Synonyms & Antonyms (ಸಮಾನಾರ್ಥಕ, ವಿರುದ್ಧಾರ್ಥಕ) previous year questions
262 Synonyms & Antonyms (ಸಮಾನಾರ್ಥಕ, ವಿರುದ್ಧಾರ್ಥಕ) questions from KPSC previous year papers, part of Vocabulary & Usage (ಪದಸಂಪತ್ತು). Each question below shows the paper it was asked in and its answer from the official key; open any question for its own page, or practise the whole sub-topic online.
Synonyms & Antonyms (ಸಮಾನಾರ್ಥಕ, ವಿರುದ್ಧಾರ್ಥಕ): 10 previous year questions with answers
Asked in 8 papers; newest first, one paper at a time.
Asked in KEA BDA Communication Paper 2 2026 (Code 79) · Q6
ಈ ಕೆಳಗಿನವುಗಳಲ್ಲಿ ಯಾವ ಜೋಡಿ ತಪ್ಪಾಗಿದೆ?
- A.
- ದಾನ × ಪ್ರತಿಗ್ರಹ
- B.
- ಸ್ಥಾವರ × ಜಂಗಮ
- C.
- ಸದಾಚಾರ × ನಿರಾಚಾರ
- D.
- ಶಾಪ × ತಾಪ
- (1)(A) ಮತ್ತು (B)
- (2)(B) ಮತ್ತು (C)
- (3)(C) ಮತ್ತು (D)
- (4)(A) ಮತ್ತು (D)
Show answer
Correct answer: (3) (C) ಮತ್ತು (D)
Asked in KEA BDA Communication Paper 2 2026 (Code 77) · Q19
ಕೆಳಗಿನವುಗಳಲ್ಲಿ ಸಮಾನಾರ್ಥಕ ಪದಗಳಿಗೆ ಸಂಬಂಧಿಸಿದಂತೆ ಸರಿಯಾಗಿ ಹೊಂದಿಕೆಯಾಗದ ಗುಂಪುಗಳನ್ನು ಗುರುತಿಸಿ.ಸರಿಯಾದ ಉತ್ತರವನ್ನು ಆರಿಸಿ:
- A.
- ಕ್ಷೇತ್ರ, ಶುಭ್ರ, ಧವಳ, ಬಿಳುಪು
- B.
- ಅಗ್ನಿ, ಅನಲ, ಅನಿಲ, ಪಾವಕ
- C.
- ನೃಪ, ಮಹೀಪ, ರಾಹುತ, ನರೇಶ
- D.
- ಭೃಂಗ, ಮಧುಪ, ಮಧುಕರ, ದುಂಬಿ
- (1)A ಮತ್ತು C
- (2)B ಮತ್ತು C
- (3)B ಮತ್ತು D
- (4)A ಮತ್ತು D
Show answer
Correct answer: (2) B ಮತ್ತು C
Asked in KEA VAO Communication Paper 2 October 2026 · Q2
‘ಮನೀಷಿ’ ಪದದ ಸಮಾನಾರ್ಥಕ ಪದಗಳು ಯಾವುವು?
- (1)ಪಂಡಿತ, ವಿದ್ವಾಂಸ
- (2)ಆತ್ಮಸಾಕ್ಷಿ, ಅಂತರಂಗ
- (3)ಕಾಂತಿ, ಕಿರಣ
- (4)ದಡ್ಡ, ತಿಳಿಗೇಡಿ
Show answer
Correct answer: (1) ಪಂಡಿತ, ವಿದ್ವಾಂಸ
Asked in KEA BDA Communication Paper 2 2026 (Code 75) · Q12
'ತಡಸಲು' ಪದದ ಅರ್ಥವನ್ನು ಗುರುತಿಸಿ.
- (1)ಘಟ್ಟ
- (2)ಪ್ರಪಾತ
- (3)ಜಲಪಾತ
- (4)ಕಣಿವೆ
Show answer
Correct answer: (3) ಜಲಪಾತ
Asked in KEA KLA Communication Paper 2 2025 (Code 61) · Q2
'ನಾವೆಲ್ಲರೂ ಉತ್ಸಾಹದಿಂದ ಪ್ರವಾಸಕ್ಕೆ ಹೊರಟೆವು' - ಈ ವಾಕ್ಯದಲ್ಲಿ ಗೆರೆ ಎಳೆದ ಪದದ ವಿರುದ್ಧ ಪದ ಯಾವುದು?
- (1)ಅತ್ಯುತ್ಸಾಹ
- (2)ನಿರುತ್ಸಾಹ
- (3)ಅನುತ್ಸಾಹ
- (4)ಮಹೋತ್ಸಾಹ
Show answer
Correct answer: (2) ನಿರುತ್ಸಾಹ
Asked in KPSC FDA & SDA Communication Paper 2 RPC 2025 (Code 641) · Q6
'ತಂಡುಲ' ಪದದ ಅರ್ಥ
- (1)ತರಕಾರಿ
- (2)ಊಟ
- (3)ಅಡಿಗೆ
- (4)ಅಕ್ಕಿ
Show answer
Correct answer: (4) ಅಕ್ಕಿ
Asked in KEA KLA Communication Paper 2 2025 (Code 58) · Q13
ಗುಂಪಿಗೆ ಸೇರದ ಪದವನ್ನು ಗುರುತಿಸಿ.
- (1)ಎಡೆ, ಸ್ಥಳ
- (2)ಆನನ, ಮುಖ
- (3)ನೃಪ, ಮಂತ್ರಿ
- (4)ಪಥ, ದಾರಿ
Show answer
Correct answer: (3) ನೃಪ, ಮಂತ್ರಿ
Asked in KEA BDA Communication Paper 2 2025 · Q31
ಈ ಕೆಳಗಿನವುಗಳಲ್ಲಿ ಯಾವ ಜೋಡಿಗಳು ತಪ್ಪಾಗಿವೆ?
- A.
- ತಂಗದಿರ - ಚಂದ್ರ
- B.
- ಕಸವರ - ಧೂಳು
- C.
- ಅರ್ಭಕ - ಭ್ರಮರ
- D.
- ದ್ವಿರದ - ದಂತಿ
- (1)B ಮತ್ತು C
- (2)A ಮತ್ತು B
- (3)C ಮತ್ತು D
- (4)A ಮತ್ತು D
Show answer
Correct answer: (1) B ಮತ್ತು C
Asked in KPSC Motor Vehicle Inspector Communication Paper 2 RPC 2025 · Q5
'ಅಣ್ಕು' ಈ ಪದದ ಅರ್ಥ
- (1)ಹೊಳಪು
- (2)ಮುಳುಗು
- (3)ತೇಲು
- (4)ಬಾಗು
Show answer
Correct answer: (2) ಮುಳುಗು
Asked in KPSC FDA & SDA Communication Paper 2 HK 2025 · Q9
'ಹೇಜೀಬ' ಪದದ ಅರ್ಥವೇನು :
- (1)ದೂತ
- (2)ಪೆದ್ದ
- (3)ಷಂಡ
- (4)ಹುಚ್ಚ
Show answer
Correct answer: (1) ದೂತ
252 more Synonyms & Antonyms (ಸಮಾನಾರ್ಥಕ, ವಿರುದ್ಧಾರ್ಥಕ) questions in the bank. Practise the whole sub-topic online.
Synonyms & Antonyms (ಸಮಾನಾರ್ಥಕ, ವಿರುದ್ಧಾರ್ಥಕ): common questions
- How many Synonyms & Antonyms (ಸಮಾನಾರ್ಥಕ, ವಿರುದ್ಧಾರ್ಥಕ) questions have been asked in previous year papers?
- 262 questions on Synonyms & Antonyms (ಸಮಾನಾರ್ಥಕ, ವಿರುದ್ಧಾರ್ಥಕ) appear in the papers published here; the most in KPSC FDA & SDA General Kannada Paper 2 September 2021 (38).
- How can I practise Synonyms & Antonyms (ಸಮಾನಾರ್ಥಕ, ವಿರುದ್ಧಾರ್ಥಕ) MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.