Skip to content
Sub-topic31 questions

Translation (ಭಾಷಾಂತರ) previous year questions

31 Translation (ಭಾಷಾಂತರ) questions from KPSC previous year papers, part of Vocabulary & Usage (ಪದಸಂಪತ್ತು). Each question below shows the paper it was asked in and its answer from the official key; open any question for its own page, or practise the whole sub-topic online.

Translation (ಭಾಷಾಂತರ): 10 previous year questions with answers

Asked in 8 papers; newest first, one paper at a time.

  1. Asked in KPSC FDA & SDA Communication Paper 2 RPC 2025 (Code 641) · Q5

    ಪುದುಕೋಟೆ, ಕೊಚ್ಚಿ ಮತ್ತು ತಿರುವಾಂಕೂರು - ಈ ಸ್ಥಳಗಳಲ್ಲಿ ಆರ್ಕಿಯಾಲಾಜಿ ಇಲಾಖೆಗಳಿದ್ದವು.ಗೆರೆ ಎಳೆದ ಪದದ ಕನ್ನಡ ಬಳಕೆ ರೂಪ-

    1. (1)ಭೂಗರ್ಭ ಶಾಸ್ತ್ರ ಇಲಾಖೆ
    2. (2)ಪುರಾತತ್ವ ಇಲಾಖೆ
    3. (3)ಬಂದರು ಇಲಾಖೆ
    4. (4)ಮೀನುಗಾರಿಕಾ ಇಲಾಖೆ
    Show answer

    Correct answer: (2) ಪುರಾತತ್ವ ಇಲಾಖೆ

    Question 5: answer and topic

  2. Asked in KPSC Motor Vehicle Inspector Communication Paper 2 RPC 2025 · Q29

    ಈ ವಾಕ್ಯದಲ್ಲಿನ ಗೆರೆ ಎಳೆದ ಇಂಗ್ಲೀಷ್ ಪದಕ್ಕೆ ಕನ್ನಡ ರೂಪ ಗುರುತಿಸಿ.ಸಭೆಗೆ ಆಗಮಿಸಿದ ಅತಿಥಿಗಳಿಗೆ Formal ಆಗಿ ಸ್ವಾಗತವನ್ನು ಕೋರಲಾಯಿತು.

    1. (1)ಅಧಿಕೃತ
    2. (2)ಆತ್ಮೀಯ
    3. (3)ಔಪಚಾರಿಕ
    4. (4)ಅನೌಪಚಾರಿಕ
    Show answer

    Correct answer: (3) ಔಪಚಾರಿಕ

    Question 29: answer and topic

  3. Asked in KPSC FDA & SDA Communication Paper 2 HK 2025 · Q23

    'ಕಥನ ಕವನ' ಈ ಪದ ಇಂಗ್ಲೀಷ್‌ನ ಯಾವ ಪದಕ್ಕೆ ಸಂವಾದಿ :

    1. (1)ನಾವೆಲ್
    2. (2)ಬ್ಯಾಲಡ್
    3. (3)ಪ್ಲಾಟ್
    4. (4)ನರೆಟೀವ್
    Show answer

    Correct answer: (2) ಬ್ಯಾಲಡ್

    Question 23: answer and topic

  4. Asked in KPSC PDO Communication ( Kannada, English, Computer Knowledge) HK 2024 · Q10

    ‘ಸುಗ್ಗಿಯೊಳುಂಡುದಂ ಕಾರೊಳ್ ಕಾಯಿವನಕ್ಕುಂ’ ಎಂಬ ಹಳೆಗನ್ನಡ ರೂಪವನ್ನು ಹೊಸಗನ್ನಡಕ್ಕೆ ಪರಿವರ್ತಿಸಿ.

    1. (1)ಸುಗ್ಗಿಯಲ್ಲಿ ಉಂಡುದನ್ನು ಕಾರಿನಲ್ಲಿ ಕಾರುತ್ತಾನೆ
    2. (2)ಸುಗ್ಗಿಯಲ್ಲಿ ಉಂಡುದನ್ನು ಮಳೆಗಾಲದಲ್ಲಿ ಕಾರುತ್ತಾನೆ
    3. (3)ಸುಗ್ಗಿಯಲ್ಲಿ ಉಂಡುದನ್ನು ಕತ್ತಲೆಯಲ್ಲಿ ಕಾರುತ್ತಾನೆ
    4. (4)ಸುಗ್ಗಿಯಲ್ಲಿ ಉಂಡುದನ್ನು ಕಾಡಿನಲ್ಲಿ ಕಾರುತ್ತಾನೆ
    Show answer

    Correct answer: (2) ಸುಗ್ಗಿಯಲ್ಲಿ ಉಂಡುದನ್ನು ಮಳೆಗಾಲದಲ್ಲಿ ಕಾರುತ್ತಾನೆ

    Question 10: answer and topic

  5. Asked in KPSC PDO Communication ( Kannada, English, Computer Knowledge) RPC 2024 · Q24

    ಈ ವಾಕ್ಯದಲ್ಲಿನ ಗೆರೆ ಎಳೆದ ಇಂಗ್ಲಿಷ್ ಪದಕ್ಕೆ ಕನ್ನಡ ರೂಪ ಗುರುತಿಸಿ :ನಮ್ಮ ಇಂದಿನ ಪ್ರಮುಖ ಆದ್ಯತೆಯೆಂದರೆ ಇನ್‌ಕ್ಲೂಸಿವ್‌ನೆಸ್ ಆಗಿರುತ್ತದೆ.

    1. (1)ಒಳಗೊಳ್ಳುವಿಕೆ
    2. (2)ಒಳಗೊಳ್ಳದಿರುವಿಕೆ
    3. (3)ಹೊರಹಾಕುವಿಕೆ
    4. (4)ಹೊರಹಾಕದಿರುವಿಕೆ
    Show answer

    Correct answer: (1) ಒಳಗೊಳ್ಳುವಿಕೆ

    Question 24: answer and topic

  6. Asked in KPSC CTI Communication Paper 2 KK 2024 · Q34

    CLAUSE ಈ ಶಬ್ದವು ಕನ್ನಡಕ್ಕೆ ಅನುವಾದಗೊಂಡು ಹೀಗೆ ಬಳಕೆ ಆಗುತ್ತದೆ.

    1. (1)ಪರಿಚ್ಛೇದ
    2. (2)ಅನುಚ್ಛೇದ
    3. (3)ಗದ್ಯತೇಜ
    4. (4)ಇವು ಯಾವುವೂ ಅಲ್ಲ
    Show answer

    Correct answer: (4) ಇವು ಯಾವುವೂ ಅಲ್ಲ

    Question 34: answer and topic

  7. Asked in KPSC ASO/SI Communication Paper 2 April 2023 · Q50

    ಈ ಕೆಳಗಿನ ವಾಕ್ಯದಲ್ಲಿನ ಇಂಗ್ಲೀಷ್ ಪದದ ಕನ್ನಡ ರೂಪ.ಪೋಷಕರ ಪ್ರೆಸೆನ್ಸ್ ನಲ್ಲಿ ತೀರ್ಮಾನಿಸಲಾಯಿತು

    1. (1)ನಿರ್ದೇಶನ
    2. (2)ಅಧಿಕೃತ
    3. (3)ಸಮ್ಮುಖ
    4. (4)ಜೊತೆಯಲ್ಲಿ
    Show answer

    Correct answer: (3) ಸಮ್ಮುಖ

    Question 50: answer and topic

  8. Asked in KPSC FDA & SDA Communication Paper 2 2023 · Q62

    ಈ ವಾಕ್ಯದಲ್ಲಿನ ಗೆರೆ ಎಳೆದ ಇಂಗ್ಲೀಷ್ ಪದಕ್ಕೆ ಕನ್ನಡ ರೂಪ ಗುರ್ತಿಸಿ.ನೌಕರರ 'ವಿಲ್ಲಿಂಗ್‌ನೆಸ್' ಪಡೆದ ಬಳಿಕ ಒಂದು ದಿನದ ವೇತನ ಕಟಾಯಿಸಲಾಯಿತು

    1. (1)ಸದಭಿಪ್ರಾಯ
    2. (2)ಒಪ್ಪಿಗೆ
    3. (3)ಹೇಳಿಕೆ
    4. (4)ನಿರ್ಧಾರ
    Show answer

    Correct answer: (2) ಒಪ್ಪಿಗೆ

    Question 62: answer and topic

  9. Asked in KPSC FDA & SDA Communication Paper 2 April 2023 · Q62

    ಈ ವಾಕ್ಯದಲ್ಲಿನ ಗೆರೆ ಎಳೆದ ಇಂಗ್ಲಿಷ್ ಪದಕ್ಕೆ ಕನ್ನಡ ರೂಪ ಗುರ್ತಿಸಿ.ಎಲ್ಲಾ ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ 'ಯೂನಿಫಾರ್ಮಿಟಿ' ಇರಲಿ ಎಂದು ಶಿಕ್ಷಣತಜ್ಞರು ಸೂಚಿಸಿದ್ದಾರೆ.

    1. (1)ಏಕೈಕ್ಯತೆ
    2. (2)ಏಕಾಗ್ರತೆ
    3. (3)ಏಕರೂಪತೆ
    4. (4)ಏಕೀಕರಣ
    Show answer

    Correct answer: (3) ಏಕರೂಪತೆ

    Question 62: answer and topic

  10. Asked in KPSC FDA & SDA General Kannada Paper 2 January 2021 · Q20

    ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 20 ರಿಂದ 25 ರವರೆಗೆ) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಆಂಗ್ಲ/ಇಂಗ್ಲೀಷ್ ಪದಗಳಿಗೆ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದುದನ್ನು ಗುರುತಿಸಿ.ಎಲ್ಲಾ ರಾಜ್ಯಗಳೂ ತನ್ನದೇ ಆದ ಸ್ಟೇಟ್ ಎಂಬ್ಲಮ್ ಹೊಂದಿರುತ್ತವೆ.

    1. (1)ರಾಜ್ಯ ಲಾಂಛನ
    2. (2)ರಾಜ್ಯ ಚಿಹ್ನೆ
    3. (3)ರಾಜ್ಯ ಸಂಕೇತ
    4. (4)ರಾಜ್ಯ ಚಿತ್ರ
    Show answer

    Correct answer: (1) ರಾಜ್ಯ ಲಾಂಛನ

    Question 20: answer and topic

21 more Translation (ಭಾಷಾಂತರ) questions in the bank. Practise the whole sub-topic online.

Translation (ಭಾಷಾಂತರ): common questions

How many Translation (ಭಾಷಾಂತರ) questions have been asked in previous year papers?
31 questions on Translation (ಭಾಷಾಂತರ) appear in the papers published here; the most in KPSC FDA & SDA General Kannada Paper 2 January 2021 (6).
How can I practise Translation (ಭಾಷಾಂತರ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.