಂಜ ಎಂದರೆ

    1. (1)ಪಂಜು
    2. (2)ಪಂಚೆ
    3. (3)ಹುಲಿಯ ಅಂಗಾಲು
    4. (4)ಪಂದ್ಯ
    Show answer

    Correct answer: (3) ಹುಲಿಯ ಅಂಗಾಲು

  4. ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1 – 9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.ಪಲ್ವಲ ಎಂದರೆ

    1. (1)ಪಲ್ಲವ
    2. (2)ಪಲ್ಲಟ
    3. (3)ಕೊಳ
    4. (4)ಮೇಲಿನ ಯಾವುದೂ ಅಲ್ಲ
    Show answer

    Correct answer: (3) ಕೊಳ

  5. ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1 – 9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.ಕೋಮಣ, ಇದರ ಸಮಾನಾರ್ಥಕ ಪದಗಳು

    1. (1)ತೋರಣ, ಕಲ್ಯಾಣ
    2. (2)ಲಂಗೋಟಿ, ಕೌಪೀನ
    3. (3)ಕೌಪೀನ, ತೋರಣ
    4. (4)ಕಲ್ಯಾಣ, ಲಂಗೋಟಿ
    Show answer

    Correct answer: (2) ಲಂಗೋಟಿ, ಕೌಪೀನ

  6. ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1 – 9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.ದೂರ್ವೆ ಇದರ ಸಮಾನಾರ್ಥಕ ಪದ

    1. (1)ಹರಟೆ
    2. (2)ಭಯ
    3. (3)ಹಸು
    4. (4)ಗರಿಕೆ
    Show answer

    Correct answer: (4) ಗರಿಕೆ

  7. ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1 – 9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.ದ್ವಿರದ ಎಂದರೆ

    1. (1)ಆನೆ
    2. (2)ಕರಡಿ
    3. (3)ನರಿ
    4. (4)ಜಿಂಕೆ
    Show answer

    Correct answer: (1) ಆನೆ

  8. ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1 – 9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.ಪಾಷಾಣ ಎಂಬುದರ ಸಮಾನಾರ್ಥ

    1. (1)ಹಗ್ಗ
    2. (2)ಪಾಯಸ
    3. (3)ಹರಿಶಿಣ
    4. (4)ಕಲ್ಲು
    Show answer

    Correct answer: (4) ಕಲ್ಲು

  9. ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1 – 9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.ಉದಾಹರಣೆ: ಮೀನ್ ಎಂದರೆ(1) ಹೊಳೆಯುವ(2) ಮೀಯು(3) ಮೇಯು(4) ಆಕಾಶಇಲ್ಲಿ “ಹೊಳೆಯುವ” ಎಂಬುದು “ಮೀನ್”ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.ಗೋಸಾಯಿ ಇದರ ಸಮಾನಾರ್ಥಕ ಪದ

    1. (1)ಗೋಶಾಲೆ
    2. (2)ಸನ್ಯಾಸಿ
    3. (3)ಗೋರಕ್ಷಕ
    4. (4)ಸೇವಕಿ
    Show answer

    Correct answer: (2) ಸನ್ಯಾಸಿ

  10. ಸೂಚನೆಗಳು : ಕೆಳಗೆ ಕೊಟ್ಟಿರುವ ಪದಗಳಿಗೆ (ಪ್ರಶ್ನೆ ಸಂಖ್ಯೆ 10 – 17) ವಿರುದ್ಧಾರ್ಥಕ ಪದಗಳನ್ನು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಿಂದ ಗುರ್ತಿಸಿ.ಉದಾಹರಣೆ : ತೆಂಕಣ(1) ಮೂಡಣ(2) ಬಡಗಣ(3) ಪಡುವಣ(4) ತೆಗಣಇಲ್ಲಿ “ತೆಂಕಣ” ಪದಕ್ಕೆ ವಿರುದ್ಧಾರ್ಥಕ ರೂಪ “ಬಡಗಣ” ಎಂಬುದು (2) ನ್ನು ಗುರುತಿಸಬಹುದು.ಸಂಧ್ಯಾಕಾಲ

    1. (1)ಮಧ್ಯಾಹ್ನ
    2. (2)ಪ್ರಾತಃಕಾಲ
    3. (3)ರಾತ್ರಿಕಾಲ
    4. (4)ಒಳ್ಳೆಯ ಕಾಲ
    Show answer

    Correct answer: (2) ಪ್ರಾತಃಕಾಲ

90 more questions in this paper. Solve the full paper online with the timer, or study it untimed with instant answers.

KPSC FDA & SDA General Kannada Paper 2 June 2019 question paper: common questions

How many questions are there in the KPSC FDA & SDA General Kannada Paper 2 June 2019 question paper?
100 questions for 100 marks, to be answered in 1 h 30 min. Each correct answer earns 1 marks.
Is there negative marking in the KPSC FDA & SDA General Kannada Paper 2 June 2019 paper?
No. A wrong answer costs nothing in this paper.
Can I get the KPSC FDA & SDA General Kannada Paper 2 June 2019 question paper with answers?
Yes. The first 10 questions with the official answer key are on this page, and the full paper with the answer key and explanations is available free after you solve it online in practice mode.
In which languages is the KPSC FDA & SDA General Kannada Paper 2 June 2019 paper available?
Kannada. You can switch the language on any question while solving.
Can I solve the KPSC FDA & SDA General Kannada Paper 2 June 2019 previous year paper online for free?
Yes. Start the full paper with the real 1 h 30 min timer, or study it untimed with instant answers, without creating an account.

Before you start

  • The clock runs for 1 h 30 min from the moment you begin and does not pause.

  • Each wrong answer costs 0 marks; an unanswered question costs nothing.

  • Switch between Kannada and English on any question without losing your answer.

  • Answers save as you go. If the connection drops, keep going; they are sent when it returns.

More KPSC FDA & SDA question papers

All KPSC FDA & SDA previous year papers