Awards & Honours (ಪ್ರಶಸ್ತಿಗಳು) previous year questions
18 Awards & Honours (ಪ್ರಶಸ್ತಿಗಳು) questions from KPSC and KEA previous year papers, part of Kannada Literature (ಕನ್ನಡ ಸಾಹಿತ್ಯ). Each question below shows the paper it was asked in and its answer from the official key; open any question for its own page, or practise the whole sub-topic online.
Awards & Honours (ಪ್ರಶಸ್ತಿಗಳು): 10 previous year questions with answers
Asked in 8 papers; newest first, one paper at a time.
Asked in KEA KLA Communication Paper 2 2025 (Code 61) · Q23
ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದರೆ, ಆರ್. ಎಸ್. ಮುಗಳಿಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ?
- (1)ಅರಳು - ಮರಳು
- (2)ಕನ್ನಡ ಸಾಹಿತ್ಯ ಚರಿತ್ರೆ
- (3)ದ್ಯಾವಾ ಪೃಥಿವೀ
- (4)ಮಹಾಕ್ಷತ್ರಿಯ
Show answer
Correct answer: (2) ಕನ್ನಡ ಸಾಹಿತ್ಯ ಚರಿತ್ರೆ
Asked in KPSC Motor Vehicle Inspector Communication Paper 2 RPC 2025 · Q35
ಗೌರವ ಡಾಕ್ಟರೇಟ್ ಪದವಿಯನ್ನು ಯಾರು ನೀಡುತ್ತಾರೆ?
- (1)ರಾಷ್ಟ್ರಪತಿ
- (2)ವಿಶ್ವವಿದ್ಯಾನಿಲಯಗಳು
- (3)ಮುಖ್ಯಮಂತ್ರಿ
- (4)ಸರ್ಕಾರ
Show answer
Correct answer: (2) ವಿಶ್ವವಿದ್ಯಾನಿಲಯಗಳು
Asked in KPSC FDA & SDA Communication Paper 2 RPC 2025 (Code 657) · Q50
ಈ ಕೆಳಗಿನ ಯಾವ ಕವಿ/ಲೇಖಕ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗೆ ಭಾಜನರಾಗಿದ್ದಾರೆ?
- i.
- ಕುವೆಂಪು
- ii.
- ದ ರಾ ಬೇಂದ್ರೆ
- iii.
- ಶಿವರಾಮ ಕಾರಂತ
- iv.
- ಚಂದ್ರಶೇಖರ ಕಂಬಾರ
- (1)i, ii ಮಾತ್ರ
- (2)i, ii, iii ಮಾತ್ರ
- (3)i, iii, iv ಮಾತ್ರ
- (4)i, ii, iii, iv
Show answer
Correct answer: (3) i, iii, iv ಮಾತ್ರ
Asked in KEA BMTC Conductor Communication Paper 2 2024 · Q68
ಹೊಂದಿಸಿ ಬರೆಯಿರಿ :ಸಂಕೇತಗಳು:
ಪಟ್ಟಿ I ಪಟ್ಟಿ II (A) ಚೆನ್ನವೀರ ಕಣವಿ 1. ತೆರೆದ ಬಾಗಿಲು (B) ಸುಜನಾ 2. ಬದುಕು (C) ಕೆ.ಎಸ್. ನರಸಿಂಹಸ್ವಾಮಿ 3. ಯುಗಸಂಧಾನ (D) ಗೀತಾ ನಾಗಭೂಷಣ 4. ಜೀವಧ್ವನಿ (E) ಕುಂವೀ 5. ಬಕುಲದ ಹೂಗಳು 6. ಅರಮನೆ - (1)A-2, B-4, C-5, D-3, E-1
- (2)A-1, B-2, C-4, D-6, E-3
- (3)A-6, B-1, C-3, D-4, E-2
- (4)A-4, B-3, C-1, D-2, E-6
Show answer
Correct answer: (4) A-4, B-3, C-1, D-2, E-6
Asked in KEA KUWSDB & KKRTC Communication Paper 2 2024 · Q7
ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ಕಾಲಾನುಕ್ರಮದಲ್ಲಿ ಗುರುತಿಸಿ.
- I.
- ವಿನಾಯಕ ಕೃಷ್ಣ ಗೋಕಾಕ್
- II.
- ಗಿರೀಶ್ ಕಾರ್ನಾಡ್
- III.
- ಯು.ಆರ್. ಅನಂತಮೂರ್ತಿ
- IV.
- ಚಂದ್ರಶೇಖರ ಕಂಬಾರ
- (1)I, III, II, IV
- (2)I, IV, III, II
- (3)II, I, IV, III
- (4)II, IV, III, I
Show answer
Correct answer: (1) I, III, II, IV
Asked in KEA VAO Communication Paper 2 November 2024 · Q30
1943 ರಲ್ಲಿ ಶಿವಮೊಗ್ಗದಲ್ಲಿ ಸಮಾವೇಶಗೊಂಡ 27 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರು?
- (1)ದ.ರಾ. ಬೇಂದ್ರೆ
- (2)ಕುವೆಂಪು
- (3)ಎಚ್.ವಿ. ನಂಜುಂಡಯ್ಯ
- (4)ಡಿ.ಎಸ್. ಕರ್ಕಿ
Show answer
Correct answer: (1) ದ.ರಾ. ಬೇಂದ್ರೆ
Asked in KEA Group B & C Communication Paper 2 2023 (Code 31) · Q9
'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ
- (1)ಅನಂತನಾಗ್
- (2)ಮಾಸ್ಟರ್ ಹಿರಣ್ಣಯ್ಯ
- (3)ಡಾ. ರಾಜಕುಮಾರ
- (4)ಕಲ್ಯಾಣಕುಮಾರ್
Show answer
Correct answer: (3) ಡಾ. ರಾಜಕುಮಾರ
Asked in KEA Group B & C Communication Paper 2 2023 (Code 35) · Q23
ಡಾ. ವಿ.ಕೃ. ಗೋಕಾಕ್‌ರವರ ಕೃತಿ ______.
- (1)ಭಾರತ ಸಿಂಧೂರಶ್ಮಿ
- (2)ಗಂಗಾವತರಣ
- (3)ದೇವಶಿಲ್ಪಿ
- (4)ಒಡಲಾಳ
Show answer
Correct answer: (1) ಭಾರತ ಸಿಂಧೂರಶ್ಮಿ
Asked in KEA Group B & C Communication Paper 2 2023 (Code 23) · Q16
ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಬಿ.ಜಿ.ಎಲ್. ಸ್ವಾಮಿ ಅವರ ಕಾದಂಬರಿ
- (1)ಹಸಿರು ಹೊನ್ನು
- (2)ವೃಕ್ಷಸಿರಿ
- (3)ಹಸಿರು ಕ್ರಾಂತಿ
- (4)ಸಸ್ಯ ಪೀಠ
Show answer
Correct answer: (1) ಹಸಿರು ಹೊನ್ನು
Asked in KEA Group B & C Communication Paper 2 2023 (Code 25) · Q11
ಇವರು ರಾಷ್ಟ್ರಕವಿ
- (1)ಬರಗೂರು ರಾಮಚಂದ್ರಪ್ಪ
- (2)ಡಾ. ಸಿದ್ಧಲಿಂಗಯ್ಯ
- (3)ಚಂಪಾ
- (4)ಜಿ.ಎಸ್. ಶಿವರುದ್ರಪ್ಪ
Show answer
Correct answer: (4) ಜಿ.ಎಸ್. ಶಿವರುದ್ರಪ್ಪ
8 more Awards & Honours (ಪ್ರಶಸ್ತಿಗಳು) questions in the bank. Practise the whole sub-topic online.
Awards & Honours (ಪ್ರಶಸ್ತಿಗಳು): common questions
- How many Awards & Honours (ಪ್ರಶಸ್ತಿಗಳು) questions have been asked in previous year papers?
- 18 questions on Awards & Honours (ಪ್ರಶಸ್ತಿಗಳು) appear in the papers published here; the most in KPSC FDA & SDA General Kannada Paper 2 June 2019 (3).
- How can I practise Awards & Honours (ಪ್ರಶಸ್ತಿಗಳು) MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.