Kannada Literature (ಕನ್ನಡ ಸಾಹಿತ್ಯ) previous year questions
281 Kannada Literature (ಕನ್ನಡ ಸಾಹಿತ್ಯ) questions from KEA and KPSC previous year papers, part of General Kannada. Each question below shows the paper it was asked in and its answer from the official key; open any question for its own page, or practise the whole topic online.
Kannada Literature (ಕನ್ನಡ ಸಾಹಿತ್ಯ): 10 previous year questions with answers
Asked in 8 papers; newest first, one paper at a time.
Asked in KEA BDA Communication Paper 2 2026 (Code 79) · Q26
ಗದ್ಯ-ಪದ್ಯ ಮಿಶ್ರಣವಾಗಿರುವ ಕಾವ್ಯ ಪ್ರಕಾರವನ್ನು ಏನೆಂದು ಕರೆಯುತ್ತಾರೆ?
- (1)ರಗಳೆ
- (2)ತ್ರಿಪದಿ
- (3)ಚಂಪೂ
- (4)ಸಾಂಗತ್ಯ
Show answer
Correct answer: (3) ಚಂಪೂ
Asked in KEA BDA Communication Paper 2 2026 (Code 77) · Q2
ಈ ಕೆಳಗಿನವುಗಳಲ್ಲಿ ತಪ್ಪಾದ ಜೋಡಿಯನ್ನು ಗುರುತಿಸಿರಿ.
- (1)ಶಿವರಾಮಕಾರಂತ - ಹುಚ್ಚುಮನಸ್ಸಿನ ಹತ್ತು ಮುಖಗಳು
- (2)ದೇ.ಜ.ಗೌ - ಹೋರಾಟದ ಬದುಕು
- (3)ಸಿದ್ದಲಿಂಗಯ್ಯ - ಹುಳಿಮಾವಿನ ಮರ
- (4)ಅರವಿಂದ ಮಾಲಗತ್ತಿ - ಗೌರ್ಮೆಂಟ್ ಬ್ರಾಹ್ಮಣ
Show answer
Correct answer: (3) ಸಿದ್ದಲಿಂಗಯ್ಯ - ಹುಳಿಮಾವಿನ ಮರ
Asked in KEA VAO Communication Paper 2 October 2026 · Q30
‘ಭೂತಯ್ಯನ ಮಗ ಅಯ್ಯು’ ಸಣ್ಣ ಕಥೆಯನ್ನು ಬರೆದವರು
- (1)ಮಾಸ್ತಿ ವೆಂಕಟೇಶ ಅಯ್ಯಂಗಾರ್
- (2)ಗೊರೂರು ರಾಮಸ್ವಾಮಿ ಐಯ್ಯಂಗಾರ್
- (3)ಪಂಜೆ ಮಂಗೇಶರಾಯರು
- (4)ಬಸವರಾಜ ಕಟ್ಟೀಮನಿ
Show answer
Correct answer: (2) ಗೊರೂರು ರಾಮಸ್ವಾಮಿ ಐಯ್ಯಂಗಾರ್
Asked in KEA BDA Communication Paper 2 2026 (Code 75) · Q6
ಇಂಗ್ಲಿಷ್ ಅಂಕಿಯಾದ 1969 ಮತ್ತು 1696ರ ಕನ್ನಡ ಅಂಕಿಗಳ ಸರಿಯಾದ ರೂಪವನ್ನು ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಗುರುತಿಸಿ.
- (1)೧೬೯೬ ಮತ್ತು ೧೯೬೯
- (2)೧೯೬೯ ಮತ್ತು ೧೬೯೬
- (3)೧೬೯೯ ಮತ್ತು ೧೯೬೯
- (4)೧೬೯೯ ಮತ್ತು ೧೬೯೬
Show answer
Correct answer: (2) ೧೯೬೯ ಮತ್ತು ೧೬೯೬
Asked in KEA KLA Communication Paper 2 2025 (Code 61) · Q11
ಕುವೆಂಪು ಅವರ ಸಾಹಿತ್ಯಕೃತಿ ಮತ್ತು ಪ್ರಕಾರಗಳ ಯಾವ ಜೋಡಿಗಳು ಸರಿಯಾಗಿವೆ?
- A.
- ಮಲೆಗಳಲ್ಲಿ ಮದುಮಗಳು - ಕಾದಂಬರಿ
- B.
- ಕೊಳಲು - ಕಥಾ ಸಂಕಲನ
- C.
- ಶೂದ್ರ ತಪಸ್ವಿ - ನಾಟಕ
- D.
- ಮಲೆನಾಡಿನ ಚಿತ್ರಗಳು - ಕಾವ್ಯ
- (1)A ಮತ್ತು B
- (2)B ಮತ್ತು D
- (3)B ಮತ್ತು C
- (4)A ಮತ್ತು C
Show answer
Correct answer: (4) A ಮತ್ತು C
Asked in KPSC FDA & SDA Communication Paper 2 RPC 2025 (Code 641) · Q9
'ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂಚುಂಬಕ ಗಾಳಿಯು ಬೀಸುತಿದೆ'ಈ ಮೇಲಿನ ಕವನವನ್ನು ರಚಿಸಿದವರು:
- (1)ಕುವೆಂಪು
- (2)ದ.ರಾ. ಬೇಂದ್ರೆ
- (3)ಎನ್.ಎಸ್. ಲಕ್ಷ್ಮೀನಾರಾಯಣ ಭಟ್
- (4)ಜಿ.ಎಸ್. ಶಿವರುದ್ರಪ್ಪ
Show answer
Correct answer: (2) ದ.ರಾ. ಬೇಂದ್ರೆ
Asked in KEA KLA Communication Paper 2 2025 (Code 58) · Q8
‘ಕರ್ಣಾಟಕ ಕವಿ ಚೂತವನ ಚೈತ್ರ’ ಎಂಬ ಬಿರುದನ್ನು ಹೊಂದಿದ್ದ ಕವಿ ಯಾರು?
- (1)ಕುಮಾರವ್ಯಾಸ
- (2)ಲಕ್ಷ್ಮೀಶ
- (3)ಕುವೆಂಪು
- (4)ಚಾಮರಸ
Show answer
Correct answer: (2) ಲಕ್ಷ್ಮೀಶ
Asked in KEA BDA Communication Paper 2 2025 · Q16
"ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ" - ಈ ಕೀರ್ತನೆಯನ್ನು ರಚಿಸಿದವರು
- (1)ಪುರಂದರದಾಸರು
- (2)ಜಗನ್ನಾಥದಾಸರು
- (3)ಕನಕದಾಸರು
- (4)ವಿಜಯದಾಸರು
Show answer
Correct answer: (3) ಕನಕದಾಸರು
Asked in KPSC Motor Vehicle Inspector Communication Paper 2 RPC 2025 · Q1
ಕೊಡವರ ಪ್ರಸಿದ್ಧ ಕಲೆ ಯಾವುದು?
- (1)ಕೋಲಾಟ
- (2)ಕಂಸಾಳೆ
- (3)ಉಮ್ಮತ್ತಾಟ್
- (4)ಯಕ್ಷಗಾನ
Show answer
Correct answer: (3) ಉಮ್ಮತ್ತಾಟ್
Asked in KPSC FDA & SDA Communication Paper 2 HK 2025 · Q4
ಸಮರೂಪಧಾರಣೆಗೆ ಇದು ಉದಾಹರಣೆ :
- (1)ಗರ್ದೆ-ಗದ್ದೆ
- (2)ಕಾಗದ-ಕಾದಗ
- (3)ಸರಸರ-ಚರಚರ
- (4)ಕೂಡು-ಕುಂತು
Show answer
Correct answer: (1) ಗರ್ದೆ-ಗದ್ದೆ
271 more Kannada Literature (ಕನ್ನಡ ಸಾಹಿತ್ಯ) questions in the bank. Practise the whole topic online.
Kannada Literature (ಕನ್ನಡ ಸಾಹಿತ್ಯ): common questions
- How many Kannada Literature (ಕನ್ನಡ ಸಾಹಿತ್ಯ) questions have been asked in previous year papers?
- 281 questions on Kannada Literature (ಕನ್ನಡ ಸಾಹಿತ್ಯ) appear in the papers published here; the most in KEA Group B & C Communication Paper 2 2023 (Code 31) (25).
- What does Kannada Literature (ಕನ್ನಡ ಸಾಹಿತ್ಯ) cover?
- Ancient & Medieval Literature (ಹಳಗನ್ನಡ, ನಡುಗನ್ನಡ), Modern Literature (ಹೊಸಗನ್ನಡ), Awards & Honours (ಪ್ರಶಸ್ತಿಗಳು), Language History & Culture (ಭಾಷಾ ಇತಿಹಾಸ).
- How can I practise Kannada Literature (ಕನ್ನಡ ಸಾಹಿತ್ಯ) MCQs online?
- Practise this topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.