Skip to content
Sub-topic76 questions

Proverbs & Idioms (ಗಾದೆ, ನುಡಿಗಟ್ಟು) previous year questions

76 Proverbs & Idioms (ಗಾದೆ, ನುಡಿಗಟ್ಟು) questions from KPSC and KEA previous year papers, part of Vocabulary & Usage (ಪದಸಂಪತ್ತು). Each question below shows the paper it was asked in and its answer from the official key; open any question for its own page, or practise the whole sub-topic online.

Proverbs & Idioms (ಗಾದೆ, ನುಡಿಗಟ್ಟು): 10 previous year questions with answers

Asked in 8 papers; newest first, one paper at a time.

  1. Asked in KEA BDA Communication Paper 2 2026 (Code 79) · Q10

    ಗಾದೆ ಮಾತನ್ನು ಪೂರ್ಣಗೊಳಿಸಿ.ಬಾಯಿಯಿದ್ದವ ______ ಗೆಲ್ಲುತ್ತಾನೆ.

    1. (1)ಬರದಲ್ಲೂ
    2. (2)ಪಡಿಪಾಟಲಿನಲ್ಲೂ
    3. (3)ದುಃಖದಲ್ಲೂ
    4. (4)ಬೇಸರದಲ್ಲೂ
    Show answer

    Correct answer: (1) ಬರದಲ್ಲೂ

    Question 10: answer and topic

  2. Asked in KEA BDA Communication Paper 2 2026 (Code 77) · Q11

    ಈ ಕೆಳಗಿನ ಗಾದೆ ಮಾತನ್ನು ಪೂರ್ಣಗೊಳಿಸಿ.ಮೂಗುತೂರಿಸಿ ______ ಎನಿಸಿಕೊಳ್ಳಬೇಡ.

    1. (1)ಬುದ್ಧಿವಂತ
    2. (2)ಮೂರ್ಖ
    3. (3)ಜಾಣ
    4. (4)ವಿವೇಕಿ
    Show answer

    Correct answer: (2) ಮೂರ್ಖ

    Question 11: answer and topic

  3. Asked in KEA VAO Communication Paper 2 October 2026 · Q1

    ಈ ಕೆಳಗೆ ನೀಡಲಾದ ನುಡಿಗಟ್ಟಿಗೆ ಸರಿಯಾದ ಅರ್ಥವನ್ನು ಗುರುತಿಸಿ.‘ಈ ಕಿವಿಯಲ್ಲಿ ಕೇಳು, ಆ ಕಿವಿಯಲ್ಲಿ ಬಿಡು’.

    1. (1)ಗಮನವಿಟ್ಟು ಕೇಳು
    2. (2)ನಿರ್ಲಕ್ಷಿಸು
    3. (3)ಕೇಳಿಸದವನಂತೆ ನಟಿಸು
    4. (4)ಒಬ್ಬರಿಂದ ಒಬ್ಬರಿಗೆ ಚಾಡಿ ಹೇಳು
    Show answer

    Correct answer: (2) ನಿರ್ಲಕ್ಷಿಸು

    Question 1: answer and topic

  4. Asked in KEA BDA Communication Paper 2 2026 (Code 75) · Q4

    ಏರುಪೇರಾದ ಗಾದೆಯನ್ನು ಸಂಕೇತಗಳಿಂದ ಸರಿಮಾಡಿ ಗುರುತಿಸಿ.ಪಂಥ ದಂತ ಹೋದರೂ ಬಿಡ(a) (b) (c) (d)

    1. (1)(a), (c), (b), (d)
    2. (2)(a), (b), (c), (d)
    3. (3)(b), (c), (a), (d)
    4. (4)(b), (a), (c), (d)
    Show answer

    Correct answer: (3) (b), (c), (a), (d)

    Question 4: answer and topic

  5. Asked in KEA KLA Communication Paper 2 2025 (Code 61) · Q35

    ಮುಂದಿನ ಆಯ್ಕೆಗಳಲ್ಲಿ ಸರಿಯಾದ ನುಡಿಗಟ್ಟಿನ ಜೋಡಿಗಳನ್ನು ಗುರುತಿಸಿ.

    A.
    ತಲೆದೂಗು - ಮೆಚ್ಚಿಕೊಳ್ಳು
    B.
    ಕೈಕೊಡು - ಹಸ್ತಲಾಘವ
    C.
    ಕಾಲಿಗೆ ಬುದ್ಧಿ ಹೇಳು - ಪಲಾಯನ ಮಾಡು
    D.
    ಕಾಡು ಪಾಲಾಗು - ವನವಾಸ
    1. (1)A ಮತ್ತು B
    2. (2)A ಮತ್ತು D
    3. (3)B ಮತ್ತು C
    4. (4)A ಮತ್ತು C
    Show answer

    Correct answer: (4) A ಮತ್ತು C

    Question 35: answer and topic

  6. Asked in KEA KLA Communication Paper 2 2025 (Code 58) · Q3

    ಹೊಂದಿಸಿ ಬರೆಯಿರಿ :ಸರಿ ಉತ್ತರವನ್ನು ಆಯ್ಕೆ ಮಾಡಿ :

    ಅಬ
    (A) ತಲೆದೂಗುi. ಹಗೆ ಸಾಧಿಸು
    (B) ಕತ್ತಿಮಸೆii. ಸುಳ್ಳುಮಾತು
    (C) ಎರಡು ಬಗೆiii. ಮೆಚ್ಚುಗೆ ಸೂಚಿಸು
    (D) ಕಟ್ಟುಕತೆiv. ದ್ರೋಹ ಮಾಡು
    v. ಶರಣಾಗು
    1. (1)A-i, B-v, C-ii, D-iii
    2. (2)A-v, B-ii, C-i, D-iv
    3. (3)A-iii, B-i, C-iv, D-ii
    4. (4)A-iv, B-iii, C-i, D-v
    Show answer

    Correct answer: (3) A-iii, B-i, C-iv, D-ii

    Question 3: answer and topic

  7. Asked in KEA BDA Communication Paper 2 2025 · Q14

    ಈ ಕೆಳಗಿನ ಪದಗಳಲ್ಲಿ 'ನಿಖರವಲ್ಲದ ಸುದ್ದಿ' ಎಂಬ ಅರ್ಥ ಸಾದೃಶ್ಯ ಬರುವ ನುಡಿಗಟ್ಟು ಯಾವುದು?

    1. (1)ಗಾಳಿಗೆ ತೂರು
    2. (2)ಗಾಳಿ ಹಾಕು
    3. (3)ಗಾಳಿ ಗೋಪುರ
    4. (4)ಗಾಳಿ ಸಮಾಚಾರ
    Show answer

    Correct answer: (4) ಗಾಳಿ ಸಮಾಚಾರ

    Question 14: answer and topic

  8. Asked in KPSC Motor Vehicle Inspector Communication Paper 2 RPC 2025 · Q32

    ಗಾದೆ ಪೂರ್ಣಗೊಳಿಸಿಹರಿಯುವ ನೀರಿಗೆ ______ ನ ಅಪ್ಪಣೆ.

    1. (1)ರಾಜ
    2. (2)ದೊಣ್ಣೆ ನಾಯಕ
    3. (3)ಸಾಮ್ರಾಟ
    4. (4)ಮಂತ್ರಿ
    Show answer

    Correct answer: (2) ದೊಣ್ಣೆ ನಾಯಕ

    Question 32: answer and topic

  9. Asked in KPSC FDA & SDA Communication Paper 2 RPC 2025 (Code 657) · Q36

    ಈ ನುಡಿಗಟ್ಟಿನ ಅರ್ಥ ತಿಳಿಸಿ: ಕಣ್ಣಿಗೆ ಹೊಡೆ

    1. (1)ಮೋಸ ಮಾಡು
    2. (2)ಸ್ಪಷ್ಟವಾಗಿ ಕಾಣಿಸಿಕೊಳ್ಳು
    3. (3)ಬಹಳ ಸಿಟ್ಟಾಗು
    4. (4)ಯಾತನೆ ಬಿಡು
    Show answer

    Correct answer: (2) ಸ್ಪಷ್ಟವಾಗಿ ಕಾಣಿಸಿಕೊಳ್ಳು

    Question 36: answer and topic

  10. Asked in KEA BMTC Conductor Communication Paper 2 2024 · Q41

    “ಅನ್ನದ ದಾರಿ” ಈ ನುಡಿಗಟ್ಟಿನ ಅರ್ಥ

    1. (1)ಭತ್ತ ಬೆಳೆಯುವ ಗದ್ದೆ
    2. (2)ಉಪಾಹಾರ ಮಂದಿರ
    3. (3)ಬದುಕುವ ಮಾರ್ಗ
    4. (4)ದಾರಿಯುದ್ದಕ್ಕೂ ದೊರಕದ ಅನ್ನ
    Show answer

    Correct answer: (3) ಬದುಕುವ ಮಾರ್ಗ

    Question 41: answer and topic

66 more Proverbs & Idioms (ಗಾದೆ, ನುಡಿಗಟ್ಟು) questions in the bank. Practise the whole sub-topic online.

Proverbs & Idioms (ಗಾದೆ, ನುಡಿಗಟ್ಟು): common questions

How many Proverbs & Idioms (ಗಾದೆ, ನುಡಿಗಟ್ಟು) questions have been asked in previous year papers?
76 questions on Proverbs & Idioms (ಗಾದೆ, ನುಡಿಗಟ್ಟು) appear in the papers published here; the most in KPSC FDA & SDA General Kannada Paper 2 2019 (11).
How can I practise Proverbs & Idioms (ಗಾದೆ, ನುಡಿಗಟ್ಟು) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.