Skip to content
Sub-topic52 questions

Vibhakti & Pratyaya (ವಿಭಕ್ತಿ ಪ್ರತ್ಯಯ) previous year questions

52 Vibhakti & Pratyaya (ವಿಭಕ್ತಿ ಪ್ರತ್ಯಯ) questions from KPSC and KEA previous year papers, part of Kannada Grammar (ಕನ್ನಡ ವ್ಯಾಕರಣ). Each question below shows the paper it was asked in and its answer from the official key; open any question for its own page, or practise the whole sub-topic online.

Vibhakti & Pratyaya (ವಿಭಕ್ತಿ ಪ್ರತ್ಯಯ): 10 previous year questions with answers

Asked in 8 papers; newest first, one paper at a time.

  1. Asked in KEA BDA Communication Paper 2 2026 (Code 79) · Q29

    ಈ ಕೆಳಗಿನ ಜೋಡಿಗಳಲ್ಲಿ ಯಾವುವು ಸರಿ ಹೊಂದಾಣಿಕೆ ಆಗುತ್ತದೆ/ವೆ?

    A.
    ಗಾವುದಗಳನ್ನು - ಪ್ರಥಮ
    B.
    ಮಕ್ಕಳಿಂದ - ಪಂಚಮಿ
    C.
    ಅಸಹನೆಗೆ - ಷಷ್ಠಿ
    D.
    ಪುಸ್ತಕದಲ್ಲಿ - ಸಪ್ತಮಿ
    1. (1)(A) ಮಾತ್ರ
    2. (2)(B) ಮತ್ತು (D) ಮಾತ್ರ
    3. (3)(C) ಮಾತ್ರ
    4. (4)(D) ಮಾತ್ರ
    Show answer

    Correct answer: (4) (D) ಮಾತ್ರ

    Question 29: answer and topic

  2. Asked in KEA BDA Communication Paper 2 2026 (Code 77) · Q10

    “ನನ್ನ ಸತ್ಯಾನ್ವೇಷಣೆ ಕೃತಿಯನ್ನು ಗಾಂಧೀಜಿಯವರು ರಚಿಸಿದರು” ಮೇಲಿನ ವಾಕ್ಯದಲ್ಲಿರುವ ಕರ್ಮಪದವನ್ನು ಗುರುತಿಸಿ.

    1. (1)ಗಾಂಧೀಜಿಯವರು
    2. (2)ನನ್ನ ಸತ್ಯಾನ್ವೇಷಣೆ
    3. (3)ಕೃತಿಯನ್ನು
    4. (4)ರಚಿಸಿದರು
    Show answer

    Correct answer: (3) ಕೃತಿಯನ್ನು

    Question 10: answer and topic

  3. Asked in KEA VAO Communication Paper 2 October 2026 · Q15

    ಯಾವ ವಿಭಕ್ತಿಯು ಕಾರಕಾರ್ಥವನ್ನು ಹೊಂದಿಲ್ಲ ?

    1. (1)ಚತುರ್ಥೀ
    2. (2)ಪಂಚಮೀ
    3. (3)ಷಷ್ಠೀ
    4. (4)ಸಪ್ತಮೀ
    Show answer

    Correct answer: (3) ಷಷ್ಠೀ

    Question 15: answer and topic

  4. Asked in KEA BDA Communication Paper 2 2026 (Code 75) · Q20

    ಈ ಕೆಳಗಿನ ಯಾವ ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿಲ್ಲ?

    A.
    ತದ್ದಿತ ಭಾವನಾಮ - ಕಲಿತನ
    B.
    ಸ್ತ್ರೀಲಿಂಗ ತದ್ದಿತ ಪ್ರತ್ಯಯ - ಕೆಳದಿ
    C.
    ವಿಧ್ಯರ್ಥ - ಪೋಗಿಮ್
    D.
    ಪ್ರತಿಷೇದಾರ್ಥ - ಒಡೆಯ
    1. (1)(A) ಮತ್ತು (B)
    2. (2)(B) ಮತ್ತು (D)
    3. (3)(C) ಮಾತ್ರ
    4. (4)(D) ಮಾತ್ರ
    Show answer

    Correct answer: (4) (D) ಮಾತ್ರ

    Question 20: answer and topic

  5. Asked in KEA KLA Communication Paper 2 2025 (Code 61) · Q22

    ವಿಭಕ್ತಿ ಪ್ರತ್ಯಯಗಳನ್ನು ಬಳಸುವ ಸಂದರ್ಭಗಳೊಂದಿಗೆ ಹೊಂದಿಸಿರಿ.

    ಪಟ್ಟಿ – Iಪಟ್ಟಿ – II
    (A) ಒಂದು ಉದ್ದೇಶ ಕಾರಣವಿದ್ದಾಗi) ಸಪ್ತಮೀ
    (B) ಸಂಬಂಧ ತೋರುವಲ್ಲಿii) ಚತುರ್ಥೀ
    (C) ಬೇರ್ಪಡಿಸಿ ಹೇಳುವಾಗiii) ಸಂಬೋಧನಾ
    (D) ಅಭಿಮುಖೀಕರಣವಿದ್ದಾಗiv) ಷಷ್ಠೀ
    1. (1)A - ii, B - iv, C - i, D - iii
    2. (2)A - ii, B - iii, C - iv, D - i
    3. (3)A - iii, B - ii, C - i, D - iv
    4. (4)A - iv, B - i, C - iii, D - ii
    Show answer

    Correct answer: (1) A - ii, B - iv, C - i, D - iii

    Question 22: answer and topic

  6. Asked in KPSC FDA & SDA Communication Paper 2 RPC 2025 (Code 641) · Q16

    ತದ್ಧಿತಾಂತ ಭಾವನಾಮಕ್ಕೆ ಉದಾಹರಣೆ

    1. (1)ಮೋಸಗಾರ
    2. (2)ಸರಸರ
    3. (3)ಗೌಡಿಕೆ
    4. (4)ಸಾಲಗಾರ
    Show answer

    Correct answer: (3) ಗೌಡಿಕೆ

    Question 16: answer and topic

  7. Asked in KEA KLA Communication Paper 2 2025 (Code 58) · Q5

    ವಿಭಕ್ತಿ ಮತ್ತು ಕಾರಕಾರ್ಥಗಳ ಯಾವ ಜೋಡಿಗಳು ಸರಿಯಾಗಿವೆ?

    A.
    ಚತುರ್ಥೀ - ಸಂಪ್ರದಾನ
    B.
    ಸಪ್ತಮೀ - ಅಧಿಕರಣ
    C.
    ಪಂಚಮೀ - ಕರ್ಮಾರ್ಥ
    D.
    ಷಷ್ಠೀ - ಅಪಾದಾನ
    1. (1)A ಮತ್ತು D
    2. (2)A ಮತ್ತು B
    3. (3)B ಮತ್ತು D
    4. (4)C ಮತ್ತು D
    Show answer

    Correct answer: (2) A ಮತ್ತು B

    Question 5: answer and topic

  8. Asked in KEA BDA Communication Paper 2 2025 · Q12

    ಈ ಕೆಳಗೆ ನೀಡಿದ ವಾಕ್ಯಗಳಲ್ಲಿ ಗೆರೆ ಎಳೆದ ಪದಗಳ ಸರಿಯಾಗಿ ಹೊಂದಾಣಿಕೆಯಾದ ವಿಭಕ್ತಿ ಮತ್ತು ಪ್ರತ್ಯಯಗಳ ಜೋಡಿಯನ್ನು ಗುರುತಿಸಿ.

    1. (1)ಊರುಗಳಲ್ಲಿ ನಮ್ಮೂರೇ ಚೆಂದ - ದ್ವಿತೀಯಾ ವಿಭಕ್ತಿ
    2. (2)ಹುಡುಗನು ಪುಸ್ತಕವನ್ನು ಓದಿದನು - ತೃತೀಯಾ ವಿಭಕ್ತಿ
    3. (3)ಅವನ ದೆಸೆಯಿಂದ ಅಂಜಿಕೆ - ಪಂಚಮೀ ವಿಭಕ್ತಿ
    4. (4)ಕಣಜದಲ್ಲಿ ಕಾಳು ತುಂಬಿದೆ - ಷಷ್ಠೀ ವಿಭಕ್ತಿ
    Show answer

    Correct answer: (3) ಅವನ ದೆಸೆಯಿಂದ ಅಂಜಿಕೆ - ಪಂಚಮೀ ವಿಭಕ್ತಿ

    Question 12: answer and topic

  9. Asked in KPSC FDA & SDA Communication Paper 2 HK 2025 · Q8

    'ಬಡತನ' ಇದು ______ ವ್ಯಾಕರಣಾಂಶಕ್ಕೆ ಉದಾಹರಣೆ.

    1. (1)ತದ್ಧಿತಾಂತನಾಮ
    2. (2)ಕೃದಂತ
    3. (3)ತದ್ಧಿತಾಂತಭಾವನಾಮ
    4. (4)ತದ್ಧಿತಾಂತಅವ್ಯಯ
    Show answer

    Correct answer: (3) ತದ್ಧಿತಾಂತಭಾವನಾಮ

    Question 8: answer and topic

  10. Asked in KPSC FDA & SDA Communication Paper 2 RPC 2025 (Code 657) · Q66

    ಚತುರ್ಥಿ ವಿಭಕ್ತಿ ಪ್ರತ್ಯಯದ ಕಾರಕಾರ್ಥ ______

    1. (1)ಅಪಾದಾನ
    2. (2)ಸಂಪ್ರದಾನ
    3. (3)ಅಧಿಕರಣ
    4. (4)ಸಂಬಂಧ
    Show answer

    Correct answer: (2) ಸಂಪ್ರದಾನ

    Question 66: answer and topic

42 more Vibhakti & Pratyaya (ವಿಭಕ್ತಿ ಪ್ರತ್ಯಯ) questions in the bank. Practise the whole sub-topic online.

Vibhakti & Pratyaya (ವಿಭಕ್ತಿ ಪ್ರತ್ಯಯ): common questions

How many Vibhakti & Pratyaya (ವಿಭಕ್ತಿ ಪ್ರತ್ಯಯ) questions have been asked in previous year papers?
52 questions on Vibhakti & Pratyaya (ವಿಭಕ್ತಿ ಪ್ರತ್ಯಯ) appear in the papers published here; the most in KPSC FDA & SDA Communication Paper 2 RPC 2025 (Code 641) (3).
How can I practise Vibhakti & Pratyaya (ವಿಭಕ್ತಿ ಪ್ರತ್ಯಯ) MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.