2025BDAQuestion 12 of 100
KEA BDA Communication Paper 2 2025: question 12
Question
ಈ ಕೆಳಗೆ ನೀಡಿದ ವಾಕ್ಯಗಳಲ್ಲಿ ಗೆರೆ ಎಳೆದ ಪದಗಳ ಸರಿಯಾಗಿ ಹೊಂದಾಣಿಕೆಯಾದ ವಿಭಕ್ತಿ ಮತ್ತು ಪ್ರತ್ಯಯಗಳ ಜೋಡಿಯನ್ನು ಗುರುತಿಸಿ.
- (1)ಊರುಗಳಲ್ಲಿ ನಮ್ಮೂರೇ ಚೆಂದ - ದ್ವಿತೀಯಾ ವಿಭಕ್ತಿ
- (2)ಹುಡುಗನು ಪುಸ್ತಕವನ್ನು ಓದಿದನು - ತೃತೀಯಾ ವಿಭಕ್ತಿ
- (3)ಅವನ ದೆಸೆಯಿಂದ ಅಂಜಿಕೆ - ಪಂಚಮೀ ವಿಭಕ್ತಿ
- (4)ಕಣಜದಲ್ಲಿ ಕಾಳು ತುಂಬಿದೆ - ಷಷ್ಠೀ ವಿಭಕ್ತಿ
Correct answer
From the official answer key, including any revision.
- (3) ಅವನ ದೆಸೆಯಿಂದ ಅಂಜಿಕೆ - ಪಂಚಮೀ ವಿಭಕ್ತಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.