Skip to content
Sub-topic62 questions

Language History & Culture (ಭಾಷಾ ಇತಿಹಾಸ) previous year questions

62 Language History & Culture (ಭಾಷಾ ಇತಿಹಾಸ) questions from KPSC and KEA previous year papers, part of Kannada Literature (ಕನ್ನಡ ಸಾಹಿತ್ಯ). Each question below shows the paper it was asked in and its answer from the official key; open any question for its own page, or practise the whole sub-topic online.

Language History & Culture (ಭಾಷಾ ಇತಿಹಾಸ): 10 previous year questions with answers

Asked in 8 papers; newest first, one paper at a time.

  1. Asked in KEA BDA Communication Paper 2 2026 (Code 77) · Q23

    ಈ ಕೆಳಗಿನ ಜೋಡಿಗಳಲ್ಲಿ ತಪ್ಪಾದ ಪದ ಜೋಡಿಯನ್ನು ಗುರುತಿಸಿ.ಪಾಲು - ಹಾಲು, ಪಲಸು - ಹಲಸು, ಪಟಲ - ಹಟಲ, ಪಂದಿ - ಹಂದಿ, ಪಲ್ಲಿ - ಹಲ್ಲಿ

    1. (1)ಪಲಸು - ಹಲಸು
    2. (2)ಪಂದಿ - ಹಂದಿ
    3. (3)ಪಾಲು - ಹಾಲು
    4. (4)ಪಟಲ - ಹಟಲ
    Show answer

    Correct answer: (4) ಪಟಲ - ಹಟಲ

    Question 23: answer and topic

  2. Asked in KEA BDA Communication Paper 2 2026 (Code 75) · Q6

    ಇಂಗ್ಲಿಷ್ ಅಂಕಿಯಾದ 1969 ಮತ್ತು 1696ರ ಕನ್ನಡ ಅಂಕಿಗಳ ಸರಿಯಾದ ರೂಪವನ್ನು ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಗುರುತಿಸಿ.

    1. (1)೧೬೯೬ ಮತ್ತು ೧೯೬೯
    2. (2)೧೯೬೯ ಮತ್ತು ೧೬೯೬
    3. (3)೧೬೯೯ ಮತ್ತು ೧೯೬೯
    4. (4)೧೬೯೯ ಮತ್ತು ೧೬೯೬
    Show answer

    Correct answer: (2) ೧೯೬೯ ಮತ್ತು ೧೬೯೬

    Question 6: answer and topic

  3. Asked in KEA KLA Communication Paper 2 2025 (Code 61) · Q12

    ಮುಂದಿನ ಯಾವ ದ್ರಾವಿಡ ಭಾಷೆಯು ಭಾರತದ ಹೊರಗೆ ಪ್ರಚಲಿತವಾಗಿದೆ?

    1. (1)ಕುರುಖ್
    2. (2)ಮಲ್ತೊ
    3. (3)ಬ್ರಾಹುಈ
    4. (4)ಧಾಂಗರ್
    Show answer

    Correct answer: (3) ಬ್ರಾಹುಈ

    Question 12: answer and topic

  4. Asked in KPSC FDA & SDA Communication Paper 2 RPC 2025 (Code 641) · Q14

    ಬಂದನು→ಬಂದ, ತಂದನು→ತಂದ, ಅವನು→ಅವ, ಅವಳು→ಅವ್ಳ. ಇವು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಉದಾಹರಣೆ.

    1. (1)ತತ್ಸಮ-ತದ್ಭವ
    2. (2)ಅರ್ಥ ಸಂಕುಚಿತ
    3. (3)ಮಿತವ್ಯಯಾಸಕ್ತಿ
    4. (4)ಅಂತ್ಯಾಕ್ಷರ ಲೋಪ
    Show answer

    Correct answer: (4) ಅಂತ್ಯಾಕ್ಷರ ಲೋಪ

    Question 14: answer and topic

  5. Asked in KPSC Motor Vehicle Inspector Communication Paper 2 RPC 2025 · Q1

    ಕೊಡವರ ಪ್ರಸಿದ್ಧ ಕಲೆ ಯಾವುದು?

    1. (1)ಕೋಲಾಟ
    2. (2)ಕಂಸಾಳೆ
    3. (3)ಉಮ್ಮತ್ತಾಟ್
    4. (4)ಯಕ್ಷಗಾನ
    Show answer

    Correct answer: (3) ಉಮ್ಮತ್ತಾಟ್

    Question 1: answer and topic

  6. Asked in KPSC FDA & SDA Communication Paper 2 HK 2025 · Q4

    ಸಮರೂಪಧಾರಣೆಗೆ ಇದು ಉದಾಹರಣೆ :

    1. (1)ಗರ್ದೆ-ಗದ್ದೆ
    2. (2)ಕಾಗದ-ಕಾದಗ
    3. (3)ಸರಸರ-ಚರಚರ
    4. (4)ಕೂಡು-ಕುಂತು
    Show answer

    Correct answer: (1) ಗರ್ದೆ-ಗದ್ದೆ

    Question 4: answer and topic

  7. Asked in KPSC FDA & SDA Communication Paper 2 RPC 2025 (Code 657) · Q44

    ಈ ಕೆಳಗಿನ ಯಾವ ಶಾಸನ ಪ್ರಕಾರಗಳು ಸರಿಯಾಗಿ ಹೊಂದಾಣಿಕೆಯಾಗಿಲ್ಲ?

    1. (1)ವೀರಗಲ್ಲು – ಊರಿನ ಹಿತಕ್ಕಾಗಿ ಮಡಿದ ಪುರುಷರ ಸ್ಮಾರಕ
    2. (2)ಮಾಸ್ತಿಗಲ್ಲು - ಸಹಗಮನ ಮಾಡಿದ ಸತಿಯರ ಸ್ಮಾರಕ
    3. (3)ನಿಷಧಿಗಲ್ಲು – ರಾಜನು ವೀರಮರಣ ಹೊಂದಿದ ನೆನಪಿಗಾಗಿ ಕಟ್ಟಿಸಿದ ಸ್ಮಾರಕ
    4. (4)ಯೂಪಸ್ತಂಭ –ಯಾಗಗಳನ್ನು ಮಾಡುವಾಗ ಬಲಿಕೊಟ್ಟ ನಂತರ ಹೊರಡಿಸಿದ ಸ್ಮಾರಕ
    Show answer

    Correct answer: (3) ನಿಷಧಿಗಲ್ಲು – ರಾಜನು ವೀರಮರಣ ಹೊಂದಿದ ನೆನಪಿಗಾಗಿ ಕಟ್ಟಿಸಿದ ಸ್ಮಾರಕ

    Question 44: answer and topic

  8. Asked in KPSC Motor Vehicle Inspector Communication Paper 2 HK 2025 · Q32

    'ಕುನ್ನಿ' ಎಂಬ ಪದಕ್ಕೆ 'ಗಂಡು ಮಗು' ಎಂಬ ಅರ್ಥ ಹೋಗಿ 'ನಾಯಿ ಮರಿ' ಎಂಬ ಅರ್ಥ ಬಳಕೆಯಲ್ಲಿದೆ. ಇದನ್ನು ______ ಎನ್ನಬಹುದು.

    1. (1)ಸಂಕುಚಿತಾರ್ಥ
    2. (2)ಹೀನಾರ್ಥ
    3. (3)ವಿಶಾಲಾರ್ಥ
    4. (4)ಉತ್ತಮಾರ್ಥ
    Show answer

    Correct answer: (2) ಹೀನಾರ್ಥ

    Question 32: answer and topic

  9. Asked in KEA GTTC Officer/Assistant Communication Paper 2 2024 · Q3

    ೧೯೬೩ ನ್ನು ಅಕ್ಷರ ರೂಪದಲ್ಲಿ ಬರೆಯಿರಿ:

    1. (1)ಒಂದು ಸಾವಿರದ ಆರುನೂರ ತೊಂಬತ್ತಮೂರು
    2. (2)ಒಂದು ಸಾವಿರದ ಒಂಬೈನೂರ ಅರವತ್ತಮೂರು
    3. (3)ಮೂರು ಸಾವಿರದ ಆರುನೂರ ತೊಂಬತ್ತಮೂರು
    4. (4)ಮೂರು ಸಾವಿರದ ಒಂಬೈನೂರ ಅರವತ್ತಮೂರು
    Show answer

    Correct answer: (2) ಒಂದು ಸಾವಿರದ ಒಂಬೈನೂರ ಅರವತ್ತಮೂರು

    Question 3: answer and topic

  10. Asked in KPSC CTI Communication Paper 2 RPC 2024 · Q31

    ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ 'ಅವಸರ' ಪದಕ್ಕೆ 'ಸಮಯ' ಎಂಬ ಅರ್ಥ ಹೋಗಿ 'ಆತುರ' ಎಂಬ ಅರ್ಥ ಬಳಕೆಯಲ್ಲಿದೆ. ಇದನ್ನು ———— ಅನ್ನಬಹುದು.

    1. (1)ಅರ್ಥಸಂಕೋಚ
    2. (2)ಅರ್ಥವಿಕಾಸ
    3. (3)ಅರ್ಥಾಂತರ
    4. (4)ಉತ್ತಮಾರ್ಥ ಪ್ರಾಪ್ತಿ
    Show answer

    Correct answer: (3) ಅರ್ಥಾಂತರ

    Question 31: answer and topic

52 more Language History & Culture (ಭಾಷಾ ಇತಿಹಾಸ) questions in the bank. Practise the whole sub-topic online.

Language History & Culture (ಭಾಷಾ ಇತಿಹಾಸ): common questions

How many Language History & Culture (ಭಾಷಾ ಇತಿಹಾಸ) questions have been asked in previous year papers?
62 questions on Language History & Culture (ಭಾಷಾ ಇತಿಹಾಸ) appear in the papers published here; the most in KPSC CTI Communication Paper 2 RPC 2024 (6).
How can I practise Language History & Culture (ಭಾಷಾ ಇತಿಹಾಸ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.