Skip to content
Sub-topic103 questions

Ancient & Medieval Literature (ಹಳಗನ್ನಡ, ನಡುಗನ್ನಡ) previous year questions

103 Ancient & Medieval Literature (ಹಳಗನ್ನಡ, ನಡುಗನ್ನಡ) questions from KEA and KPSC previous year papers, part of Kannada Literature (ಕನ್ನಡ ಸಾಹಿತ್ಯ). Each question below shows the paper it was asked in and its answer from the official key; open any question for its own page, or practise the whole sub-topic online.

Ancient & Medieval Literature (ಹಳಗನ್ನಡ, ನಡುಗನ್ನಡ): 10 previous year questions with answers

Asked in 8 papers; newest first, one paper at a time.

  1. Asked in KEA BDA Communication Paper 2 2026 (Code 79) · Q26

    ಗದ್ಯ-ಪದ್ಯ ಮಿಶ್ರಣವಾಗಿರುವ ಕಾವ್ಯ ಪ್ರಕಾರವನ್ನು ಏನೆಂದು ಕರೆಯುತ್ತಾರೆ?

    1. (1)ರಗಳೆ
    2. (2)ತ್ರಿಪದಿ
    3. (3)ಚಂಪೂ
    4. (4)ಸಾಂಗತ್ಯ
    Show answer

    Correct answer: (3) ಚಂಪೂ

    Question 26: answer and topic

  2. Asked in KEA VAO Communication Paper 2 October 2026 · Q33

    “ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಇದು ಯಾರ ಕೀರ್ತನೆಯ ಸಾಲಾಗಿದೆ?

    1. (1)ಶ್ರೀಪಾದರಾಯರು
    2. (2)ವ್ಯಾಸರಾಯರು
    3. (3)ಪುರಂದರದಾಸರು
    4. (4)ಕನಕದಾಸರು
    Show answer

    Correct answer: (3) ಪುರಂದರದಾಸರು

    Question 33: answer and topic

  3. Asked in KEA BDA Communication Paper 2 2026 (Code 75) · Q24

    ಈ ಕೆಳಗಿನವುಗಳಲ್ಲಿ ಬಸವಣ್ಣನವರಿಂದ ರಚಿತವಾಗಿರದ ವಚನದ ಸಾಲನ್ನು ಗುರುತಿಸಿ.

    1. (1)ಉಳ್ಳವರು ಶಿವಾಲಯ ಮಾಡುವರು
    2. (2)ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ
    3. (3)ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ
    4. (4)ಕಲ್ಲನಾಗರ ಕಂಡರೆ ಹಾಲೆರೆ ಎಂಬರು
    Show answer

    Correct answer: (2) ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ

    Question 24: answer and topic

  4. Asked in KEA KLA Communication Paper 2 2025 (Code 61) · Q14

    ‘ಕುಮಾರ ವಾಲ್ಮೀಕಿ’ - ಎಂದು ಬಿರುದಾಂಕಿತನಾದ ಕನ್ನಡದ ಕವಿಯ ನಿಜನಾಮ ಏನು?

    1. (1)ನಾರಣಪ್ಪ
    2. (2)ನರಹರಿ
    3. (3)ತಿಮ್ಮನಾಯಕ
    4. (4)ನಾಗಚಂದ್ರ
    Show answer

    Correct answer: (2) ನರಹರಿ

    Question 14: answer and topic

  5. Asked in KPSC FDA & SDA Communication Paper 2 RPC 2025 (Code 641) · Q23

    'ಚತ್ತಾಣ' ಎಂಬ ಕಾವ್ಯಪ್ರಕಾರದ ಬಗ್ಗೆ ಉಲ್ಲೇಖಿಸುವ ಕೃತಿ

    1. (1)ಸಾಹಿತ್ಯ ದರ್ಪಣ
    2. (2)ಛಂದೋಂಬುಧಿ
    3. (3)ಅಪ್ರತಿಮ ವೀರ ಚರಿತ
    4. (4)ಕವಿರಾಜ ಮಾರ್ಗ
    Show answer

    Correct answer: (4) ಕವಿರಾಜ ಮಾರ್ಗ

    Question 23: answer and topic

  6. Asked in KEA KLA Communication Paper 2 2025 (Code 58) · Q8

    ‘ಕರ್ಣಾಟಕ ಕವಿ ಚೂತವನ ಚೈತ್ರ’ ಎಂಬ ಬಿರುದನ್ನು ಹೊಂದಿದ್ದ ಕವಿ ಯಾರು?

    1. (1)ಕುಮಾರವ್ಯಾಸ
    2. (2)ಲಕ್ಷ್ಮೀಶ
    3. (3)ಕುವೆಂಪು
    4. (4)ಚಾಮರಸ
    Show answer

    Correct answer: (2) ಲಕ್ಷ್ಮೀಶ

    Question 8: answer and topic

  7. Asked in KEA BDA Communication Paper 2 2025 · Q16

    "ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ" - ಈ ಕೀರ್ತನೆಯನ್ನು ರಚಿಸಿದವರು

    1. (1)ಪುರಂದರದಾಸರು
    2. (2)ಜಗನ್ನಾಥದಾಸರು
    3. (3)ಕನಕದಾಸರು
    4. (4)ವಿಜಯದಾಸರು
    Show answer

    Correct answer: (3) ಕನಕದಾಸರು

    Question 16: answer and topic

  8. Asked in KPSC Motor Vehicle Inspector Communication Paper 2 RPC 2025 · Q2

    ಕಪ್ಪೆ ಅರಭಟ್ಟನ ಕುರಿತ ಶಾಸನ

    1. (1)ಹಲ್ಮಿಡಿ
    2. (2)ಹಂಪಿ
    3. (3)ಬಾದಾಮಿ
    4. (4)ಶ್ರವಣಬೆಳಗೊಳ
    Show answer

    Correct answer: (3) ಬಾದಾಮಿ

    Question 2: answer and topic

  9. Asked in KPSC FDA & SDA Communication Paper 2 RPC 2025 (Code 657) · Q38

    ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು....ಎಂಬ ತತ್ವಪದದ ರಚನೆಕಾರರು ಯಾರು?

    1. (1)ಶಿಶುನಾಳ ಷರೀಫರು
    2. (2)ಕಡಕೋಳ ಮಡಿವಾಳಪ್ಪನವರು
    3. (3)ನಿಜಗುಣ ಶಿವಯೋಗಿ
    4. (4)ಕನಕದಾಸರು
    Show answer

    Correct answer: (2) ಕಡಕೋಳ ಮಡಿವಾಳಪ್ಪನವರು

    Question 38: answer and topic

  10. Asked in KEA BMTC Conductor Communication Paper 2 2024 · Q2

    ರನ್ನನನ್ನು 'ಶಕ್ತಿಕವಿ' ಎಂದವರು ಯಾರು?

    1. (1)ತೀ.ನಂ.ಶ್ರೀ.
    2. (2)ಅನಂತ ರಂಗಾಚಾರ್
    3. (3)ಬಿ.ಎಂ.ಶ್ರೀ.
    4. (4)ಕುವೆಂಪು
    Show answer

    Correct answer: (4) ಕುವೆಂಪು

    Question 2: answer and topic

93 more Ancient & Medieval Literature (ಹಳಗನ್ನಡ, ನಡುಗನ್ನಡ) questions in the bank. Practise the whole sub-topic online.

Ancient & Medieval Literature (ಹಳಗನ್ನಡ, ನಡುಗನ್ನಡ): common questions

How many Ancient & Medieval Literature (ಹಳಗನ್ನಡ, ನಡುಗನ್ನಡ) questions have been asked in previous year papers?
103 questions on Ancient & Medieval Literature (ಹಳಗನ್ನಡ, ನಡುಗನ್ನಡ) appear in the papers published here; the most in KEA KUWSDB & KKRTC Communication Paper 2 2024 (10).
How can I practise Ancient & Medieval Literature (ಹಳಗನ್ನಡ, ನಡುಗನ್ನಡ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.