Modern Literature (ಹೊಸಗನ್ನಡ) previous year questions
91 Modern Literature (ಹೊಸಗನ್ನಡ) questions from KEA and KPSC previous year papers, part of Kannada Literature (ಕನ್ನಡ ಸಾಹಿತ್ಯ). Each question below shows the paper it was asked in and its answer from the official key; open any question for its own page, or practise the whole sub-topic online.
Modern Literature (ಹೊಸಗನ್ನಡ): 10 previous year questions with answers
Asked in 8 papers; newest first, one paper at a time.
Asked in KEA BDA Communication Paper 2 2026 (Code 77) · Q2
ಈ ಕೆಳಗಿನವುಗಳಲ್ಲಿ ತಪ್ಪಾದ ಜೋಡಿಯನ್ನು ಗುರುತಿಸಿರಿ.
- (1)ಶಿವರಾಮಕಾರಂತ - ಹುಚ್ಚುಮನಸ್ಸಿನ ಹತ್ತು ಮುಖಗಳು
- (2)ದೇ.ಜ.ಗೌ - ಹೋರಾಟದ ಬದುಕು
- (3)ಸಿದ್ದಲಿಂಗಯ್ಯ - ಹುಳಿಮಾವಿನ ಮರ
- (4)ಅರವಿಂದ ಮಾಲಗತ್ತಿ - ಗೌರ್ಮೆಂಟ್ ಬ್ರಾಹ್ಮಣ
Show answer
Correct answer: (3) ಸಿದ್ದಲಿಂಗಯ್ಯ - ಹುಳಿಮಾವಿನ ಮರ
Asked in KEA VAO Communication Paper 2 October 2026 · Q30
‘ಭೂತಯ್ಯನ ಮಗ ಅಯ್ಯು’ ಸಣ್ಣ ಕಥೆಯನ್ನು ಬರೆದವರು
- (1)ಮಾಸ್ತಿ ವೆಂಕಟೇಶ ಅಯ್ಯಂಗಾರ್
- (2)ಗೊರೂರು ರಾಮಸ್ವಾಮಿ ಐಯ್ಯಂಗಾರ್
- (3)ಪಂಜೆ ಮಂಗೇಶರಾಯರು
- (4)ಬಸವರಾಜ ಕಟ್ಟೀಮನಿ
Show answer
Correct answer: (2) ಗೊರೂರು ರಾಮಸ್ವಾಮಿ ಐಯ್ಯಂಗಾರ್
Asked in KEA KLA Communication Paper 2 2025 (Code 61) · Q11
ಕುವೆಂಪು ಅವರ ಸಾಹಿತ್ಯಕೃತಿ ಮತ್ತು ಪ್ರಕಾರಗಳ ಯಾವ ಜೋಡಿಗಳು ಸರಿಯಾಗಿವೆ?
- A.
- ಮಲೆಗಳಲ್ಲಿ ಮದುಮಗಳು - ಕಾದಂಬರಿ
- B.
- ಕೊಳಲು - ಕಥಾ ಸಂಕಲನ
- C.
- ಶೂದ್ರ ತಪಸ್ವಿ - ನಾಟಕ
- D.
- ಮಲೆನಾಡಿನ ಚಿತ್ರಗಳು - ಕಾವ್ಯ
- (1)A ಮತ್ತು B
- (2)B ಮತ್ತು D
- (3)B ಮತ್ತು C
- (4)A ಮತ್ತು C
Show answer
Correct answer: (4) A ಮತ್ತು C
Asked in KPSC FDA & SDA Communication Paper 2 RPC 2025 (Code 641) · Q9
'ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂಚುಂಬಕ ಗಾಳಿಯು ಬೀಸುತಿದೆ'ಈ ಮೇಲಿನ ಕವನವನ್ನು ರಚಿಸಿದವರು:
- (1)ಕುವೆಂಪು
- (2)ದ.ರಾ. ಬೇಂದ್ರೆ
- (3)ಎನ್.ಎಸ್. ಲಕ್ಷ್ಮೀನಾರಾಯಣ ಭಟ್
- (4)ಜಿ.ಎಸ್. ಶಿವರುದ್ರಪ್ಪ
Show answer
Correct answer: (2) ದ.ರಾ. ಬೇಂದ್ರೆ
Asked in KEA BDA Communication Paper 2 2025 · Q17
'ನಾಗರಹಾವೇ ಹಾವೊಳು ಹೂವೇ' - ಈ ಮಕ್ಕಳ ಕವಿತೆಯನ್ನು ರಚಿಸಿದವರು
- (1)ಜಿ.ಪಿ. ರಾಜರತ್ನಂ
- (2)ನಾ. ಕಸ್ತೂರಿ
- (3)ಪಂಜೆ ಮಂಗೇಶರಾಯ
- (4)ಸಿದ್ದಯ್ಯ ಪುರಾಣಿಕ
Show answer
Correct answer: (3) ಪಂಜೆ ಮಂಗೇಶರಾಯ
Asked in KPSC Motor Vehicle Inspector Communication Paper 2 RPC 2025 · Q31
ಗ್ರೀಕ್ ದುರಂತ ನಾಟಕಗಳ ಪ್ರಭಾವಕ್ಕೊಳಗಾಗಿ ರಚನೆಯಾದ ನಾಟಕ
- (1)ಸಾಯೋ ಆಟ
- (2)ಬೆರಳ್‌ಗೆ ಕೊರಳ್
- (3)ಅಶ್ವತ್ಥಾಮನ್
- (4)ಕಾಕನಕೋಟೆ
Show answer
Correct answer: (3) ಅಶ್ವತ್ಥಾಮನ್
Asked in KPSC FDA & SDA Communication Paper 2 HK 2025 · Q10
'ಆಧ್ಯಾತ್ಮಿಕತೆ' ಪ್ರಧಾನವಾಗಿ ಪ್ರಕಟವಾದ ಆಧುನಿಕ ಕನ್ನಡ ಸಾಹಿತ್ಯ ಘಟ್ಟ :
- (1)ನವೋದಯ
- (2)ಪ್ರಗತಿಶೀಲ
- (3)ನವ್ಯ
- (4)ದಲಿತ-ಬಂಡಾಯ
Show answer
Correct answer: (1) ನವೋದಯ
Asked in KPSC FDA & SDA Communication Paper 2 RPC 2025 (Code 657) · Q67
ನವೆಂಬರ್ 1, 2023 ನ್ನು "ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ" ಎಂಬ ಧ್ಯೇಯವಾಕ್ಯದೊಂದಿಗೆ ಕರ್ನಾಟಕ ನಾಮಕರಣದ ಸುವರ್ಣಾಚರಣೆಯನ್ನು ಆಚರಿಸಲಾಯಿತು. "ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ" ಪದ್ಯದ ರಚನೆಕಾರರು ಯಾರು?
- (1)ಕುವೆಂಪು
- (2)ಹುಯಿಲಗೋಳ ನಾರಾಯಣರಾವ್
- (3)ಡಿ.ಎಸ್.ಕರ್ಕಿ
- (4)ಚನ್ನವೀರ ಕಣವಿ
Show answer
Correct answer: (4) ಚನ್ನವೀರ ಕಣವಿ
Asked in KEA BMTC Conductor Communication Paper 2 2024 · Q4
'ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ, ಇಂದಲ್ಲ ನಾಳೆ ಫಲ ಕೊಡುವುದು'. ಈ ಹೇಳಿಕೆಯನ್ನು ಯಾವ ಲೇಖಕ ತಮ್ಮ ಕೃತಿಯಲ್ಲಿ ಹೇಳಿದ್ದಾರೆ?
- (1)ಡಾ. ಸಿದ್ಧಲಿಂಗಯ್ಯ
- (2)ದೇವನೂರು ಮಹಾದೇವ
- (3)ಚಂದ್ರಶೇಖರ ನಾಗತಿಹಳ್ಳಿ
- (4)ಡಾ. ಚಂದ್ರಶೇಖರ ಕಂಬಾರ
Show answer
Correct answer: (2) ದೇವನೂರು ಮಹಾದೇವ
Asked in KEA GTTC Officer/Assistant Communication Paper 2 2024 · Q19
“ಕನ್ನಡ ಮಧ್ಯಮ ವ್ಯಾಕರಣ” ಕೃತಿಯ ಕರ್ತೃ
- (1)ಕೇಶಿರಾಜ
- (2)ತೀ.ನಂ.ಶ್ರೀಕಂಠಯ್ಯ
- (3)ಬಿ.ಎಂ. ಶ್ರೀಕಂಠಯ್ಯ
- (4)ಎಚ್. ತಿಪ್ಪೇರುದ್ರಸ್ವಾಮಿ
Show answer
Correct answer: (2) ತೀ.ನಂ.ಶ್ರೀಕಂಠಯ್ಯ
81 more Modern Literature (ಹೊಸಗನ್ನಡ) questions in the bank. Practise the whole sub-topic online.
Modern Literature (ಹೊಸಗನ್ನಡ): common questions
- How many Modern Literature (ಹೊಸಗನ್ನಡ) questions have been asked in previous year papers?
- 91 questions on Modern Literature (ಹೊಸಗನ್ನಡ) appear in the papers published here; the most in KEA Group B & C Communication Paper 2 2023 (Code 31) (15).
- How can I practise Modern Literature (ಹೊಸಗನ್ನಡ) MCQs online?
- Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.