Vocabulary & Usage (ಪದಸಂಪತ್ತು) previous year questions
545 Vocabulary & Usage (ಪದಸಂಪತ್ತು) questions from KPSC previous year papers, part of General Kannada. Each question below shows the paper it was asked in and its answer from the official key; open any question for its own page, or practise the whole topic online.
Vocabulary & Usage (ಪದಸಂಪತ್ತು): 10 previous year questions with answers
Asked in 8 papers; newest first, one paper at a time.
Asked in KEA BDA Communication Paper 2 2026 (Code 79) · Q6
ಈ ಕೆಳಗಿನವುಗಳಲ್ಲಿ ಯಾವ ಜೋಡಿ ತಪ್ಪಾಗಿದೆ?
- A.
- ದಾನ × ಪ್ರತಿಗ್ರಹ
- B.
- ಸ್ಥಾವರ × ಜಂಗಮ
- C.
- ಸದಾಚಾರ × ನಿರಾಚಾರ
- D.
- ಶಾಪ × ತಾಪ
- (1)(A) ಮತ್ತು (B)
- (2)(B) ಮತ್ತು (C)
- (3)(C) ಮತ್ತು (D)
- (4)(A) ಮತ್ತು (D)
Show answer
Correct answer: (3) (C) ಮತ್ತು (D)
Asked in KEA BDA Communication Paper 2 2026 (Code 77) · Q3
ಕೆಳಗಿನ ತತ್ಸಮ - ತದ್ಭವಗಳಲ್ಲಿ ಹೊಂದಾಣಿಕೆಯಲ್ಲದ ಜೋಡಿಗಳನ್ನು ಗುರುತಿಸಿ.ಸರಿಯಾದ ಉತ್ತರವನ್ನು ಆರಿಸಿ.
- A.
- ತಾತ - ತಂದೆ
- B.
- ಪಾದುಕಾ - ಹಾವುಗೆ
- C.
- ಪ್ರಜ್ವಲ - ಪತ್ತನ
- D.
- ಚತುಷ್ಕ - ಚೌಕ
- (1)A ಮತ್ತು C
- (2)C ಮಾತ್ರ
- (3)A ಮಾತ್ರ
- (4)B ಮತ್ತು D
Show answer
Correct answer: (2) C ಮಾತ್ರ
Asked in KEA VAO Communication Paper 2 October 2026 · Q1
ಈ ಕೆಳಗೆ ನೀಡಲಾದ ನುಡಿಗಟ್ಟಿಗೆ ಸರಿಯಾದ ಅರ್ಥವನ್ನು ಗುರುತಿಸಿ.‘ಈ ಕಿವಿಯಲ್ಲಿ ಕೇಳು, ಆ ಕಿವಿಯಲ್ಲಿ ಬಿಡು’.
- (1)ಗಮನವಿಟ್ಟು ಕೇಳು
- (2)ನಿರ್ಲಕ್ಷಿಸು
- (3)ಕೇಳಿಸದವನಂತೆ ನಟಿಸು
- (4)ಒಬ್ಬರಿಂದ ಒಬ್ಬರಿಗೆ ಚಾಡಿ ಹೇಳು
Show answer
Correct answer: (2) ನಿರ್ಲಕ್ಷಿಸು
Asked in KEA BDA Communication Paper 2 2026 (Code 75) · Q4
ಏರುಪೇರಾದ ಗಾದೆಯನ್ನು ಸಂಕೇತಗಳಿಂದ ಸರಿಮಾಡಿ ಗುರುತಿಸಿ.ಪಂಥ ದಂತ ಹೋದರೂ ಬಿಡ(a) (b) (c) (d)
- (1)(a), (c), (b), (d)
- (2)(a), (b), (c), (d)
- (3)(b), (c), (a), (d)
- (4)(b), (a), (c), (d)
Show answer
Correct answer: (3) (b), (c), (a), (d)
Asked in KEA KLA Communication Paper 2 2025 (Code 61) · Q2
'ನಾವೆಲ್ಲರೂ ಉತ್ಸಾಹದಿಂದ ಪ್ರವಾಸಕ್ಕೆ ಹೊರಟೆವು' - ಈ ವಾಕ್ಯದಲ್ಲಿ ಗೆರೆ ಎಳೆದ ಪದದ ವಿರುದ್ಧ ಪದ ಯಾವುದು?
- (1)ಅತ್ಯುತ್ಸಾಹ
- (2)ನಿರುತ್ಸಾಹ
- (3)ಅನುತ್ಸಾಹ
- (4)ಮಹೋತ್ಸಾಹ
Show answer
Correct answer: (2) ನಿರುತ್ಸಾಹ
Asked in KPSC FDA & SDA Communication Paper 2 RPC 2025 (Code 641) · Q4
'ವೃಷಭ' - ತತ್ಸಮ ಪದದ ತದ್ಭವ ರೂಪ -
- (1)ವೃಕ್ಷ
- (2)ವಸುರ
- (3)ಬಸವ
- (4)ಬಸಿರು
Show answer
Correct answer: (3) ಬಸವ
Asked in KEA KLA Communication Paper 2 2025 (Code 58) · Q3
ಹೊಂದಿಸಿ ಬರೆಯಿರಿ :ಸರಿ ಉತ್ತರವನ್ನು ಆಯ್ಕೆ ಮಾಡಿ :
ಅ ಬ (A) ತಲೆದೂಗು i. ಹಗೆ ಸಾಧಿಸು (B) ಕತ್ತಿಮಸೆ ii. ಸುಳ್ಳುಮಾತು (C) ಎರಡು ಬಗೆ iii. ಮೆಚ್ಚುಗೆ ಸೂಚಿಸು (D) ಕಟ್ಟುಕತೆ iv. ದ್ರೋಹ ಮಾಡು v. ಶರಣಾಗು - (1)A-i, B-v, C-ii, D-iii
- (2)A-v, B-ii, C-i, D-iv
- (3)A-iii, B-i, C-iv, D-ii
- (4)A-iv, B-iii, C-i, D-v
Show answer
Correct answer: (3) A-iii, B-i, C-iv, D-ii
Asked in KEA BDA Communication Paper 2 2025 · Q14
ಈ ಕೆಳಗಿನ ಪದಗಳಲ್ಲಿ 'ನಿಖರವಲ್ಲದ ಸುದ್ದಿ' ಎಂಬ ಅರ್ಥ ಸಾದೃಶ್ಯ ಬರುವ ನುಡಿಗಟ್ಟು ಯಾವುದು?
- (1)ಗಾಳಿಗೆ ತೂರು
- (2)ಗಾಳಿ ಹಾಕು
- (3)ಗಾಳಿ ಗೋಪುರ
- (4)ಗಾಳಿ ಸಮಾಚಾರ
Show answer
Correct answer: (4) ಗಾಳಿ ಸಮಾಚಾರ
Asked in KPSC Motor Vehicle Inspector Communication Paper 2 RPC 2025 · Q5
'ಅಣ್ಕು' ಈ ಪದದ ಅರ್ಥ
- (1)ಹೊಳಪು
- (2)ಮುಳುಗು
- (3)ತೇಲು
- (4)ಬಾಗು
Show answer
Correct answer: (2) ಮುಳುಗು
Asked in KPSC FDA & SDA Communication Paper 2 HK 2025 · Q1
'ಚಪರಾಶೀ' ಯಾವ ಭಾಷೆಯ ಪದ:
- (1)ಮರಾಠಿ
- (2)ಹಿಂದಿ
- (3)ಉರ್ದು
- (4)ಪಾರ್ಸಿ
Show answer
Correct answer: (1) ಮರಾಠಿ
535 more Vocabulary & Usage (ಪದಸಂಪತ್ತು) questions in the bank. Practise the whole topic online.
Vocabulary & Usage (ಪದಸಂಪತ್ತು): common questions
- How many Vocabulary & Usage (ಪದಸಂಪತ್ತು) questions have been asked in previous year papers?
- 545 questions on Vocabulary & Usage (ಪದಸಂಪತ್ತು) appear in the papers published here; the most in KPSC FDA & SDA General Kannada Paper 2 September 2021 (67).
- What does Vocabulary & Usage (ಪದಸಂಪತ್ತು) cover?
- Synonyms & Antonyms (ಸಮಾನಾರ್ಥಕ, ವಿರುದ್ಧಾರ್ಥಕ), Tatsama-Tadbhava & Loan Words (ತತ್ಸಮ-ತದ್ಭವ, ಅನ್ಯದೇಶ್ಯ), Spelling & Correct Usage (ಶುದ್ಧರೂಪ), Proverbs & Idioms (ಗಾದೆ, ನುಡಿಗಟ್ಟು), Translation (ಭಾಷಾಂತರ).
- How can I practise Vocabulary & Usage (ಪದಸಂಪತ್ತು) MCQs online?
- Practise this topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.