Skip to content
Sub-topic86 questions

Spelling & Correct Usage (ಶುದ್ಧರೂಪ) previous year questions

86 Spelling & Correct Usage (ಶುದ್ಧರೂಪ) questions from KPSC and KEA previous year papers, part of Vocabulary & Usage (ಪದಸಂಪತ್ತು). Each question below shows the paper it was asked in and its answer from the official key; open any question for its own page, or practise the whole sub-topic online.

Spelling & Correct Usage (ಶುದ್ಧರೂಪ): 10 previous year questions with answers

Asked in 8 papers; newest first, one paper at a time.

  1. Asked in KEA BDA Communication Paper 2 2026 (Code 79) · Q17

    ಕೆಳಗಿನ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ಸರಿಯಾದ ಶಬ್ದ ರೂಪವನ್ನು ಗುರುತಿಸಿ.ಭೂಮಿಯ ಗುರುತ್ವಕರ್ಷಣ ಶಕ್ತಿಯಿಂದ ಸೃಷ್ಟಿಯ ಪ್ರಕ್ರಿಯೆ ನಡೆಯುತ್ತಾ ಬಂದಿದೆ.

    1. (1)ಗುರುತ್ವಖರ್ಷಣ
    2. (2)ಗುರುತ್ವಕರ್ಷಾಣ
    3. (3)ಗುರುತ್ವಾಕರ್ಷಣ
    4. (4)ಗುರುತ್ವಾಕರ್ಶಣ
    Show answer

    Correct answer: (3) ಗುರುತ್ವಾಕರ್ಷಣ

    Question 17: answer and topic

  2. Asked in KEA BDA Communication Paper 2 2026 (Code 77) · Q6

    ‘ತವರಿನ ಸೀರೆ’ ಅರ್ಥ ಬರುವ ಗ್ರಾಮ್ಯ ರೂಪವನ್ನು ಗುರುತಿಸಿ.

    1. (1)ತವರ ಉಡುಗೊರೆ
    2. (2)ತವರ್ಬಣ್ಣ
    3. (3)ತವರಸ್ಯಾಲಿ
    4. (4)ತವರಬೀರ
    Show answer

    Correct answer: (2) ತವರ್ಬಣ್ಣ

    Question 6: answer and topic

  3. Asked in KEA BDA Communication Paper 2 2026 (Code 75) · Q11

    ಈ ಕೆಳಗಿನ ವಾಕ್ಯದಲ್ಲಿ ಅಡ್ಡಗೆರೆ ಎಳೆದ ಪದದ ಸರಿಯಾದ ಶಬ್ದ ರೂಪವನ್ನು ಗುರುತಿಸಿ. ಅವನ ಮಾತಿನ ಹ್ಯುತ್ಪತ್ತಿ ಸೊಗಸಾಗಿದೆ.

    1. (1)ಹ್ಯೂತ್ಪತ್ತಿ
    2. (2)ವ್ಯೂತ್ಪತ್ತಿ
    3. (3)ವ್ಯುತ್ಪತ್ತಿ
    4. (4)ನಿಷ್ಪತ್ತಿ
    Show answer

    Correct answer: (3) ವ್ಯುತ್ಪತ್ತಿ

    Question 11: answer and topic

  4. Asked in KEA KLA Communication Paper 2 2025 (Code 61) · Q30

    ಇಂದಿನ ಪ್ರತಿಸ್ಟಿತ ಸಮಾರಂಭಕ್ಕೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ. ಗೆರೆ ಎಳೆದ ಪದದ ಸರಿಯಾದ ರೂಪ ಯಾವುದು?

    1. (1)ಪ್ರತಿಸ್ಟಿತ
    2. (2)ಪ್ರತಿಷ್ಟಿತ
    3. (3)ಪ್ರತಿಷ್ಠಿತ
    4. (4)ಪ್ರತಿಶ್ಟಿತ
    Show answer

    Correct answer: (3) ಪ್ರತಿಷ್ಠಿತ

    Question 30: answer and topic

  5. Asked in KPSC FDA & SDA Communication Paper 2 RPC 2025 (Code 641) · Q12

    ಗೋವಿಂದ ಪೈ ಅವರು ಮೊದಲು ಗೋಲ್ಗೊಥಾ ವನ್ನು ಬರೆದರು.ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರುತಿಸಿ.

    1. (1)ಗೋಲ್ಗೊಥಾ
    2. (2)ಗೊಲ್ಗೋತ
    3. (3)ಗೊಲ್ಗೊಥಾ
    4. (4)ಗೊಲ್ಗೋಥ
    Show answer

    Correct answer: (3) ಗೊಲ್ಗೊಥಾ

    Question 12: answer and topic

  6. Asked in KEA BDA Communication Paper 2 2025 · Q35

    ಕೆಳಗಿನ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರುತಿಸಿ.ಡಾ। ರಾಜಕುಮಾರ್ ಕನ್ನಡ ಚಿತ್ರರಂಗದ ಅನಭಿಶಕ್ತ ದೊರೆ.

    1. (1)ಅನಭಿಶಿಕ್ತ
    2. (2)ಅನಭಿಸಕ್ತ
    3. (3)ಅನಭಿಷಕ್ತ
    4. (4)ಅನಭಿಷಿಕ್ತ
    Show answer

    Correct answer: (4) ಅನಭಿಷಿಕ್ತ

    Question 35: answer and topic

  7. Asked in KPSC Motor Vehicle Inspector Communication Paper 2 RPC 2025 · Q6

    ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರುತಿಸಿ, ಒಂದಾಗಲಿ, ಎರಡಾಗಲಿ, ಮೂರಾಗಲಿ, ವ್ಯಂಜನಗಳು, ಪುನ:ಪುನ: ಬಂದರೆ 'ವೃತಾನುಪ್ರಾಸ' ಎನ್ನುವರು

    1. (1)ವ್ರತನುಪ್ರಾಸ
    2. (2)ವೃತ್ತ್ಯನುಪ್ರಾಸ
    3. (3)ವೃತ್ಯನುಪ್ರಾಸ
    4. (4)ವೃತ್ತ್ಯನುಪಸ
    Show answer

    Correct answer: (2) ವೃತ್ತ್ಯನುಪ್ರಾಸ

    Question 6: answer and topic

  8. Asked in KPSC FDA & SDA Communication Paper 2 HK 2025 · Q16

    'ಅಮವಾಸೆ ಕತ್ತಲು' ಎಂಬ ಶಬ್ದ ______.

    1. (1)ಏಕವರ್ಣ ಲೋಪ
    2. (2)ದ್ವಿರುಕ್ತಿ
    3. (3)ತಪ್ಪು ಸಹಚರ್ಯ
    4. (4)ಅಂತ್ಯಾಕ್ಷರ ಲೋಪ
    Show answer

    Correct answer: (2) ದ್ವಿರುಕ್ತಿ

    Question 16: answer and topic

  9. Asked in KPSC FDA & SDA Communication Paper 2 RPC 2025 (Code 657) · Q37

    ಈ ಕೆಳಗಿನವುಗಳಲ್ಲಿ ಶುದ್ಧರೂಪದ ಪದವನ್ನು ಗುರುತಿಸಿ

    1. (1)ರಾಸಾಯನಿಕ
    2. (2)ರಸಾಯನಿಕ
    3. (3)ರಾಸಾಯಾನೀಕ
    4. (4)ರಾಸಯನಿಕ
    Show answer

    Correct answer: (1) ರಾಸಾಯನಿಕ

    Question 37: answer and topic

  10. Asked in KPSC PDO Communication ( Kannada, English, Computer Knowledge) HK 2024 · Q14

    ಗೆರೆ ಎಳೆದ ಪದದ ಸರಿಯಾದ ಶಬ್ದ ರೂಪವನ್ನು ಗುರುತಿಸಿ :'ಈ ಸಾಧನದಲ್ಲಿ ಒಂದು ನ್ಯೂನ್ಯತೆ ಉಂಟು'

    1. (1)ನೂನ್ಯತೆ
    2. (2)ನ್ಯೂನತೆ
    3. (3)ನೂನತೆ
    4. (4)ನ್ಯೂನ್ಯತೆ
    Show answer

    Correct answer: (2) ನ್ಯೂನತೆ

    Question 14: answer and topic

76 more Spelling & Correct Usage (ಶುದ್ಧರೂಪ) questions in the bank. Practise the whole sub-topic online.

Spelling & Correct Usage (ಶುದ್ಧರೂಪ): common questions

How many Spelling & Correct Usage (ಶುದ್ಧರೂಪ) questions have been asked in previous year papers?
86 questions on Spelling & Correct Usage (ಶುದ್ಧರೂಪ) appear in the papers published here; the most in KPSC FDA & SDA General Kannada Paper 2 September 2021 (14).
How can I practise Spelling & Correct Usage (ಶುದ್ಧರೂಪ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.