RPC 2025Motor Vehicle InspectorQuestion 3 of 96
KPSC Motor Vehicle Inspector Communication Paper 2 RPC 2025: question 3
Question
ಸ್ಥಾನಪಲ್ಲಟವಾಗಿರುವ ವಾಕ್ಯಗಳನ್ನು ಕ್ರಮಬದ್ಧವಾಗಿ ಜೋಡಿಸಿ
- P.
- ತಾನು ಚದುರಂಗದಾಟದಲ್ಲಿ ಸೋತದ್ದು ಹೇಗೆಂಬುದನ್ನು ತಿಳಿಸಿಹೇಳಿದ್ದಾನೆ.
- Q.
- ಅದು ಒಂದು ತಪ್ಪೊಪ್ಪಿಗೆಯ ಪತ್ರ.
- R.
- ರಾಘಪ್ಪ ದೇಸಾಯರಿಗೆ ಬರೆದಿರುವ ಪತ್ರವನ್ನು ಬೇರೊಂದು ದೃಷ್ಟಿಯಲ್ಲಿ ನೋಡಬೇಕಾಗುತ್ತದೆ.
- S.
- ಆತ್ಮಹತ್ಯೆಯ ಪೂರ್ವದಲ್ಲಿ ಅದನ್ನು ಬರೆದಿದ್ದಾನೆ.
- (1)RSQP
- (2)SRQP
- (3)RQSP
- (4)PQRS
Correct answer
From the official answer key, including any revision.
- (3) RQSP
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.